ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

CPI (M)

ADVERTISEMENT

ತಮಿಳುನಾಡು: ಸಿಪಿಐ, ಸಿಪಿಎಂಗೆ ತಲಾ 2 ಸ್ಥಾನ

ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಮುಂಬರುವ ಲೋಕಸಭೆ ಚುನಾವಣೆಗೆ ಸಿಪಿಎಂ ಮತ್ತು ಸಿಪಿಐಗೆ ತಲಾ ಎರಡು ಸ್ಥಾನಗಳನ್ನು ಹಂಚಿಕೆ ಮಾಡಿದೆ. ಕಾಂಗ್ರೆಸ್‌ ಜತೆಗಿನ ಮಾತುಕತೆ ಪ್ರಗತಿಯಲ್ಲಿರುವಂತೆಯೇ ಈ ಹೆಜ್ಜೆಯಿಟ್ಟಿದೆ.
Last Updated 29 ಫೆಬ್ರುವರಿ 2024, 16:06 IST
ತಮಿಳುನಾಡು: ಸಿಪಿಐ, ಸಿಪಿಎಂಗೆ ತಲಾ 2 ಸ್ಥಾನ

ಕೇರಳದಲ್ಲಿ ಶತ್ರುಗಳು, ಉಳಿದ ಕಡೆ ಮಿತ್ರರು: ಕಾಂಗ್ರೆಸ್–ಸಿಪಿಐಗೆ ಮೋದಿ ಲೇವಡಿ

ಕೇರಳದಲ್ಲಿ ಶತ್ರುಗಳಂತೆ ವರ್ತಿಸುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ ಪಕ್ಷಗಳು, ಬೇರೆ ರಾಜ್ಯಗಳಲ್ಲಿ ಆತ್ಮೀಯ ಸ್ನೇಹಿತರಂತೆ ಕಾಣುತ್ತವೆ. ತಿರುವನಂತಪುರದಲ್ಲಿ ಒಂದು ಮುಖ ತೋರಿಸಿದರೆ, ದೆಹಲಿಯಲ್ಲಿ ಇನ್ನೊಂದು ಮುಖ ತೋರಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 27 ಫೆಬ್ರುವರಿ 2024, 10:38 IST
ಕೇರಳದಲ್ಲಿ ಶತ್ರುಗಳು, ಉಳಿದ ಕಡೆ ಮಿತ್ರರು: ಕಾಂಗ್ರೆಸ್–ಸಿಪಿಐಗೆ ಮೋದಿ ಲೇವಡಿ

ಚುನಾವಣಾ ಬಾಂಡ್ ಮೂಲಕ ನಾವು ನಯಾಪೈಸೆ ಪಡೆದಿಲ್ಲ ಎಂದ ಸಿಪಿಐ(ಎಂ)

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)
Last Updated 17 ಫೆಬ್ರುವರಿ 2024, 11:24 IST
ಚುನಾವಣಾ ಬಾಂಡ್ ಮೂಲಕ ನಾವು ನಯಾಪೈಸೆ ಪಡೆದಿಲ್ಲ ಎಂದ ಸಿಪಿಐ(ಎಂ)

SFI ಪ್ರತಿಭಟನೆ: ಕೇರಳ ರಾಜ್ಯಪಾಲ ಆರೀಫ್‌ ಖಾನ್‌ಗೆ ಝಡ್‌ ಪ್ಲಸ್‌ ಭದ್ರತೆ

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಝಡ್– ಪ್ಲಸ್ ಶ್ರೇಣಿಯ ಭದ್ರತಾ ವ್ಯವಸ್ಥೆ ಒದಗಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಕೇರಳ ರಾಜಭವನ ಶನಿವಾರ ತಿಳಿಸಿದೆ.
Last Updated 27 ಜನವರಿ 2024, 10:13 IST
SFI ಪ್ರತಿಭಟನೆ: ಕೇರಳ ರಾಜ್ಯಪಾಲ ಆರೀಫ್‌ ಖಾನ್‌ಗೆ ಝಡ್‌ ಪ್ಲಸ್‌ ಭದ್ರತೆ

Telangana Election: 14 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂ)

ಕಾಂಗ್ರೆಸ್‌ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಕುರಿತ ಮಾತುಕತೆ ವಿಫಲವಾದ ನಂತರ ತೆಲಂಗಾಣ ವಿಧಾನಸಭೆಗೆ 14 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿಪಿಐ(ಎಂ) ಬಿಡುಗಡೆ ಮಾಡಿದೆ.
Last Updated 5 ನವೆಂಬರ್ 2023, 7:12 IST
Telangana Election: 14 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂ)

ಗಾಜಾ ಕದನವಿರಾಮ ನಿರ್ಣಯಕ್ಕೆ ಭಾರತ ಗೈರು:ವಿ‌‌ಪಕ್ಷಗಳಿಂದ ಟೀಕೆ, ಪ್ರತಿಭಟನೆಗೆ ಕರೆ

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಕೂಡಲೇ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯಕ್ಕೆ ಭಾರತ ಗೈರಾಗಿದೆ.
Last Updated 28 ಅಕ್ಟೋಬರ್ 2023, 15:44 IST
ಗಾಜಾ ಕದನವಿರಾಮ ನಿರ್ಣಯಕ್ಕೆ ಭಾರತ ಗೈರು:ವಿ‌‌ಪಕ್ಷಗಳಿಂದ ಟೀಕೆ, ಪ್ರತಿಭಟನೆಗೆ ಕರೆ

ಏಳು ಬಾರಿ ಗುಂಡು ಹಾರಿಸಿ ಸಿಪಿಐ (ಎಂ) ಮುಖಂಡನ ಹತ್ಯೆಗೈದ ದುಷ್ಕರ್ಮಿಗಳು

ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಸಿಪಿಐ(ಎಂ) ನಾಯಕ ಸುಭಾಷ್ ಮುಂಡಾರನ್ನು ಹತ್ಯೆಮಾಡಿದ್ದಾರೆ.
Last Updated 27 ಜುಲೈ 2023, 2:27 IST
ಏಳು ಬಾರಿ ಗುಂಡು ಹಾರಿಸಿ ಸಿಪಿಐ (ಎಂ) ಮುಖಂಡನ ಹತ್ಯೆಗೈದ ದುಷ್ಕರ್ಮಿಗಳು
ADVERTISEMENT

ಕೇರಳದ ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ಸ್ಫೋಟಕ ಎಸೆತ: ಉದ್ವಿಗ್ನ ಪರಿಸ್ಥಿತಿ

ರಾತ್ರಿ 11.30ರ ಸುಮಾರಿಗೆ ಬೈಕಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ನಗರದ ಹೃದಯಭಾಗದಲ್ಲಿರುವ ಎಕೆಜಿ ಸೆಂಟರ್ ಮೇಲೆ ಸ್ಫೋಟಕ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಜುಲೈ 2022, 2:09 IST
ಕೇರಳದ ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ಸ್ಫೋಟಕ ಎಸೆತ: ಉದ್ವಿಗ್ನ ಪರಿಸ್ಥಿತಿ

ಅರೆ ಬರೆ ಪ್ಯಾಕೇಜ್ ಜೀವನ ಉಳಿಸದು: ಸಿಪಿಐ(ಎಂ)

ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಕಟಿಸಿರುವ ಕೋವಿಡ್ ಪರಿಹಾರವು ಅರೆ ಬರೆ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್‌ ಜನತೆಯ ಜೀವನ ಉಳಿಸದು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಟೀಸಿದೆ.
Last Updated 19 ಮೇ 2021, 20:03 IST
fallback

ಪಶ್ಚಿಮ ಬಂಗಾಳದ 34 ವಿಧಾನಸಭಾ ಕ್ಷೇತ್ರಗಳಿಗೆ ಏಳನೇ ಹಂತದ ಮತದಾನ ಆರಂಭ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಮಧ್ಯೆ, ಪಶ್ಚಿಮ ಬಂಗಾಳದ ಐದು ಜಿಲ್ಲೆಗಳ 34 ಕ್ಷೇತ್ರಗಳಲ್ಲಿ 7ನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು.ಪಶ್ಚಿಮ ಬಂಗಾಳ ಚುನಾವಣೆಯ ಈ ಹಂತದಲ್ಲಿ 37 ಮಹಿಳೆಯರು ಸೇರಿದಂತೆ ಒಟ್ಟು 268 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳನೇ ಹಂತವು ದಕ್ಷಿಣ ದಿನಾಜ್‌ಪುರದ ಆರು, ಮಾಲ್ಡಾದಲ್ಲಿ ಆರು, ಮುರ್ಷಿದಾಬಾದ್‌ನಲ್ಲಿ ಒಂಬತ್ತು, ಪಶ್ಚಿಮ ಬರ್ಧಮಾನ್‌ನಲ್ಲಿ ಒಂಭತ್ತು ಮತ್ತು ಕೋಲ್ಕತ್ತಾದ ನಾಲ್ಕು ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿದೆ.
Last Updated 26 ಏಪ್ರಿಲ್ 2021, 3:13 IST
ಪಶ್ಚಿಮ ಬಂಗಾಳದ 34 ವಿಧಾನಸಭಾ ಕ್ಷೇತ್ರಗಳಿಗೆ ಏಳನೇ ಹಂತದ ಮತದಾನ ಆರಂಭ
ADVERTISEMENT
ADVERTISEMENT
ADVERTISEMENT