ಸ್ವಾತಂತ್ರ್ಯೋತ್ಸವ ರಜೆ: ಖಾಸಗಿ ಬಸ್ ಪ್ರಯಾಣ ದುಬಾರಿ, ಸರ್ಕಾರಿ ಬಸ್‌ಗೂ ಬೇಡಿಕೆ
ಮಂಗಳವಾರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಜೆ ಇರುವುದರಿಂದ ಸೋಮವಾರವನ್ನು ಅದಕ್ಕೆ ಜೋಡಿಸಿಕೊಂಡು ಸಾಲು ರಜೆ ಹಾಕಿ ಪ್ರವಾಸ, ಊರಿಗೆ ಹೋಗುವವರಿಗೆ ಖಾಸಗಿ ಬಸ್‌ಗಳ ದರ ದುಬಾರಿ ಆಗಿದೆ.Last Updated 11 ಆಗಸ್ಟ್ 2023, 15:28 IST