ಗುರುವಾರ, 3 ಜುಲೈ 2025
×
ADVERTISEMENT

Pramod Sawant

ADVERTISEMENT

ಗೋವಾ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ: DC, SP ಎತ್ತಂಗಡಿ ಮಾಡಿದ ರಾಜ್ಯಸರ್ಕಾರ

Stampede Investigation: ಗೋವಾದ ಶಿರಗಾಂವ್ ದೇವಾಲಯದಲ್ಲಿ ಕಾಲ್ತುಳಿತ ನಂತರ ಐದು ಅಧಿಕಾರಿಗಳ ವರ್ಗಾವಣೆ
Last Updated 3 ಮೇ 2025, 13:47 IST
ಗೋವಾ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ: DC, SP ಎತ್ತಂಗಡಿ ಮಾಡಿದ ರಾಜ್ಯಸರ್ಕಾರ

ಗೋವಾ | ಶಿರ್ಗಾಂವ್‌ ದೇಗುಲದಲ್ಲಿ ಕಾಲ್ತುಳಿತ: ತನಿಖೆಗೆ ಸಿಎಂ ಆದೇಶ

Goa Stampede: ಉತ್ತರ ಗೋವಾದ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಗೋವಾಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
Last Updated 3 ಮೇ 2025, 6:29 IST
ಗೋವಾ | ಶಿರ್ಗಾಂವ್‌ ದೇಗುಲದಲ್ಲಿ ಕಾಲ್ತುಳಿತ: ತನಿಖೆಗೆ ಸಿಎಂ ಆದೇಶ

ಅಯೋಧ್ಯೆ: ಭಕ್ತರಿಗಾಗಿ ಗೋವಾ ಸರ್ಕಾರ ‘ರಾಮ ನಿವಾಸ’ ನಿರ್ಮಿಸಲಿದೆ;ಪ್ರಮೋದ್ ಸಾವಂತ್

ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಒದಗಿಸುವ ಸಲುವಾಗಿ ‘ರಾಮ ನಿವಾಸ’ ನಿರ್ಮಿಸಲು ಗೋವಾ ಸರ್ಕಾರ ಭೂಮಿಯನ್ನು ಖರೀದಿಸಿದೆ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತಿಳಿಸಿದ್ದಾರೆ.
Last Updated 21 ಮಾರ್ಚ್ 2025, 9:48 IST
ಅಯೋಧ್ಯೆ: ಭಕ್ತರಿಗಾಗಿ ಗೋವಾ ಸರ್ಕಾರ ‘ರಾಮ ನಿವಾಸ’ ನಿರ್ಮಿಸಲಿದೆ;ಪ್ರಮೋದ್ ಸಾವಂತ್

ಗೋವಾ ಮುಖ್ಯಮಂತ್ರಿ ವಿರುದ್ಧ ಬೆದರಿಕೆ ಹೇಳಿಕೆ: ಪ್ರಕರಣ ದಾಖಲು

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ವಿರುದ್ಧ ಬೆದರಿಕೆ ಹೇಳಿಕೆ ನೀಡಿದ್ದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ರಾಮಾ ಕಂಕಣಕರ್ ಎನ್ನುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 21 ಫೆಬ್ರುವರಿ 2025, 4:27 IST
ಗೋವಾ ಮುಖ್ಯಮಂತ್ರಿ ವಿರುದ್ಧ ಬೆದರಿಕೆ ಹೇಳಿಕೆ: ಪ್ರಕರಣ ದಾಖಲು

ಇಲಾಖೆಗಳ ಮುಖ್ಯಸ್ಥರು PM ಮೋದಿಯ Mann ki Baat ಕೇಳುವುದು ಕಡ್ಡಾಯ: ಗೋವಾ ಸರ್ಕಾರ

ಪ್ರಧಾನಮಂತ್ರಿ ಅವರು ತಿಂಗಳಿಗೊಮ್ಮೆ ನಡೆಸಿಕೊಡುವ ರೇಡಿಯೊ ಕಾರ್ಯಕ್ರಮ ‘ಮನ್‌ ಕಿ ಬಾತ್‌’ ಕೇಳುವುದನ್ನು ಗೋವಾದಲ್ಲಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಗುರುವಾರ ಕಡ್ಡಾಯಗೊಳಿಸಿದೆ.
Last Updated 9 ಜನವರಿ 2025, 14:33 IST
ಇಲಾಖೆಗಳ ಮುಖ್ಯಸ್ಥರು PM ಮೋದಿಯ Mann ki Baat ಕೇಳುವುದು ಕಡ್ಡಾಯ: ಗೋವಾ ಸರ್ಕಾರ

ವಯನಾಡು ಭೂಕುಸಿತ | ಸಂತ್ರಸ್ತರಿಗೆ ಮನೆ ನಿರ್ಮಿಸಲು ಸಹಾಯ: ಗೋವಾ ಸ್ಪೀಕರ್‌

ಕೇರಳದ ವಯನಾಡಿನಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರಾದ ಜನರಿಗೆ ತಮ್ಮ ಚಾರಿಟೇಬಲ್‌ ಟ್ರಸ್ಟ್‌ ಮನೆಗಳನ್ನು ನಿರ್ಮಿಸಿ ಕೊಡಲಿದೆ ಎಂದು ಗೋವಾ ಸ್ಪೀಕರ್‌ ರಮೇಶ್‌ ತವಾಡ್ಕರ್‌ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
Last Updated 5 ಆಗಸ್ಟ್ 2024, 10:02 IST
ವಯನಾಡು ಭೂಕುಸಿತ | ಸಂತ್ರಸ್ತರಿಗೆ ಮನೆ ನಿರ್ಮಿಸಲು ಸಹಾಯ: ಗೋವಾ ಸ್ಪೀಕರ್‌

ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ: ಸಿಎಂ ಪ್ರಮೋದ್‌ ಸಾವಂತ್‌

ಗೋವಾ ಸರ್ಕಾರದಿಂದ ಕಾನೂನು ತಿದ್ದುಪಡಿ
Last Updated 26 ಜುಲೈ 2024, 16:40 IST
ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ: ಸಿಎಂ ಪ್ರಮೋದ್‌ ಸಾವಂತ್‌
ADVERTISEMENT

ಮಾಧ್ಯಮ–ಮನರಂಜನೆ ಜಾಗತಿಕ ಸಮಾವೇಶ ನವೆಂಬರ್‌ನಲ್ಲಿ ಆಯೋಜಿಸುತ್ತಿದೆ ಭಾರತ– ವೈಷ್ಣವ್

ಬರುವ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲೇ ಜಾಗತಿಕ ಆಡಿಯೊ ವಿಷುಯಲ್ ಹಾಗೂ ಮನರಂಜನಾ ಶೃಂಗವನ್ನು (WAVES) ಆಯೋಜಿಸಲಾಗುತ್ತಿದೆ.
Last Updated 13 ಜುಲೈ 2024, 10:56 IST
ಮಾಧ್ಯಮ–ಮನರಂಜನೆ ಜಾಗತಿಕ ಸಮಾವೇಶ ನವೆಂಬರ್‌ನಲ್ಲಿ ಆಯೋಜಿಸುತ್ತಿದೆ ಭಾರತ– ವೈಷ್ಣವ್

ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಘೋರ ಅವಮಾನ; ಕ್ಷಮೆಯಾಚಿಸಲಿ: ಪ್ರಮೋದ್ ಸಾವಂತ್

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹಿಂದುತ್ವದ ಬಗ್ಗೆ ಹೇಳಿಕೆ ನೀಡುವ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಹಾಗಾಗಿ ಅವರು ವಿಶ್ವದಾದ್ಯಂತ ಇರುವ ಕೋಟ್ಯಂತರ ಹಿಂದೂಗಳಿಗೆ ಕ್ಷಮೆಯಾಚಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಾಗ್ದಾಳಿ ನಡೆಸಿದ್ದಾರೆ.
Last Updated 2 ಜುಲೈ 2024, 6:41 IST
ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಘೋರ ಅವಮಾನ; ಕ್ಷಮೆಯಾಚಿಸಲಿ: ಪ್ರಮೋದ್ ಸಾವಂತ್

ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ

ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ
Last Updated 9 ಮೇ 2024, 0:10 IST
ಎಂಥಾ ಮಾತು | ಪ್ರಮೋದ್‌ ಸಾವಂತ್‌ ಹಾಗೂ ಫಾರೂಕ್ ಅಬ್ದುಲ್ಲಾ ಹೇಳಿಕೆ
ADVERTISEMENT
ADVERTISEMENT
ADVERTISEMENT