ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

NEP ತ್ರಿಭಾಷಾ ಸೂತ್ರ | ದಕ್ಷಿಣದ ಆತಂಕ ಆಲಿಸದೆ ಜಡವಾದ ಕೇಂದ್ರ: ಕಾರಟ್ ಆರೋಪ

Published : 15 ಮಾರ್ಚ್ 2025, 13:56 IST
Last Updated : 15 ಮಾರ್ಚ್ 2025, 13:56 IST
ಫಾಲೋ ಮಾಡಿ
Comments
‘ಇಲ್ಲಿ ಕೇಂದ್ರದ ಹುನ್ನಾರ ಹಿಂದಿ ಹೇರಿಕೆ ಮಾತ್ರವಲ್ಲ. ಬದಲಿಗೆ ಕೇಂದ್ರ ಸರ್ಕಾರದ ಹಲವು ಗುಪ್ತ ಕಾರ್ಯಸೂಚಿಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ರಾಜ್ಯಗಳ ಮೇಲೆ ಹೇರುವ ಕೆಲಸ ನಡೆಯುತ್ತಿದೆ. ಈ ಕಾರಣದಿಂದಾಗಿ ತಮಿಳುನಾಡು ಭೀತಿಗೊಂಡಿದೆ’ 
– ಪ್ರಕಾಶ್ ಕಾರಟ್, ಸಿಪಿಐ(ಎಂ) ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT