ಶುಕ್ರವಾರ, 4 ಜುಲೈ 2025
×
ADVERTISEMENT

Porn Sites

ADVERTISEMENT

ಮಾಡೆಲ್‌ಗಳ ಅಶ್ಲೀಲ ದೃಶ್ಯಗಳ ಮಾರಾಟ; ದಂಪತಿ ಖಾತೆಯಲ್ಲಿ ₹15 ಕೋಟಿ: ED ದಾಳಿ

ಜಾರಿ ನಿರ್ದೇಶನಾಲಯದ ದಾಳಿ ವೇಳೆ ದಂಪತಿಯ ಖಾತೆಯಲ್ಲಿ ₹15.66 ಕೋಟಿ ಪತ್ತೆ. ಮಾಡೆಲ್‌ಗಳ ಅಶ್ಲೀಲ ದೃಶ್ಯ ಮಾರಾಟ ಮಾಡುತ್ತಿದ್ದ ದಂಪತಿ ವಿರುದ್ಧ FEMA ಅಡಿ ಪ್ರಕರಣ ದಾಖಲು.
Last Updated 28 ಮಾರ್ಚ್ 2025, 14:52 IST
ಮಾಡೆಲ್‌ಗಳ ಅಶ್ಲೀಲ ದೃಶ್ಯಗಳ ಮಾರಾಟ; ದಂಪತಿ ಖಾತೆಯಲ್ಲಿ ₹15 ಕೋಟಿ: ED ದಾಳಿ

ಪತ್ನಿ ಅಶ್ಲೀಲ ವಿಡಿಯೊ ನೋಡಿ ಹಸ್ತಮೈಥುನ ಮಾಡಿಕೊಂಡರೆ ವಿಚ್ಛೇದನ ಬೇಕಿಲ್ಲ: HC

ಪತ್ನಿ ಅಶ್ಲೀಲ ವಿಡಿಯೊ ವೀಕ್ಷಿಸುತ್ತಾರೆ ಮತ್ತು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬುದು ವಿಚ್ಛೇದನ ನೀಡಲು ಆಧಾರವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.
Last Updated 20 ಮಾರ್ಚ್ 2025, 9:52 IST
ಪತ್ನಿ ಅಶ್ಲೀಲ ವಿಡಿಯೊ ನೋಡಿ ಹಸ್ತಮೈಥುನ ಮಾಡಿಕೊಂಡರೆ ವಿಚ್ಛೇದನ ಬೇಕಿಲ್ಲ: HC

ಪೋರ್ನ್‌ಹಬ್‌ನಲ್ಲಿ ರಷ್ಯಾ ಸೇನೆಯ ‘ಬೇಕಾಗಿದ್ದಾರೆ’ ಜಾಹೀರಾತು!

ಇದೀಗ ಉಕ್ರೇನ್‌ ಜೊತೆ ಹೋರಾಡಲು ರಷ್ಯಾ, ಕಳೆದ ಆರು ತಿಂಗಳ ಹಿಂದೆ ಕೂಲಿ ಆಧಾರದ ಮೇಲೆ ತಾತ್ಕಾಲಿಕ ಸೇನಾಪಡೆಯನ್ನು ರಚಿಸಿದೆ. ಅದಕ್ಕೆ ‘ಪಿಎಂಸಿ ವ್ಯಾಗನರ್ ಗ್ರುಪ್’ ಎಂದು ಹೆಸರಿಟ್ಟಿದೆ.
Last Updated 18 ಮಾರ್ಚ್ 2023, 6:03 IST
ಪೋರ್ನ್‌ಹಬ್‌ನಲ್ಲಿ ರಷ್ಯಾ ಸೇನೆಯ ‘ಬೇಕಾಗಿದ್ದಾರೆ’ ಜಾಹೀರಾತು!

67 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶ

ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಮತ್ತು ಉತ್ತರಾಖಂಡ ಹೈಕೋರ್ಟ್‌ನ ಆದೇಶ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ನಿರ್ದೇಶನಗಳನ್ನು ಆಧರಿಸಿ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಟೆಲಿಕಾಂ ಇಲಾಖೆ ಸೂಚಿಸಿದೆ.
Last Updated 29 ಸೆಪ್ಟೆಂಬರ್ 2022, 15:40 IST
67 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶ

ಲೈಂಗಿಕ ದೌರ್ಜನ್ಯಕ್ಕೆ ಪೋರ್ನ್‌ ಸೈಟ್‌ಗಳೇ ಕಾರಣ: ಬಿಹಾರ ಸಿಎಂ ನಿತೀಶ್‌ ಕುಮಾರ್‌

ಲೈಂಗಿಕ ದೃಶ್ಯಗಳನ್ನು ಬಿತ್ತರಿಸುವ ತಾಣಗಳ ನಿಷೇಧಕ್ಕೆ ಪತ್ರ ಬರೆಯುವೆ ಎಂದ ಬಿಹಾರ ಸಿಎಂ
Last Updated 7 ಡಿಸೆಂಬರ್ 2019, 13:36 IST
ಲೈಂಗಿಕ ದೌರ್ಜನ್ಯಕ್ಕೆ ಪೋರ್ನ್‌ ಸೈಟ್‌ಗಳೇ ಕಾರಣ: ಬಿಹಾರ ಸಿಎಂ ನಿತೀಶ್‌ ಕುಮಾರ್‌
ADVERTISEMENT
ADVERTISEMENT
ADVERTISEMENT
ADVERTISEMENT