ಟಾಕ್ಸಿಕ್ ಟೀಸರ್ ರೀಮೇಕ್: ಎಚ್ಡಿಕೆ ಮತ್ತೆ ರಾಜ್ಯ ಕಬ್ಜಾ ಮಾಡ್ಕೊಳ್ಳೋ ಸಂದೇಶವಾ?
Toxic Movie: ‘ಟಾಕ್ಸಿಕ್‘ ಮಾದರಿಯಲ್ಲೇ ರಚಿಸಲಾದ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಟಾಕ್ಸಿಕ್ ಟೀಸರ್‌ನಲ್ಲಿರುವಂತೆ ಮತ್ತೆ ರಾಜ್ಯ ರಾಜಕಾರಣಕ್ಕೆ ಬಂದು ಕಬ್ಜಾ ಮಾಡ್ಕೊಳ್ಳಲು ಎಚ್ಡಿಕೆ ಸಜ್ಜಾಗಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.Last Updated 10 ಜನವರಿ 2026, 12:53 IST