ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pride Run

ADVERTISEMENT

ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರೈಡ್ ಮಾಸ: ಅಮೆಜಾನ್ ಇಂಡಿಯಾದಿಂದ ಟೇಪ್‌ ವಿನ್ಯಾಸ

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳುವ ಎಲ್ಲ ಸಮುದಾಯದವರ (ಎಲ್‌ಜಿಬಿಟಿಕ್ಯುಎ+) ದನಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಜೂನ್‌ ಇಡೀ ತಿಂಗಳು 'ಪ್ರೈಡ್‌ ಮಾಸ' (Pride month) ಎಂದು ಆಚರಿಸಲಾಗುತ್ತದೆ. ಭಿನ್ನ ಲೈಂಗಿಕ ಅಭಿವ್ಯಕ್ತಿಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಈ ವರ್ಷ ಅಮೆಜಾನ್‌ ಇಂಡಿಯಾ ವಿಶೇಷವಾಗಿ ಲಿಮಿಟೆಡ್‌ ಎಡಿಷನ್‌ 'ಟೇಪ್‌' ವಿನ್ಯಾಸಗೊಳಿಸಿದೆ. ಮನೆಗಳಿಗೆ ತಲುಪುವ ಆರ್ಡರ್‌ ಬಾಕ್ಸ್‌ಗಳು ಆ ಟೇಪ್‌ನ ಸೀಲ್‌ ಹೊಂದಿರಲಿವೆ.
Last Updated 9 ಜೂನ್ 2022, 13:26 IST
ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರೈಡ್ ಮಾಸ: ಅಮೆಜಾನ್ ಇಂಡಿಯಾದಿಂದ ಟೇಪ್‌ ವಿನ್ಯಾಸ

‘ಪ್ರೈಡ್ ರನ್’: ನೋಂದಣಿಗೆ ಇಂದು ಕೊನೆ ದಿನ

ಶುದ್ಧ ಇಂಧನದ ಬಗ್ಗೆ ಜಾಗೃತಿ ಮೂಡಿಸಲು ನಗರದ ಕ್ರಾನಿಕ್ ಫೌಂಡೇಷನ್ ಇದೇ ಭಾನುವಾರ ‘ಪ್ರೈಡ್‌ ರನ್’ ಹಮ್ಮಿಕೊಂಡಿದೆ. ನೋಂದಣಿಗೆ ಇಂದೇ (ಸೆ.5) ಕೊನೆಯ ದಿನ. https://priderun.in/ ಅಥವಾ ಬುಕ್‌ಮೈ ಶೋ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
Last Updated 4 ಸೆಪ್ಟೆಂಬರ್ 2019, 14:43 IST
‘ಪ್ರೈಡ್ ರನ್’: ನೋಂದಣಿಗೆ ಇಂದು ಕೊನೆ ದಿನ
ADVERTISEMENT
ADVERTISEMENT
ADVERTISEMENT
ADVERTISEMENT