ಶುಕ್ರವಾರ, 4 ಜುಲೈ 2025
×
ADVERTISEMENT

Political NEWS

ADVERTISEMENT

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಎ.ಟಿ. ರಾಮಸ್ವಾಮಿ ರಾಜೀನಾಮೆ

ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 19 ಏಪ್ರಿಲ್ 2025, 11:38 IST
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಎ.ಟಿ. ರಾಮಸ್ವಾಮಿ ರಾಜೀನಾಮೆ

ಮಾತುಕತೆ ನಡೆಯದಿದ್ದರೆ ಮೈತ್ರಿಕೂಟ ಸಫಲವಾಗದು: ಸಂಜಯ್ ರಾವುತ್‌

ಪಾಲುದಾರ ಪಕ್ಷಗಳ ನಡುವೆ ಮಾತುಕತೆ ನಡೆಯದೇ ಹೋದರೆ ಮೈತ್ರಿ ಸಫಲವಾಗುವುದಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
Last Updated 13 ಜನವರಿ 2025, 9:45 IST
ಮಾತುಕತೆ ನಡೆಯದಿದ್ದರೆ ಮೈತ್ರಿಕೂಟ ಸಫಲವಾಗದು: ಸಂಜಯ್ ರಾವುತ್‌

ಪ್ರಜಾಮತ: ಕ್ಷೇತ್ರ ನೋಟ/ಸಂದರ್ಶನಗಳ ಗುಚ್ಚ

ಮಂಡ್ಯದಂತೆಯೇ ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರಗಳೆಂದರೆ ಅದು ಹಾಸನ, ಬೆಂಗಳೂರು ದಕ್ಷಿಣ ಮತ್ತು ಚಿಕ್ಕಬಳ್ಳಾಪುರ. ದೇವೇಗೌಡರ ಮೊಮ್ಮಗ ಪ್ರಜ್ವಲ್‌ ಸ್ಪರ್ಧೆ ಕಾರಣಕ್ಕೆ ಹಾಸನ, ಬಿಜೆಪಿ ಹಿರಿಯ ನಾಯಕರಾಗಿದ್ದ ದಿವಂಗತ ಅನಂತ್‌ಕುಮಾರ ಅವರ ಅನುಪಸ್ಥಿತಿಯಲ್ಲಿ ಯುವ ನಾಯಕ ತೇಜಸ್ವಿ ಸೂರ್ಯ ಸ್ಪರ್ಧಿಸುತ್ತಿರುವ ಕಾರಣಕ್ಕೆ ಬೆಂಗಳೂರು ದಕ್ಷಿಣ, ಮೊಯ್ಲಿ–ಬಚ್ಚೇಗೌಡ ನಡುವೆ ನೇರ ಪೈಪೋಟಿ ಎದುರಾಗಿರುವ ಕಾರಣಕ್ಕೆ ಚಿಕ್ಕಬಳ್ಳಾಪುರ ಹೆಚ್ಚು ಸದ್ದು ಮಾಡುತ್ತಿವೆ. ಈ ಕ್ಷೇತ್ರಗಳ ಕಣ ಚಿತ್ರಣ ಹೇಗಿದೆ ಎಂಬುದರ ಕುರಿತು ಪ್ರಜಾವಾಣಿ ಕ್ಷೇತ್ರ ನೋಟ ಕಟ್ಟಿಕೊಟ್ಟಿದೆ.
Last Updated 14 ಏಪ್ರಿಲ್ 2019, 3:14 IST
ಪ್ರಜಾಮತ: ಕ್ಷೇತ್ರ ನೋಟ/ಸಂದರ್ಶನಗಳ ಗುಚ್ಚ
ADVERTISEMENT
ADVERTISEMENT
ADVERTISEMENT
ADVERTISEMENT