ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

south india

ADVERTISEMENT

ಜನಸಂಖ್ಯೆಯಲ್ಲಿ ಭಾರತ ಮುಂದು: ದಕ್ಷಿಣ ರಾಜ್ಯಗಳ ಸಂಸತ್‌ ಸ್ಥಾನಕ್ಕೆ ಕುತ್ತಾಗಲಿದೆ ಎಂದ ಜೈರಾಮ್‌ ರಮೇಶ್‌

ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ.
Last Updated 22 ಏಪ್ರಿಲ್ 2023, 2:55 IST
ಜನಸಂಖ್ಯೆಯಲ್ಲಿ ಭಾರತ ಮುಂದು: ದಕ್ಷಿಣ ರಾಜ್ಯಗಳ ಸಂಸತ್‌ ಸ್ಥಾನಕ್ಕೆ ಕುತ್ತಾಗಲಿದೆ ಎಂದ ಜೈರಾಮ್‌ ರಮೇಶ್‌

ಒಂದು ಸಿದ್ಧಾಂತ, ವ್ಯಕ್ತಿಯಿಂದ ದೇಶ ಕಟ್ಟಲು ಅಥವಾ ಒಡೆಯಲು ಆಗದು: ಭಾಗವತ್

ಒಂದು ಸಿದ್ಧಾಂತ, ಒಬ್ಬ ವ್ಯಕ್ತಿಯಿಂದ ದೇಶವನ್ನು ಕಟ್ಟಲು ಆಗದು ಅಥವಾ ಒಡೆಯಲು ಆಗದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಮಂಗಳವಾರ ಹೇಳಿದರು.
Last Updated 15 ಫೆಬ್ರುವರಿ 2023, 5:56 IST
ಒಂದು ಸಿದ್ಧಾಂತ, ವ್ಯಕ್ತಿಯಿಂದ ದೇಶ ಕಟ್ಟಲು ಅಥವಾ ಒಡೆಯಲು ಆಗದು: ಭಾಗವತ್

ನಮ್ಮ ಸಿನಿಮಾ ಯಾಕೆ ದಕ್ಷಿಣದಲ್ಲಿ ಓಡುವುದಿಲ್ಲ: ಸಲ್ಮಾನ್ ಖಾನ್ ಪ್ರಶ್ನೆ

ಆರ್‌ಆರ್‌ಆರ್‌ ಸಿನಿಮಾ ನೋಡಿ ಮೆಚ್ಚಿಕೊಂಡ ನಟ ಸಲ್ಮಾನ್ ಖಾನ್.
Last Updated 30 ಮಾರ್ಚ್ 2022, 11:23 IST
ನಮ್ಮ ಸಿನಿಮಾ ಯಾಕೆ ದಕ್ಷಿಣದಲ್ಲಿ ಓಡುವುದಿಲ್ಲ: ಸಲ್ಮಾನ್ ಖಾನ್ ಪ್ರಶ್ನೆ

ನವೆಂಬರ್‌ ತಿಂಗಳಲ್ಲಿ ಶೇ 292 ರಷ್ಟು ಅಧಿಕ ಮಳೆ ಕಂಡ ಕರ್ನಾಟಕ

ದಕ್ಷಿಣದ ರಾಜ್ಯಗಳಲ್ಲಿ ನವೆಂಬರ್‌ನಲ್ಲಿ ದಾಖಲೆಯ ಮಳೆಯಾಗಿದೆ. ಆಂಧ್ರಪ್ರದೇಶದಲ್ಲಿ ಶೇ 156 ರಷ್ಟು ಅಧಿಕ ಮಳೆಯಾಗಿದ್ದರೆ, ಕೇರಳದಲ್ಲಿ ಶೇ 148 ರಷ್ಟು, ತಮಿಳುನಾಡಿನಲ್ಲಿ ಶೇಕಡಾ ಶೇ 115 ರಷ್ಟು ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳು ಹೇಳಿವೆ.
Last Updated 27 ನವೆಂಬರ್ 2021, 3:46 IST
ನವೆಂಬರ್‌ ತಿಂಗಳಲ್ಲಿ ಶೇ 292 ರಷ್ಟು ಅಧಿಕ ಮಳೆ ಕಂಡ ಕರ್ನಾಟಕ

ಸೀಮಿತ ಸಂಪನ್ಮೂಲದ ವಿವೇಚನಯುಕ್ತ ಬಳಕೆಗೆ ದಕ್ಷಿಣ ರಾಜ್ಯಗಳು ಒಟ್ಟಾಗಲಿ: ಸ್ಟಾಲಿನ್‌

ದಕ್ಷಿಣ ಭಾರತದ ರಾಜ್ಯಗಳಲ್ಲಿನ ಸಾಂಸ್ಕೃತಿಕ, ಆಹಾರ, ಹವಾಗುಣದ ಸಾಮ್ಯತೆಯನ್ನು ಉಲ್ಲೇಖಿಸುತ್ತಾ ಮಾತನಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್‌, ಇಲ್ಲಿನ ಸಂಪನ್ಮೂಲಗಳನ್ನು ವಿವೇಚನಾಯುಕ್ತ ರೀತಿಯಲ್ಲಿ ಬಳಸಿಕೊಳ್ಳಲು ಎಲ್ಲರೂ ಒಟ್ಟಾಗುವ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.
Last Updated 15 ನವೆಂಬರ್ 2021, 10:23 IST
ಸೀಮಿತ ಸಂಪನ್ಮೂಲದ ವಿವೇಚನಯುಕ್ತ ಬಳಕೆಗೆ ದಕ್ಷಿಣ ರಾಜ್ಯಗಳು ಒಟ್ಟಾಗಲಿ: ಸ್ಟಾಲಿನ್‌

ದೇಶಿಯ ಭಾಷೆಗಳನ್ನು ಉಳಿಸಿ ಬೆಳೆಸಲು ಒತ್ತು: ಡಾ.ಸಿ.ಎನ್‌.ಅಶ್ವತ್ಥನಾರಾಯಣ

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೇಶಿಯ ಭಾಷೆಗಳನ್ನು ಉಳಿಸಿ ಬೆಳೆಸಲು ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಸ್ವಾಯತ್ತತೆ ಇರಲಿದ್ದು, ಏಕಪಕ್ಷೀಯವಾಗಿ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಬಲವಂತದಿಂದ ಯಾವುದನ್ನೂ ಹೇರಲಾಗುವುದಿಲ್ಲ. ಈ ವಿಚಾರದಲ್ಲಿ ಗೊಂದಲ ಬೇಡ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.
Last Updated 18 ಜುಲೈ 2021, 15:01 IST
ದೇಶಿಯ ಭಾಷೆಗಳನ್ನು ಉಳಿಸಿ ಬೆಳೆಸಲು ಒತ್ತು: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಬಿಜೆಪಿಯಿಂದ ಉತ್ತರ–ದಕ್ಷಿಣ ವಿಭಜನೆ ಟೂಲ್‌ಕಿಟ್‌ ಮಾರಾಟ: ಕಾಂಗ್ರೆಸ್‌

ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಹೇಳಿಕೆಗೆ ಸ್ಪಷ್ಟನೆ
Last Updated 24 ಫೆಬ್ರುವರಿ 2021, 12:23 IST
ಬಿಜೆಪಿಯಿಂದ ಉತ್ತರ–ದಕ್ಷಿಣ ವಿಭಜನೆ ಟೂಲ್‌ಕಿಟ್‌ ಮಾರಾಟ: ಕಾಂಗ್ರೆಸ್‌
ADVERTISEMENT

PV Web Exclusive| ದಕ್ಷಿಣ ಭಾರತದ ಹೆಗ್ಗುರುತು 'ಪೊಂಗಲ್ ಪರಿಮಳ...'

ಹಬ್ಬದ ಹೆಸರನ್ನೇ ಖಾದ್ಯಕ್ಕೂ ಅಂಟಿಸಿಕೊಂಡಿರುವ ಪೊಂಗಲ್‌ ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಗ್ನೇಚರ್‌ ಖಾದ್ಯಗಳಲ್ಲಿ ಒಂದು. ಉತ್ತರ ಭಾರತದಲ್ಲಿ ಕಿಚಡಿ ಹೇಗೆ ಜನಪ್ರಿಯವೋ; ಹಾಗೇ ಪೊಂಗಲ್‌ ದಕ್ಷಿಣ ಭಾರತೀಯರ ಮನೆ ಮಾತು. ವಿಶ್ವವ್ಯಾಪಿ ಹರಡಿರುವ ತಮಿಳಿಗರು ಈ ಖಾದ್ಯದ ಸವಿಯನ್ನು ವಿಶ್ವದ ಉದ್ದಗಲಕ್ಕೂ ಪಸರಿಸಿದ್ದಾರೆ.
Last Updated 16 ಜನವರಿ 2021, 8:50 IST
PV Web Exclusive| ದಕ್ಷಿಣ ಭಾರತದ ಹೆಗ್ಗುರುತು 'ಪೊಂಗಲ್ ಪರಿಮಳ...'

‍ಪ್ರಿಯಕರನ ಹುಟ್ಟುಹಬ್ಬಕ್ಕೆ ₹ 25 ಲಕ್ಷ ಖರ್ಚು ಮಾಡಿದ ನಟಿ ನಯನತಾರಾ!

ತಮ್ಮ ಪ್ರಿಯಕರ ವಿಘ್ನೇಶ್ ಹುಟ್ಟುಹಬ್ಬಕ್ಕೆ ಬರೋಬ್ಬರಿ ₹25ಲಕ್ಷ ಖರ್ಚು ಮಾಡಿದ್ದಾರೆ ನಟಿ ನಯನತಾರಾ.
Last Updated 27 ಸೆಪ್ಟೆಂಬರ್ 2020, 6:23 IST
‍ಪ್ರಿಯಕರನ ಹುಟ್ಟುಹಬ್ಬಕ್ಕೆ ₹ 25 ಲಕ್ಷ ಖರ್ಚು ಮಾಡಿದ ನಟಿ ನಯನತಾರಾ!

ದಕ್ಷಿಣ ಭಾರತದಲ್ಲಿ ದಾಳಿಗೆ ಉಗ್ರರ ಯೋಜನೆ;ಗುಜರಾತ್‌ ಕರಾವಳಿಯಲ್ಲಿ ದೋಣಿಗಳು ಪತ್ತೆ

ಕೇರಳ ಹೈಅಲರ್ಟ್‌
Last Updated 9 ಸೆಪ್ಟೆಂಬರ್ 2019, 13:35 IST
ದಕ್ಷಿಣ ಭಾರತದಲ್ಲಿ ದಾಳಿಗೆ ಉಗ್ರರ ಯೋಜನೆ;ಗುಜರಾತ್‌ ಕರಾವಳಿಯಲ್ಲಿ ದೋಣಿಗಳು ಪತ್ತೆ
ADVERTISEMENT
ADVERTISEMENT
ADVERTISEMENT