ಬುಧವಾರ, 20 ಆಗಸ್ಟ್ 2025
×
ADVERTISEMENT

TamilNadu

ADVERTISEMENT

ಮೋದಿಗಾಗಲಿ, ಜಾರಿ ನಿರ್ದೇಶನಾಲಯಕ್ಕಾಗಲಿ ನಾವು ಹೆದರಲ್ಲ: ಡಿಎಂಕೆ

ED Raid: ಪಕ್ಷದ ಹಿರಿಯ ನಾಯಕ ಮತ್ತು ಸಚಿವ ಐ.ಪೆರಿಯಸಾಮಿ ಅವರ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಆಡಳಿತಾರೂಢ ಡಿಎಂಕೆ, ‘ಮತಗಳ್ಳತನ’ದಿಂದ ಗಮನವನ್ನು ಬೇರೆಡೆ ಸೆಳಯುವ ಪ್ರಯತ್ನ ಇದಾಗಿದೆ ಎಂದಿದೆ.
Last Updated 16 ಆಗಸ್ಟ್ 2025, 9:40 IST
ಮೋದಿಗಾಗಲಿ, ಜಾರಿ ನಿರ್ದೇಶನಾಲಯಕ್ಕಾಗಲಿ ನಾವು ಹೆದರಲ್ಲ: ಡಿಎಂಕೆ

ಸೀತೆಯಿಂದ ದೂರವಾದ ರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ಕವಿ ವೈರಮುತ್ತು ವಿವಾದ

‘ಸೀತೆಯಿಂದ ದೂರವಾದ ಬಳಿಕ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ’ ಎಂದು ತಮಿಳಿನ ಖ್ಯಾತ ಕವಿ ವೈರಮುತ್ತು ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.
Last Updated 13 ಆಗಸ್ಟ್ 2025, 5:07 IST
ಸೀತೆಯಿಂದ ದೂರವಾದ ರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ಕವಿ ವೈರಮುತ್ತು ವಿವಾದ

300 ಲೀ. ಎದೆಹಾಲು ದಾನ: ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮಿಳುನಾಡಿನ ಮಹಿಳೆ

India Book of Records: ತಮಿಳುನಾಡಿನ ಮಹಿಳೆಯೊಬ್ಬರು ಸುಮಾರು 300 ಲೀಟರ್‌ ಎದೆಹಾಲನ್ನು ದಾನ ಮಾಡುವ ಮೂಲಕ 'ಏಷ್ಯಾ ಬುಕ್ ಆಫ್ ರೆಕಾರ್ಡ್‌' ಮತ್ತು 'ಇಂಡಿಯಾ ಬುಕ್ ಆಫ್ ರೆಕಾರ್ಡ್‌' ಎರಡರಲ್ಲೂ ಸ್ಥಾನ ಪಡೆದಿದ್ದಾರೆ.
Last Updated 6 ಆಗಸ್ಟ್ 2025, 11:34 IST
300 ಲೀ. ಎದೆಹಾಲು ದಾನ: ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮಿಳುನಾಡಿನ ಮಹಿಳೆ

ತಂದೆ, ಮಗನ ಜಗಳ: ಬಗೆಹರಿಸಲು ಹೋದ ಸಬ್‌ ಇನ್‌ಸ್ಟೆಕ್ಟರ್‌ ಹತ್ಯೆ

Tiruppur Violence: ತಮಿಳುನಾಡಿನ ಗುಡಿಮಂಗಲಮ್‌ ಜಿಲ್ಲೆಯಲ್ಲಿ ತಂದೆ ಹಾಗೂ ಮಗನ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ವಿಶೇಷ ಸಬ್‌ ಇನ್‌ಸ್ಟೆಕ್ಟರ್‌ ಹತ್ಯೆಯಾಗಿದ್ದಾರೆ.
Last Updated 6 ಆಗಸ್ಟ್ 2025, 9:46 IST
ತಂದೆ, ಮಗನ ಜಗಳ: ಬಗೆಹರಿಸಲು ಹೋದ ಸಬ್‌ ಇನ್‌ಸ್ಟೆಕ್ಟರ್‌ ಹತ್ಯೆ

ತಮಿಳಿನ ಜನಪ್ರಿಯ ಹಾಸ್ಯ ನಟ ಮದನ್‌ ಬಾಬ್ ನಿಧನ

Madhan Bob Death: ತಮಿಳಿನ ಜನಪ್ರಿಯ ಹಾಸ್ಯ ನಟ ಮದನ್‌ ಬಾಬ್ ಅವರು ಶನಿವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
Last Updated 3 ಆಗಸ್ಟ್ 2025, 4:49 IST
ತಮಿಳಿನ ಜನಪ್ರಿಯ ಹಾಸ್ಯ ನಟ ಮದನ್‌ ಬಾಬ್ ನಿಧನ

ತಮಿಳುನಾಡು: NEET ಪಾಸಾದ ತಾಯಿ, ಮಗಳು; ಸರ್ಕಾರಿ ಕಾಲೇಜಿನಲ್ಲಿ MBBS ಸೀಟು

Mother Daughter Crack NEET: ಅಪರೂಪದ ಪ್ರಕರಣದಲ್ಲಿ ಫಿಸಿಯೊಥೆರಪಿಸ್ಟ್ ಆಗಿರುವ 49 ವರ್ಷದ ಮಹಿಳೆ ಮತ್ತು ಅವರ ಪುತ್ರಿ ವೈದ್ಯಕೀಯ ಕೋರ್ಸ್‌ ದಾಖಲಾತಿಗೆ ಅಗತ್ಯವಿರುವ ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಸರ್ಕಾರಿ ಸೀಟು ಪಡೆದಿದ್ದಾರೆ.
Last Updated 31 ಜುಲೈ 2025, 6:39 IST
ತಮಿಳುನಾಡು: NEET ಪಾಸಾದ ತಾಯಿ, ಮಗಳು; ಸರ್ಕಾರಿ ಕಾಲೇಜಿನಲ್ಲಿ MBBS ಸೀಟು

ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತರಾಟೆ 

ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರ ವಿರುದ್ಧದ ‘ಉದ್ಯೋಗಕ್ಕಾಗಿ ಹಣ’ ಹಗರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆ ತೆಗೆದುಕೊಂಡಿದೆ.
Last Updated 29 ಜುಲೈ 2025, 15:03 IST
ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತರಾಟೆ 
ADVERTISEMENT

ತಿರುನೆಲ್ವೇಲಿ | ದಲಿತ ಯುವಕನ ಕೊಲೆ: ಮರ್ಯಾದೆಗೇಡು ಹತ್ಯೆ ಶಂಕೆ

ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಐ.ಟಿ ಉದ್ಯೋಗಿಯಾಗಿರುವ 27 ವರ್ಷದ ದಲಿತ ಯುವಕನನ್ನು ಆತನ ಸ್ನೇಹಿತೆಯ ಸಹೋದರ ಕೊಲೆ ಮಾಡಿದ್ದಾನೆ. ಭಾನುವಾರ ನಡೆದ ಈ ಕೃತ್ಯ ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ.
Last Updated 28 ಜುಲೈ 2025, 15:43 IST
ತಿರುನೆಲ್ವೇಲಿ | ದಲಿತ ಯುವಕನ ಕೊಲೆ: ಮರ್ಯಾದೆಗೇಡು ಹತ್ಯೆ ಶಂಕೆ

ಆಪರೇಷನ್ ಸಿಂಧೂರ | ಭಾರತದ ಶಕ್ತಿ ಅನಾವರಣ: ಪ್ರಧಾನಿ ಮೋದಿ

operation-sindoor: ತನ್ನ ಸಾರ್ವಭೌಮತೆಯ ಮೇಲೆ ದಾಳಿ ನಡೆದರೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು 'ಆಪರೇಷನ್ ಸಿಂಧೂರ' ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
Last Updated 27 ಜುಲೈ 2025, 12:40 IST
ಆಪರೇಷನ್ ಸಿಂಧೂರ | ಭಾರತದ ಶಕ್ತಿ ಅನಾವರಣ: ಪ್ರಧಾನಿ ಮೋದಿ

ತಮಿಳುನಾಡು: ಚೋಳರ ಕಾಲದ ಶಿವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

PM Modi Tamil Nadu Visit: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಚೋಳರ ಕಾಲದ ಬೃಹದೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
Last Updated 27 ಜುಲೈ 2025, 10:40 IST
ತಮಿಳುನಾಡು: ಚೋಳರ ಕಾಲದ ಶಿವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT