ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Private Colleges

ADVERTISEMENT

ಖಾಸಗಿ ಕಾಲೇಜುಗಳಲ್ಲಿ ಅಧಿಕ ಶುಲ್ಕ ಸಲ್ಲ: ಹೈಕೋರ್ಟ್‌

‘ಖಾಸಗಿ ಕಾಲೇಜುಗಳು ಉನ್ನತ ಶಿಕ್ಷಣದಲ್ಲಿ ಶಾಸನಬದ್ಧ ಅಧಿಕಾರಿಗಳು ನಿಗದಿಪಡಿಸಿದ ಶುಲ್ಕವನ್ನಷ್ಟೇ ಪಡೆಯಬೇಕು. ಅಧಿಕ ಶುಲ್ಕ ಸಂಗ್ರಹಿಸದಂತೆ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
Last Updated 15 ನವೆಂಬರ್ 2022, 20:55 IST
fallback

ಖಾಸಗಿ ಅನುದಾನಿತ ಶಾಲೆ-ಕಾಲೇಜಿನ ಎಲ್ಲ ಸಿಬ್ಬಂದಿಗೂ ಪರಿಹಾರ ಘೋಷಿಸಿ: ಸಿದ್ದರಾಮಯ್ಯ

‘ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಸರ್ಕಾರಿ ಸಂಬಳ ಪಡೆಯದೆ ದುಡಿಯುತ್ತಿರುವ ಎಲ್ಲ ಸಿಬ್ಬಂದಿಗೂ ಪರಿಹಾರ ಘೋಷಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Last Updated 16 ಜೂನ್ 2021, 11:36 IST
ಖಾಸಗಿ ಅನುದಾನಿತ ಶಾಲೆ-ಕಾಲೇಜಿನ ಎಲ್ಲ ಸಿಬ್ಬಂದಿಗೂ ಪರಿಹಾರ ಘೋಷಿಸಿ: ಸಿದ್ದರಾಮಯ್ಯ

ಪ್ರತಿಭಟನೆಗೆ ಖಾಸಗಿ ಶಾಲಾ ಒಕ್ಕೂಟ ನಿರ್ಧಾರ

10 ಸಾವಿರ ಶಾಲೆ ಬಂದ್‌: ಆತಂಕ
Last Updated 29 ನವೆಂಬರ್ 2020, 20:35 IST
ಪ್ರತಿಭಟನೆಗೆ ಖಾಸಗಿ ಶಾಲಾ ಒಕ್ಕೂಟ ನಿರ್ಧಾರ

25 ವರ್ಷಗಳ ಹಿಂದೆ | ಸೋಮವಾರ, 14–8–1995

ವೃತ್ತಿಪರ ಶಿಕ್ಷಣ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಹೇಳಿರುವ ರಾಜ್ಯದ ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯ ಕಾಲೇಜುಗಳು, ಈ ವರ್ಷ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರಲು ನಿರ್ಧರಿಸಿವೆ.
Last Updated 13 ಆಗಸ್ಟ್ 2020, 19:30 IST
25 ವರ್ಷಗಳ ಹಿಂದೆ | ಸೋಮವಾರ, 14–8–1995

ಪಿಯು ದಾಖಲಾತಿ: ಪಾಲನೆಯಾಗದ ನಿಯಮ

ಮಾರ್ಗಸೂಚಿ ಬಿಡುಗಡೆ ಮುನ್ನವೇ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿರುವ ಖಾಸಗಿ ಕಾಲೇಜುಗಳು
Last Updated 6 ಆಗಸ್ಟ್ 2020, 19:30 IST
ಪಿಯು ದಾಖಲಾತಿ: ಪಾಲನೆಯಾಗದ ನಿಯಮ

ಶುಲ್ಕಕ್ಕೆ ಒತ್ತಾಯಿಸಿದರೆ ಕ್ರಿಮಿನಲ್‌ ಕೇಸ್‌: ಸಚಿವ ಸುರೇಶ್ ಕುಮಾರ್ ಎಚ್ಚರಿಕೆ

ಕೊರೊನಾ ಸೋಂಕಿನ ಭೀತಿಯಿಂದಾಗಿ ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದು, ಏಪ್ರಿಲ್ ತಿಂಗಳಲ್ಲೇ ಶುಲ್ಕ ಪಾವತಿಸಬೇಕು ಎಂದು ತಾಕೀತು ಮಾಡುವ ಕೆಲವು ಖಾಸಗಿ ಶಾಲೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ಹೂಡುವ ಹಾಗೂ ಮಾನ್ಯತೆ ರದ್ದುಪಡಿಸುವಂತಹ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
Last Updated 30 ಮಾರ್ಚ್ 2020, 21:15 IST
ಶುಲ್ಕಕ್ಕೆ ಒತ್ತಾಯಿಸಿದರೆ ಕ್ರಿಮಿನಲ್‌ ಕೇಸ್‌: ಸಚಿವ ಸುರೇಶ್ ಕುಮಾರ್ ಎಚ್ಚರಿಕೆ

ಸರ್ಕಾರಿ ಆದೇಶ ಉಲ್ಲಂಘನೆ: ದ್ವಿತೀಯ ಪಿಯು ತರಗತಿ ಆರಂಭ

ದ್ವಿತೀಯ ಪಿಯು ತರಗತಿಗಳನ್ನು ಮೇ 18ರಂದು ಆರಂಭಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಹಲವು ಖಾಸಗಿ ಕಾಲೇಜುಗಳು ತರಗತಿ ಆರಂಭಿಸಿಯೇ ಬಿಟ್ಟಿವೆ.
Last Updated 27 ಫೆಬ್ರುವರಿ 2020, 12:21 IST
ಸರ್ಕಾರಿ ಆದೇಶ ಉಲ್ಲಂಘನೆ: ದ್ವಿತೀಯ ಪಿಯು ತರಗತಿ ಆರಂಭ
ADVERTISEMENT

ಪಿಯುಗೆ 5 ವರ್ಷದಿಂದ ಪ್ರವೇಶ ಇಲ್ಲ: 299 ಖಾಸಗಿ ಕಾಲೇಜು ಬಂದ್‌

ಷೋಕಾಸ್‌ ನೋಟಿಸ್‌ಗೂ ಉತ್ತರ ಇಲ್ಲ
Last Updated 14 ಡಿಸೆಂಬರ್ 2019, 22:06 IST
ಪಿಯುಗೆ 5 ವರ್ಷದಿಂದ ಪ್ರವೇಶ ಇಲ್ಲ:  299 ಖಾಸಗಿ ಕಾಲೇಜು ಬಂದ್‌
ADVERTISEMENT
ADVERTISEMENT
ADVERTISEMENT