ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Prakash Javdekar

ADVERTISEMENT

ಕಾಂಗ್ರೆಸ್‌ನ ವಂಶ ರಾಜಕಾರಣದಿಂದ ದೇಶಕ್ಕೆ ದೊಡ್ಡ ನಷ್ಟ: ಪ್ರಕಾಶ್‌ ಜಾವಡೇಕರ್‌

ಕಾಂಗ್ರೆಸ್‌ನ ವಂಶ ರಾಜಕಾರಣದಿಂದಾಗಿ ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2022, 13:04 IST
ಕಾಂಗ್ರೆಸ್‌ನ ವಂಶ ರಾಜಕಾರಣದಿಂದ ದೇಶಕ್ಕೆ ದೊಡ್ಡ ನಷ್ಟ: ಪ್ರಕಾಶ್‌ ಜಾವಡೇಕರ್‌

ಶಾಂಪೇನ್‌ ಹಿಡಿದ ಜಾವಡೇಕರ್‌ ಫೋಟೊ ಬಿಡುಗಡೆ ಮಾಡಿದ ಕಾಂಗ್ರೆಸ್‌

ರಾಜ್ಯಸಭೆಯ ಬಿಜೆಪಿ ಸದಸ್ಯ ಪ್ರಕಾಶ್ ಜಾವಡೇಕರ್ ಪಾರ್ಟಿಯೊಂದರಲ್ಲಿ ಶಾಂಪೇನ್ ಬಾಟಲಿ ಹಿಡಿದಿರುವ ಚಿತ್ರವನ್ನು ಯುವ ಕಾಂಗ್ರೆಸ್‌ನ ರಾಷ್ಟ್ರ ಘಟಕದ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
Last Updated 3 ಮೇ 2022, 15:42 IST
ಶಾಂಪೇನ್‌ ಹಿಡಿದ ಜಾವಡೇಕರ್‌ ಫೋಟೊ ಬಿಡುಗಡೆ ಮಾಡಿದ ಕಾಂಗ್ರೆಸ್‌

ಕೋವಿಡ್‌ ಪರಿಸ್ಥಿತಿ ಕುರಿತು ರಾಹುಲ್‌ ಬಳಸುವ ಭಾಷೆ ಟೂಲ್‌ಕಿಟ್‌ನ ಭಾಗ: ಬಿಜೆಪಿ

ರಾಹುಲ್‌ಗಾಂಧಿ ಆರೋಪ * ಇಂಥ ಹೇಳಿಕೆಯೂ ಟೂಲ್‌ಕಿಟ್‌ನ ಭಾಗ–ಬಿಜೆಪಿ
Last Updated 28 ಮೇ 2021, 12:10 IST
ಕೋವಿಡ್‌ ಪರಿಸ್ಥಿತಿ ಕುರಿತು ರಾಹುಲ್‌ ಬಳಸುವ ಭಾಷೆ ಟೂಲ್‌ಕಿಟ್‌ನ ಭಾಗ: ಬಿಜೆಪಿ

ವರ್ಷಾಂತ್ಯಕ್ಕೆ ರಾಷ್ಟ್ರದ ಎಲ್ಲರಿಗೂ ಕೋವಿಡ್‌ ಲಸಿಕೆ: ಪ್ರಕಾಶ್‌ ಜಾವಡೇಕರ್‌

ರಾಹುಲ್‌ ಬಳಕೆ ಮಾಡಿದ ಭಾಷೆ, ಕೋವಿಡ್‌ ಬಗ್ಗೆ ಭೀತಿ ಮೂಡಿಸಲು ಯತ್ನಿಸಿದ ರೀತಿ ಟೂಲ್‌ಕಿಟ್‌ನ ಹಿಂದೆ ಕಾಂಗ್ರೆಸ್‌ ಇದೆಯೆಂಬುದು ದೃಡವಾಗುತ್ತದೆ: ಪ್ರಕಾಶ್‌ ಜಾವಡೇಕರ್‌
Last Updated 28 ಮೇ 2021, 11:55 IST
ವರ್ಷಾಂತ್ಯಕ್ಕೆ ರಾಷ್ಟ್ರದ ಎಲ್ಲರಿಗೂ ಕೋವಿಡ್‌ ಲಸಿಕೆ: ಪ್ರಕಾಶ್‌ ಜಾವಡೇಕರ್‌

ಕೇಂದ್ರೋದ್ಯಮಗಳ ಪುನಶ್ಚೇತನ: ಜಾವಡೇಕರ್

ಸಾರ್ವಜನಿಕ ವಲಯದ ಸಂಸ್ಥೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಯಾವಾಗಲೂ ಪ್ರಯತ್ನ ನಡೆಸುತ್ತದೆ ಎಂದು ಬೃಹತ್ ಉದ್ಯಮಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.
Last Updated 16 ಮಾರ್ಚ್ 2021, 10:28 IST
ಕೇಂದ್ರೋದ್ಯಮಗಳ ಪುನಶ್ಚೇತನ: ಜಾವಡೇಕರ್

ಹೊನ್ನಾವರದ ಕಾಸರಕೋಡಿನಲ್ಲಿ ‘ಬ್ಲೂ ಫ್ಲ್ಯಾಗ್’ ಅನಾವರಣ

ಜಾಗತಿಕ ಮನ್ನಣೆ ಪಡೆದ ರಾಜ್ಯದ ಎರಡು ಕಡಲತೀರಗಳು
Last Updated 28 ಡಿಸೆಂಬರ್ 2020, 13:42 IST
ಹೊನ್ನಾವರದ ಕಾಸರಕೋಡಿನಲ್ಲಿ ‘ಬ್ಲೂ ಫ್ಲ್ಯಾಗ್’ ಅನಾವರಣ

ಗೋವಾದಲ್ಲಿ ಅಂ.ರಾ ಚಲನಚಿತ್ರೋತ್ಸವ: ಕನ್ನಡದ ‘ಪಿಂಕಿ ಎಲ್ಲಿ?’ ಚಿತ್ರ ಪ್ರದರ್ಶನ

ಜನವರಿ 16ರಿಂದ 24ರವರೆಗೆ
Last Updated 19 ಡಿಸೆಂಬರ್ 2020, 13:04 IST
ಗೋವಾದಲ್ಲಿ ಅಂ.ರಾ ಚಲನಚಿತ್ರೋತ್ಸವ: ಕನ್ನಡದ ‘ಪಿಂಕಿ ಎಲ್ಲಿ?’ ಚಿತ್ರ ಪ್ರದರ್ಶನ
ADVERTISEMENT

ಎಲ್‌ಜೆಪಿಯಿಂದ ಮತದಾರರಲ್ಲಿ ಗೊಂದಲ: ಬಿಜೆಪಿ ಆಕ್ಷೇಪ

ಪಕ್ಷದ ನಾಯಕರ ಜತೆಗಿನ ಸಂಬಂಧವನ್ನು ಪ್ರಸ್ತಾಪಿಸುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸಲು ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನೇರ ವಾಗ್ದಾಳಿ ನಡೆಸಿದೆ.
Last Updated 16 ಅಕ್ಟೋಬರ್ 2020, 19:44 IST
ಎಲ್‌ಜೆಪಿಯಿಂದ ಮತದಾರರಲ್ಲಿ ಗೊಂದಲ: ಬಿಜೆಪಿ ಆಕ್ಷೇಪ

ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಅ.15ರಿಂದ ಆರಂಭ: ಅರ್ಧದಷ್ಟು ಪ್ರೇಕ್ಷಕರಿಗೆ ಪ್ರವೇಶ

ಕೇಂದ್ರ ಸರ್ಕಾರದ ಆದೇಶದಂತೆ ಅ. 15ರಿಂದ ಸಿನಿಮಾ, ಥಿಯೇಟರ್‌, ಮಲ್ಟಿಪ್ಲೆಕ್ಸ್‌ಗಳು ಪುನಾರರಾಂಭವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಮಂಗಳವಾರ ಹೇಳಿದ್ದಾರೆ.
Last Updated 6 ಅಕ್ಟೋಬರ್ 2020, 6:06 IST
ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಅ.15ರಿಂದ ಆರಂಭ: ಅರ್ಧದಷ್ಟು ಪ್ರೇಕ್ಷಕರಿಗೆ ಪ್ರವೇಶ

ಕಾಸರಕೋಡು, ಪಡುಬಿದ್ರಿ ಕಡಲತೀರಗಳು 'ಬ್ಲೂ ಫ್ಲ್ಯಾಗ್' ಪ್ರಮಾಣ ಪತ್ರಕ್ಕೆ ಶಿಫಾರಸು

ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್
Last Updated 19 ಸೆಪ್ಟೆಂಬರ್ 2020, 8:26 IST
ಕಾಸರಕೋಡು, ಪಡುಬಿದ್ರಿ ಕಡಲತೀರಗಳು 'ಬ್ಲೂ ಫ್ಲ್ಯಾಗ್' ಪ್ರಮಾಣ ಪತ್ರಕ್ಕೆ ಶಿಫಾರಸು
ADVERTISEMENT
ADVERTISEMENT
ADVERTISEMENT