ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Priyanka Chaturvedi

ADVERTISEMENT

ಪ್ರಿಯಾಂಕಾ ಚತುರ್ವೇದಿ ತಮ್ಮ ಸೌಂದರ್ಯದಿಂದಾಗಿ ರಾಜ್ಯಸಭೆಯಲ್ಲಿದ್ದಾರೆ: ಸಂಜಯ್‌

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣದ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರ ವಿರುದ್ಧ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಶಾಸಕ ಸಂಜಯ್‌ ಶಿರ್ಸಾತ್‌ ಸ್ತ್ರೀ ದ್ವೇಷದ ಟೀಕೆ ಮಾಡಿದ್ದಾರೆ.
Last Updated 31 ಜುಲೈ 2023, 5:33 IST
ಪ್ರಿಯಾಂಕಾ ಚತುರ್ವೇದಿ ತಮ್ಮ ಸೌಂದರ್ಯದಿಂದಾಗಿ ರಾಜ್ಯಸಭೆಯಲ್ಲಿದ್ದಾರೆ: ಸಂಜಯ್‌

ನಮ್ಮ ಆಂತರಿಕ ವಿಚಾರಗಳು ನಿಮ್ಮ ರಾಜಕೀಯದ ಮೇವಲ್ಲ: ಕೆನಡಾ ಪ್ರಧಾನಿ ಹೇಳಿಕೆಗೆ ಕಿಡಿ

ದೆಹಲಿ ಬಳಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು 'ಭಾರತದ ಆಂತರಿಕ ಸಮಸ್ಯೆಯನ್ನು ಮೇವನ್ನಾಗಿ' ಬಳಸಿಕೊಂಡು ರಾಜಕೀಯ ಮಾಡಬೇಡಿ ಎಂದು ಮಂಗಳವಾರ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಆತ್ಮೀಯ ಜಸ್ಟಿನ್ ಟ್ರುಡೊ, ನಿಮ್ಮ ಕಾಳಜಿಯು ನಮಗೆ ತಿಳಿದಿದೆ ಆದರೆ ಭಾರತದ ಆಂತರಿಕ ವಿಷಯವು ಬೇರೆ ರಾಷ್ಟ್ರಗಳ ರಾಜಕೀಯಕ್ಕೆ ಮೇವು ಅಲ್ಲ. ನಾವು ಯಾವಾಗಲೂ ಇತರ ರಾಷ್ಟ್ರಗಳನ್ನು ಗೌರವಿಸುವ ಹಾಗೆ ನೀವು ಗೌರವಿಸಿ. ಇತರ ದೇಶಗಳು ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯೆಂದು ಕಂಡುಕೊಳ್ಳುವ ಮೊದಲು ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ವಿನಂತಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯೆ ಚತುರ್ವೇದಿ ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2020, 11:16 IST
ನಮ್ಮ ಆಂತರಿಕ ವಿಚಾರಗಳು ನಿಮ್ಮ ರಾಜಕೀಯದ ಮೇವಲ್ಲ: ಕೆನಡಾ ಪ್ರಧಾನಿ ಹೇಳಿಕೆಗೆ ಕಿಡಿ

ಅಮೃತಾ, ಪ್ರಿಯಾಂಕಾ ಟ್ವೀಟ್ ಸಮರ!

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರ ಪತ್ನಿ ಅಮೃತಾ ಮತ್ತು ಶಿವಸೇನಾ ಉಪನಾಯಕಿ ಪ್ರಿಯಾಂಕಾ ಚತುರ್ವೇದಿ ನಡುವಣ ಟ್ವೀಟ್‌ ವಾಕ್ಸಮರ ಮಹಾರಾಷ್ಟ್ರ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 24 ಡಿಸೆಂಬರ್ 2019, 2:41 IST
ಅಮೃತಾ, ಪ್ರಿಯಾಂಕಾ ಟ್ವೀಟ್ ಸಮರ!

ಶಿವಸೇನಾ ಸೇರಿದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ

ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಶುಕ್ರವಾರ ಅಧಿಕೃತವಾಗಿ ಶಿವಸೇನಾ ಸೇರಿರುವುದಾಗಿ ಟ್ವೀಟ್ ಮಾಡಿದ್ದಾರೆ.
Last Updated 19 ಏಪ್ರಿಲ್ 2019, 10:47 IST
ಶಿವಸೇನಾ ಸೇರಿದ  ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ

ನರೇಂದ್ರ ಮೋದಿ ಕೇವಲ ಪಬ್ಲಿಸಿಟಿ‌ ಮಿನಿಸ್ಟರ್: ಪ್ರಿಯಾಂಕಾ ಚತುರ್ವೇದಿ ಟೀಕೆ

‘ಮಾಡದ ಕೆಲಸಕ್ಕೂ ಪ್ರಚಾರ ಪಡೆದುಕೊಳ್ಳುತ್ತಿರುವ, ಜನರ ತೆರಿಗೆ ಹಣ ದುರಪಯೋಗ ಬಳಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೇವಲ ಪಬ್ಲಿಸಿಟಿ ಮಿನಿಸ್ಟರ್’ ಎಂದು ಎಐಸಿಸಿ ಮಾಧ್ಯಮ ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ ಟೀಕಿಸಿದರು.
Last Updated 30 ಆಗಸ್ಟ್ 2018, 10:23 IST
ನರೇಂದ್ರ ಮೋದಿ ಕೇವಲ ಪಬ್ಲಿಸಿಟಿ‌ ಮಿನಿಸ್ಟರ್: ಪ್ರಿಯಾಂಕಾ ಚತುರ್ವೇದಿ ಟೀಕೆ

ಕಾಂಗ್ರೆಸ್‌ ವಕ್ತಾರೆ ಪುತ್ರಿಗೆ ಅತ್ಯಾಚಾರ ಬೆದರಿಕೆ: ವ್ಯಕ್ತಿ ಬಂಧನ

ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರ 10 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಟ್ವಿಟರ್‌ನಲ್ಲಿ ಬೆದರಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
Last Updated 5 ಜುಲೈ 2018, 12:11 IST
ಕಾಂಗ್ರೆಸ್‌ ವಕ್ತಾರೆ ಪುತ್ರಿಗೆ ಅತ್ಯಾಚಾರ ಬೆದರಿಕೆ: ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT