ಗುರುವಾರ, 3 ಜುಲೈ 2025
×
ADVERTISEMENT

prakash karat

ADVERTISEMENT

NEP ತ್ರಿಭಾಷಾ ಸೂತ್ರ | ದಕ್ಷಿಣದ ಆತಂಕ ಆಲಿಸದೆ ಜಡವಾದ ಕೇಂದ್ರ: ಕಾರಟ್ ಆರೋಪ

ದೇಶದ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕು ಎಂಬ ಕೂಗು ಎದ್ದಿರುವ ಹೊತ್ತಿಗೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರದ ಕುರಿತು ದಕ್ಷಿಣದ ರಾಜ್ಯಗಳ ಆತಂಕಕ್ಕೆ ಕೇಂದ್ರ ಸರ್ಕಾರವು ಜಡವಾಗಿ ವರ್ತಿಸುತ್ತಿದೆ ಎಂದು ಸಿಪಿಐ(ಎಂ)ನ ಮುಖಂಡ ಪ್ರಕಾಶ್ ಕಾರಟ್ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 15 ಮಾರ್ಚ್ 2025, 13:56 IST
NEP ತ್ರಿಭಾಷಾ ಸೂತ್ರ | ದಕ್ಷಿಣದ ಆತಂಕ ಆಲಿಸದೆ ಜಡವಾದ ಕೇಂದ್ರ: ಕಾರಟ್ ಆರೋಪ

ಸಾಮ್ರಾಜ್ಯ ವಿಸ್ತರಿಸುವ ಟ್ರಂಪ್; ಹಿಂದುತ್ವ ಕಾರ್ಪೊರೇಟ್‌ನ ಮೋದಿ: ಪ್ರಕಾಶ್ ಕಾರಟ್

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಇಬ್ಬರೂ ಬಲಪಂಥದ ಗುಣಲಕ್ಷಣಗಳನ್ನು ಹೊಂದಿದ್ದಾರೆ’ ಎಂದು ಸಿಪಿಐ(ಎಂ)ನ ಪಾಲಿಟ್‌ಬ್ಯೂರೊ ಸಂಯೋಜಕ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.
Last Updated 6 ಮಾರ್ಚ್ 2025, 14:14 IST
ಸಾಮ್ರಾಜ್ಯ ವಿಸ್ತರಿಸುವ ಟ್ರಂಪ್; ಹಿಂದುತ್ವ ಕಾರ್ಪೊರೇಟ್‌ನ ಮೋದಿ: ಪ್ರಕಾಶ್ ಕಾರಟ್

ಸಿಪಿಎಂ ಹಂಗಾಮಿ ಸಂಯೋಜಕರಾಗಿ ಪ್ರಕಾಶ್ ಕಾರಟ್ ನೇಮಕ

ಸಿಪಿಎಂನ ಹಂಗಾಮಿ ಸಂಯೋಜಕರನ್ನಾಗಿ ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರನ್ನು ನೇಮಕ ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2024, 9:09 IST
ಸಿಪಿಎಂ ಹಂಗಾಮಿ ಸಂಯೋಜಕರಾಗಿ ಪ್ರಕಾಶ್ ಕಾರಟ್ ನೇಮಕ

ಎಡಪಕ್ಷಗಳ ಪ್ರಮುಖ ಭರವಸೆಯ ಬೆಳಕಾಗಿದ್ದ ಸೀತಾರಾಮ ಯೆಚೂರಿ: ನರೇಂದ್ರ ಮೋದಿ ಸಂತಾಪ

ಎಡಪಕ್ಷಗಳ ಪ್ರಮುಖ ನಾಯಕ ಹಾಗೂ ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀತಾರಾಮ ಯೆಚೂರಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 12 ಸೆಪ್ಟೆಂಬರ್ 2024, 14:17 IST
ಎಡಪಕ್ಷಗಳ ಪ್ರಮುಖ ಭರವಸೆಯ ಬೆಳಕಾಗಿದ್ದ ಸೀತಾರಾಮ ಯೆಚೂರಿ: ನರೇಂದ್ರ ಮೋದಿ ಸಂತಾಪ

ಪ್ರಕಾಶ್ ಕಾರಟ್‌ ಇ–ಮೇಲ್‌ಗಳ ತನಿಖೆ

‘ನ್ಯೂಸ್‌ಕ್ಲಿಕ್‌’ ಸುದ್ದಿಪೋರ್ಟಲ್‌ ನಂಟಿನ ಹಣ ಅಕ್ರಮ ವರ್ಗಾವಣೆ ಆರೋಪ
Last Updated 10 ಆಗಸ್ಟ್ 2023, 18:27 IST
ಪ್ರಕಾಶ್ ಕಾರಟ್‌ ಇ–ಮೇಲ್‌ಗಳ ತನಿಖೆ

ಬಿಜೆಪಿ ಸೋಲಿಸಲು ಆರ್‌ಎಸ್‌ಎಸ್‌ನಂತೆ ನಿರಂತರ ದುಡಿಮೆ ಅಗತ್ಯ: ಕಾರಟ್

ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಸೋಲಿಸಲು ಎಡಪಕ್ಷಗಳು ಆರ್‌ಎಸ್‌ಎಸ್‌ನಂತೆ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯ ಪ್ರಕಾಶ್‌ ಕಾರಟ್‌ ಮಂಗಳವಾರ ಹೇಳಿದರು.
Last Updated 3 ಜನವರಿ 2023, 19:45 IST
ಬಿಜೆಪಿ ಸೋಲಿಸಲು ಆರ್‌ಎಸ್‌ಎಸ್‌ನಂತೆ ನಿರಂತರ ದುಡಿಮೆ ಅಗತ್ಯ: ಕಾರಟ್
ADVERTISEMENT
ADVERTISEMENT
ADVERTISEMENT
ADVERTISEMENT