ರಾಜಕೀಯದಲ್ಲಿ ಟೀಕೆ, ಟಿಪ್ಪಣೆಗಳು ಸಹಜ: ಬಸವರಾಜಪ್ಪ ವಿಭೂತಿಹಳ್ಳಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಷಸರ್ಪ ಎಂದು ಹೇಳಿದ್ದರು. ಅದನ್ನು ಪ್ರಧಾನಿಯವರು ಲೆಕ್ಕಕ್ಕೆ ತೆಗೆದುಕೊಳ್ಳದೇ ದೊಡ್ಡದು ಮಾಡಲಿಲ್ಲ, ರಾಜಕೀಯದಲ್ಲಿ ಟೀಕೆ, ಟಿಪ್ಪಣೆಗಳು ಸಹಜ.Last Updated 22 ಮೇ 2025, 15:40 IST