ಅಮೆರಿಕ ನೆರವು ಸ್ಥಗಿತ: ಆಫ್ಗಾನಿಸ್ತಾನದಲ್ಲಿ ಬಾಣಂತಿಯರ ಸಾವು ಹೆಚ್ಚಲಿದೆ ಎಂದ UN
ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವು ಸ್ಥಗಿತಗೊಳಿಸಿದ ಅಮೆರಿಕದ ಕ್ರಮದಿಂದಾಗಿ ಆಫ್ಗಾನಿಸ್ತಾನದಲ್ಲಿ 2025ರಿಂದ 2028ರವರೆಗೆ ಕನಿಷ್ಠ ಒಂದು ಸಾವಿರ ಬಾಣಂತಿಯರ ಸಾವು ಸಂಭವಿಸಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.Last Updated 4 ಫೆಬ್ರುವರಿ 2025, 14:39 IST