ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

potato

ADVERTISEMENT

Video | ಶಿಡ್ಲಘಟ್ಟ: ರೈತರನ್ನು ಆಕರ್ಷಿಸುತ್ತಿದೆ ಬಳ್ಳಿ ಆಲೂಗಡ್ಡೆ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ.ತ್ಯಾಗರಾಜ್, ಬಳ್ಳಿ ಆಲೂಗಡ್ಡೆಯನ್ನು ತೋಟದಲ್ಲಿ ಬೆಳೆದು ರಾಜ್ಯ ಮತ್ತು ಹೊರರಾಜ್ಯಗಳ ರೈತರ ಗಮನ ಸೆಳೆದಿದ್ದಾರೆ.
Last Updated 28 ನವೆಂಬರ್ 2023, 11:41 IST
Video | ಶಿಡ್ಲಘಟ್ಟ: ರೈತರನ್ನು ಆಕರ್ಷಿಸುತ್ತಿದೆ ಬಳ್ಳಿ ಆಲೂಗಡ್ಡೆ

ಮಳೆಯ ಕೊರತೆ: ಶುರುವಾಗದ ಆಲೂಗಡ್ಡೆ ಬಿತ್ತನೆ

22 ಸಾವಿರ ಟನ್‌ ಬೀಜದ ದಾಸ್ತಾನು: ಖರೀದಿಗೆ ರೈತರ ಹಿಂದೇಟು: ಇಳಿದ ದರ
Last Updated 23 ಮೇ 2023, 23:30 IST
ಮಳೆಯ ಕೊರತೆ: ಶುರುವಾಗದ ಆಲೂಗಡ್ಡೆ ಬಿತ್ತನೆ

ವಿಜಯಪುರ: ಆಲೂಗಡ್ಡೆ ಬಿತ್ತನೆ ಕುಂಠಿತ

ಹವಾಮಾನ ವೈಪರೀತ್ಯದಿಂದ ಬೇಸತ್ತ ರೈತರು
Last Updated 28 ನವೆಂಬರ್ 2022, 4:49 IST
ವಿಜಯಪುರ: ಆಲೂಗಡ್ಡೆ ಬಿತ್ತನೆ ಕುಂಠಿತ

ಅಂಗಮಾರಿ ರೋಗ: ಒಣಗಿದ ಆಲೂಗಡ್ಡೆ ಬೆಳೆ

ಗುಂಡ್ಲುಪೇಟೆ: ತೇವಾಂಶ ಕಾರಣ ಬೆಳೆಗೆ ಕಾಯಿಲೆ, ಹುಸಿಯಾದ ರೈತರ ನಿರೀಕ್ಷೆ, ನಷ್ಟದ ಆತಂಕ
Last Updated 11 ಅಕ್ಟೋಬರ್ 2022, 16:33 IST
ಅಂಗಮಾರಿ ರೋಗ: ಒಣಗಿದ ಆಲೂಗಡ್ಡೆ ಬೆಳೆ

ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆ: ರೈತರಿಗೆ ವರವಾದ ‘ಅಂಗಾಂಶ’ ಆಲೂಗಡ್ಡೆ

ಕಲ್ಲಾಪುರ ಗ್ರಾಮದ ಗಿಣೀಶ್ ಸಾಧನೆ
Last Updated 15 ಜೂನ್ 2022, 5:44 IST
ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆ: ರೈತರಿಗೆ ವರವಾದ ‘ಅಂಗಾಂಶ’ ಆಲೂಗಡ್ಡೆ

ಆಲೂಗಡ್ಡೆ ಅಂಗಾಂಶ ಕೃಷಿ: ಇಲಾಖೆಯಿಂದ ಸಹಾಯಧನ

‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್‌
Last Updated 15 ಜೂನ್ 2022, 3:03 IST
ಆಲೂಗಡ್ಡೆ ಅಂಗಾಂಶ ಕೃಷಿ: ಇಲಾಖೆಯಿಂದ ಸಹಾಯಧನ

ರೆಸಿಪಿ: ಆಲೂಗೆಡ್ಡೆ, ಚೀಸ್‌ ಪ್ಯಾನ್‌ಕೇಕ್‌

ಆಲೂಗೆಡ್ಡೆ ಚೀಸ್‌ ಪ್ಯಾನ್‌ಕೇಕ್‌ ಮಾಡಿದರೆ ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತಿನ್ನುವ ಈ ತಿಂಡಿ ಸಂಜೆಯ ಸ್ನ್ಯಾಕ್ಸ್‌ಗೆ ಹೆಚ್ಚು ಹೊಂದುತ್ತದೆ. ಅದನ್ನು ಮಾಡುವುದು ಬಲು ಸುಲಭ. ಜೊತೆಗೆ ಮನೆಯಲ್ಲೇ ಇರುವ ಕಡಿಮೆ ಸಾಮಗ್ರಿಗಳಿಂದ ಬಲು ಬೇಗನೆ ತಯಾರಿಸಬಹುದು.
Last Updated 12 ನವೆಂಬರ್ 2021, 19:30 IST
ರೆಸಿಪಿ: ಆಲೂಗೆಡ್ಡೆ, ಚೀಸ್‌ ಪ್ಯಾನ್‌ಕೇಕ್‌
ADVERTISEMENT

ಹನೂರು: ಆಲೂಗಡ್ಡೆ ಇಳುವರಿ ಕುಸಿತ: ರೈತ ಕಂಗಾಲು

ಕಂಪೆನಿಯಿಂದ ಕಳಪೆ ಬಿತ್ತನೆ ಬೀಜ ವಿತರಣೆ, ಖರೀದಿಗೆ ರಸೀದಿ ನೀಡದ ದಲ್ಲಾಳಿ
Last Updated 11 ಅಕ್ಟೋಬರ್ 2021, 1:58 IST
ಹನೂರು: ಆಲೂಗಡ್ಡೆ ಇಳುವರಿ ಕುಸಿತ: ರೈತ ಕಂಗಾಲು

ಎಪಿಎಂಸಿಯಲ್ಲಿ ಕೊಳೆಯುತ್ತಿರುವ ಆಲೂಗಡ್ಡೆ

ಲಾಕ್‌ಡೌನ್ ಕಾರಣದಿಂದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(ಎಪಿಎಂಸಿ) ಆಲೂಗಡ್ಡೆ ಮಾರಾಟವಾಗದೆ ಕೊಳೆಯಲಾರಂಭಿಸಿದೆ.
Last Updated 14 ಮೇ 2021, 20:05 IST
ಎಪಿಎಂಸಿಯಲ್ಲಿ ಕೊಳೆಯುತ್ತಿರುವ ಆಲೂಗಡ್ಡೆ

ಶ್ರೀನಿವಾಸಪುರ: ಕುಸಿದ ಬೆಲೆ, ಕಂಗಾಲಾದ ಆಲೂಗಡ್ಡೆ ಬೆಳೆಗಾರರು

ಶ್ರೀನಿವಾಸಪುರ ತಾಲ್ಲೂಕಿನ ಆಲೂಗಡ್ಡೆ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಅಗೆದ ಗಡ್ಡೆಯನ್ನು ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
Last Updated 24 ಮಾರ್ಚ್ 2021, 3:04 IST
ಶ್ರೀನಿವಾಸಪುರ: ಕುಸಿದ ಬೆಲೆ, ಕಂಗಾಲಾದ ಆಲೂಗಡ್ಡೆ ಬೆಳೆಗಾರರು
ADVERTISEMENT
ADVERTISEMENT
ADVERTISEMENT