ಫೋರ್ಬ್ಸ್: ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ ಸ್ಥಾನ ಪಡೆದ ನಿರ್ಮಲಾ ಸೀತಾರಾಮನ್
ಫೋರ್ಬ್ಸ್ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಚ್ಸಿಎಲ್ಸಿಇಒ ರೋಶನಿ ನಡಾರ್ ಮಲ್ಹೋತ್ರಾ , ಬಯೋಕಾನ್ ಸ್ಥಾಪಕಿಕಿರಣ್ ಮಜುಂದಾರ್ ಶಾ ಸ್ಥಾನ ಪಡೆದಿದ್ದಾರೆ.Last Updated 13 ಡಿಸೆಂಬರ್ 2019, 10:31 IST