ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

pratap simha

ADVERTISEMENT

ರಾಜ್ಯಪಾಲರು ದ್ವೇಷಪೂರಿತ ಭಾಷಣ ಹೇಗೆ ಓದ್ತಾರೆ?: ಪ್ರತಾಪ ಸಿಂಹ

BJP Criticism: ರಾಜ್ಯಪಾಲರಿಗೆ ಸರ್ಕಾರವು ಕೇಂದ್ರ ವಿರುದ್ಧದ ದ್ವೇಷಪೂರಿತ ಭಾಷಣ ನೀಡಿದೆ ಎಂದು ಆರೋಪಿಸಿ, ಬಿಜೆಪಿಯ ಪ್ರತಾಪ ಸಿಂಹ ಕಾಂಗ್ರೆಸ್ ಶಾಸಕರ ವರ್ತನೆ ಹಾಗೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 22 ಜನವರಿ 2026, 12:37 IST
ರಾಜ್ಯಪಾಲರು ದ್ವೇಷಪೂರಿತ ಭಾಷಣ ಹೇಗೆ ಓದ್ತಾರೆ?: ಪ್ರತಾಪ ಸಿಂಹ

ನಾನು ಚಾಮರಾಜನಗರದ ಟಿಕೆಟ್ ಆಕಾಂಕ್ಷಿ: ಪ್ರತಾಪ ಸಿಂಹ

BJP Candidate Decision: ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆಗಿರುವುದಾಗಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆ ಪಕ್ಷದ ನಿರ್ಧಾರವಾಗಿದ್ದು, ಆಕಾಂಕ್ಷಿ ಹಾಗೂ ಅಭ್ಯರ್ಥಿ ನಡುವೆ ವ್ಯತ್ಯಾಸವಿದೆ ಎಂದರು.
Last Updated 9 ಜನವರಿ 2026, 14:06 IST
ನಾನು ಚಾಮರಾಜನಗರದ ಟಿಕೆಟ್ ಆಕಾಂಕ್ಷಿ: ಪ್ರತಾಪ ಸಿಂಹ

ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ

Viksit Bharat Mission: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯಲ್ಲಿ ಸೋರಿಕೆಗೆ ಆಸ್ಪದ ಇಲ್ಲ. ಮಾತ್ರವಲ್ಲ, ಇದರಲ್ಲಿ ಮಾನವ ದಿನಗಳನ್ನು ಕದಿಯುವುಕ್ಕೆ ಅವಕಾಶವೇ ಇಲ್ಲ.
Last Updated 9 ಜನವರಿ 2026, 5:27 IST
ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ

ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ, ಚಾಮರಾಜ ಕ್ಷೇತ್ರ ನನ್ನ ಆಯ್ಕೆ: ಪ್ರತಾಪ ಸಿಂಹ

Karnataka Politics: ಮೈಸೂರು: ‘ಸಹಜವಾಗಿಯೇ ನಾನು ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯಕ್ಕೆ ಬರಲೇಬೇಕು ತಾನೆ?’ ಎಂದು ಮಾಜಿ ಸಂಸದ ಬಿಜೆಪಿಯ ಪ್ರತಾಪ ಸಿಂಹ ಹೇಳಿದರು.
Last Updated 5 ಜನವರಿ 2026, 6:20 IST
ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ, ಚಾಮರಾಜ ಕ್ಷೇತ್ರ ನನ್ನ ಆಯ್ಕೆ: ಪ್ರತಾಪ ಸಿಂಹ

ಸಿದ್ದರಾಮಯ್ಯನವರೇ ನಿಮ್ಮ ಸುತ್ತ ಎಂಥವರನ್ನು ಸಾಕಿಕೊಂಡಿದ್ದೀರಿ?: ಪ್ರತಾಪ ಸಿಂಹ

Nara Bharath Reddy: ಮೈಸೂರು: ‘ಸಿದ್ದರಾಮಯ್ಯ ಅವರೇ ನಿಮ್ಮ ಸುತ್ತಲೂ ಎಂಥವರನ್ನು ಸಾಕಿಕೊಂಡಿದ್ದೀರ ನೋಡಿ. ಜೀವ ತೆಗೆಯುವರನ್ನು ಅವರು ಸಾಕಿದ್ದಾರೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯ ಈ ವರ್ತನೆಗೆ ಅವನಷ್ಟೆ ಕಾರಣವಲ್ಲ’ ಎಂದು ಪ್ರತಾಪ ಸಿಂಹ ಟೀಕಿಸಿದರು.
Last Updated 5 ಜನವರಿ 2026, 6:14 IST
ಸಿದ್ದರಾಮಯ್ಯನವರೇ ನಿಮ್ಮ ಸುತ್ತ ಎಂಥವರನ್ನು ಸಾಕಿಕೊಂಡಿದ್ದೀರಿ?: ಪ್ರತಾಪ ಸಿಂಹ

ಕುವೆಂಪು ಕೊಡುಗೆ ಅಪಾರ: ಪ್ರತಾಪ್ ಸಿಂಹ

Pratap Simha: ‘ಕುವೆಂಪು ರಚಿಸಿದ ಸಾಹಿತ್ಯದಲ್ಲಿ ವೈಚಾರಿಕತೆ ಪ್ರಬಲವಾಗಿರುವುದನ್ನು ಕಾಣುತ್ತೇವೆ. ಪ್ರಕೃತಿ ಆರಾಧನೆ, ಕನ್ನಡ, ದೇಶಾಭಿಮಾನ ಸೇರಿದಂತೆ ವಿವಿಧ ಮಜಲುಗಳಲ್ಲೂ ಅದನ್ನು ಕಾಣುತ್ತೇವೆ. ನಾಡಿಗೆ ಅವರ ಕೊಡುಗೆ ಅಪಾರವಾದುದು’ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
Last Updated 29 ಡಿಸೆಂಬರ್ 2025, 15:39 IST
ಕುವೆಂಪು ಕೊಡುಗೆ ಅಪಾರ: ಪ್ರತಾಪ್ ಸಿಂಹ

ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ

Political Controversy: ‘ನ್ಯಾಯಯುತವಾಗಿ ಮುಖ್ಯಮಂತ್ರಿ ಸ್ಥಾನ ಡಿ.ಕೆ. ಶಿವಕುಮಾರ್‌ಗೆ ಸಿಗಬೇಕಿತ್ತು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಲಹೀನರಾಗಿದ್ದು, ಎಲ್ಲರಿಗೂ ಹೆದರಿಕೊಳ್ಳುವ ಹೈಕಮಾಂಡ್‌ ಆಗಿದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು’ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು.
Last Updated 25 ನವೆಂಬರ್ 2025, 9:24 IST
ನ್ಯಾಯಯುತವಾಗಿ ಸಿಎಂ ಸ್ಥಾನ ಡಿಕೆಶಿಗೆ ಸಿಗಬೇಕಿತ್ತು: ಪ್ರತಾಪ್‌ ಸಿಂಹ
ADVERTISEMENT

ಕತ್ತಲೆ ಜಗತ್ತಿನ ರಹಸ್ಯಗಳ ಬಗ್ಗೆ ಭಯವೇಕೆ: ಪ್ರತಾಪಗೆ ಪ್ರಿಯಾಂಕ್ ಪ್ರಶ್ನೆ

Priyank Kharge vs Pratap Simha: ಸಚಿವ ಪ್ರಿಯಾಂಕ್ ಖರ್ಗೆ, ಕತ್ತಲೆ ಜಗತ್ತಿನ ಪುಸ್ತಕ ತಡೆಯಾಜ್ಞೆ ಕುರಿತು ಪ್ರತಾಪ ಸಿಂಹ ಅವರನ್ನು ಪ್ರಶ್ನೆಸಿ, ಅವರ ಅರ್ಹತೆ ಹಾಗೂ ಅಧ್ಯಯನದ ಅಭ್ಯಾಸದ ಕುರಿತಂತೆ ಕಿಡಿಕಾರಿದ್ದಾರೆ.
Last Updated 24 ಅಕ್ಟೋಬರ್ 2025, 14:33 IST
 ಕತ್ತಲೆ ಜಗತ್ತಿನ ರಹಸ್ಯಗಳ ಬಗ್ಗೆ ಭಯವೇಕೆ: ಪ್ರತಾಪಗೆ ಪ್ರಿಯಾಂಕ್ ಪ್ರಶ್ನೆ

RSS ನಿಷೇಧಕ್ಕೆ ನೆಹರೂ ಕುಟುಂಬದಿಂದಲೇ ಆಗಿಲ್ಲ, ಸಿದ್ದರಾಮಯ್ಯ ಮಾಡ್ತಾರಾ?: ಪ್ರತಾಪ

Political Attack: ಆರ್‌ಎಸ್ಎಸ್‌ ನಿಷೇಧಿಸುವ ಪ್ರಯತ್ನ ನೆಹರೂ ಕುಟುಂಬದಿಂದಲೂ ಸಾಧ್ಯವಾಗಿಲ್ಲ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 13 ಅಕ್ಟೋಬರ್ 2025, 16:47 IST
RSS ನಿಷೇಧಕ್ಕೆ ನೆಹರೂ ಕುಟುಂಬದಿಂದಲೇ ಆಗಿಲ್ಲ, ಸಿದ್ದರಾಮಯ್ಯ ಮಾಡ್ತಾರಾ?: ಪ್ರತಾಪ

ಮೈಸೂರು | ಬಾಲಕಿ ಕೊಲೆ: ಸರ್ಕಾರದ ಯಾರೊಬ್ಬರೂ ಮಾತನಾಡುತ್ತಿಲ್ಲವೇಕೆ? ಪ್ರತಾಪ ಸಿಂಹ

Political Reaction: ಮೈಸೂರಿನಲ್ಲಿ ನಡೆದ ಬಾಲಕಿ ಕೊಲೆ ಪ್ರಕರಣದ ಕುರಿತು ಸರ್ಕಾರದವರು ಮೌನವಾಗಿರುವುದನ್ನು ಪ್ರಶ್ನಿಸಿದ ಮಾಜಿ ಸಂಸದ ಪ್ರತಾಪ ಸಿಂಹ, ಸಿಎಂ ಮತ್ತು ಡಿಸಿಎಂ ಧ್ವನಿ ಎತ್ತಿಲ್ಲವೇಕೆ ಎಂದು ಟೀಕಿಸಿದರು.
Last Updated 10 ಅಕ್ಟೋಬರ್ 2025, 7:53 IST
ಮೈಸೂರು | ಬಾಲಕಿ ಕೊಲೆ: ಸರ್ಕಾರದ ಯಾರೊಬ್ಬರೂ ಮಾತನಾಡುತ್ತಿಲ್ಲವೇಕೆ? ಪ್ರತಾಪ ಸಿಂಹ
ADVERTISEMENT
ADVERTISEMENT
ADVERTISEMENT