ಪಕ್ಷಿಗಳ ರಕ್ಷಣೆಗಾಗಿ ‘ಪ್ರೀತಿ ಸಿರಿ’ಯ ಅಭಿಯಾನ
ಪಕ್ಷಿಗಳಿಗೆ ಸ್ವಾಭಾವಿಕವಾಗಿ ಆಹಾರ ಪೂರೈಸಲು ಮನೆಯಂಗಳದಲ್ಲೇ ಧಾನ್ಯಗಳನ್ನು ಬೆಳೆಸುವಂತಹ ಯೋಜನೆಯೊಂದನ್ನು ಕಾರಂಜಿ ಟ್ರಸ್ಟ್ ಆರಂಭಿಸಿದೆ. ಇದಕ್ಕಾಗಿ ಉಚಿತವಾಗಿ ಧಾನ್ಯಗಳ ಬೀಜಗಳನ್ನು ವಿತರಿಸುತ್ತಿದ್ದು, ಈ ಅಭಿಯಾನಕ್ಕೆ ಪ್ರೀತಿ ‘ಸಿರಿ’ ಎಂದು ಹೆಸರಿಟ್ಟಿದೆ.Last Updated 12 ನವೆಂಬರ್ 2018, 19:30 IST