ಗುರುವಾರ, 1 ಜನವರಿ 2026
×
ADVERTISEMENT

Priyanka Gandhi Vadra

ADVERTISEMENT

ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ

Congress Leaders: ಸಂಸತ್ತಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭುಜಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಸಾಜ್ ಮಾಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 4 ಡಿಸೆಂಬರ್ 2025, 9:11 IST
ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭುಜಕ್ಕೆ ಮಸಾಜ್ ಮಾಡಿದ ರಾಹುಲ್ ಗಾಂಧಿ

ಪ್ರತಿ ಡಾಲರ್‌ಗೆ ₹90 ರೂಪಾಯಿ; ಈಗ ಅವರ ಉತ್ತರವೇನು: BJPಗೆ ಪ್ರಿಯಾಂಕಾ ಪ್ರಶ್ನೆ

Indian Currency Depreciation: ಡಾಲರ್ ಎದುರು ರೂಪಾಯಿ ₹90ಕ್ಕೆ ಕುಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ,‘ಆಗ ಅಬ್ಬರಿಸುತ್ತಿದ್ದವರು ಈಗೇನು ಹೇಳುತ್ತಾರೆ’ ಎಂದು ಕೇಳಿದ್ದಾರೆ.
Last Updated 4 ಡಿಸೆಂಬರ್ 2025, 7:41 IST
ಪ್ರತಿ ಡಾಲರ್‌ಗೆ ₹90 ರೂಪಾಯಿ; ಈಗ ಅವರ ಉತ್ತರವೇನು: BJPಗೆ ಪ್ರಿಯಾಂಕಾ ಪ್ರಶ್ನೆ

National Herald case | ಬಿಜೆಪಿಯಿಂದ ದ್ವೇಷ ರಾಜಕಾರಣ: ಸಿದ್ದರಾಮಯ್ಯ

Congress Protest: ಬೆಂಗಳೂರು: ನ್ಯಾಷನಲ್ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮೇಲೆ ಎಫ್‌ಐಆರ್‌ ದಾಖಲು ಬಿಜೆಪಿಯ ದ್ವೇಷ ರಾಜಕೀಯದ ಮುಂದುವರಿದ ಭಾಗವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
Last Updated 1 ಡಿಸೆಂಬರ್ 2025, 11:10 IST
National Herald case | ಬಿಜೆಪಿಯಿಂದ ದ್ವೇಷ ರಾಜಕಾರಣ: ಸಿದ್ದರಾಮಯ್ಯ

ಸಂಸತ್ತಿನಲ್ಲಿ ಜನರ ವಿಷಯಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ: ಪ್ರಿಯಾಂಕಾ

Parliament Debate: ಸಂಸತ್ತಿನಲ್ಲಿ ಜನ ಸಾಮಾನ್ಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ. ಬದಲಾಗಿ ಪ್ರಜಾಸತ್ತಾತ್ಮಕ ಚರ್ಚೆಗೆ ಅವಕಾಶ ನೀಡದಿರುವುದೇ ನಾಟಕ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 10:29 IST
ಸಂಸತ್ತಿನಲ್ಲಿ ಜನರ ವಿಷಯಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ: ಪ್ರಿಯಾಂಕಾ

‘ಲೋಕಲ್ ಕಟ್ಟಾ’ ಪದ ಬಳಕೆ ಪ್ರಧಾನಿ ಹುದ್ದೆಯ ಘನತೆಗಲ್ಲ: ಪ್ರಿಯಾಂಕಾ ವಾಗ್ದಾಳಿ

ಬಿಹಾರ ಚುನಾವಣಾ ಪ್ರಚಾರದ ವೇಳೆ ಕಟ್ಟಾ ಸರ್ಕಾರ್ ಎಂದ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕಾ ಗಾಂಧಿ, ಈ ಪದ ಬಳಕೆ ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದಲ್ಲ ಎಂದು ಟೀಕಿಸಿದ್ದಾರೆ.
Last Updated 8 ನವೆಂಬರ್ 2025, 10:18 IST
‘ಲೋಕಲ್ ಕಟ್ಟಾ’ ಪದ ಬಳಕೆ ಪ್ರಧಾನಿ ಹುದ್ದೆಯ ಘನತೆಗಲ್ಲ: ಪ್ರಿಯಾಂಕಾ ವಾಗ್ದಾಳಿ

ನ್ಯಾಯಯುತವಾಗಿ ಚುನಾವಣೆ ನಡೆದರೆ ಎನ್‌ಡಿಎ ಸರ್ಕಾರ ಪತನ ಖಚಿತ: ಪ್ರಿಯಾಂಕಾ

Bihar Elections: ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಸಿದರೆ ಎನ್‌ಡಿಎ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಗುರುವಾರ) ಹೇಳಿದ್ದಾರೆ.
Last Updated 6 ನವೆಂಬರ್ 2025, 9:19 IST
ನ್ಯಾಯಯುತವಾಗಿ ಚುನಾವಣೆ ನಡೆದರೆ ಎನ್‌ಡಿಎ ಸರ್ಕಾರ ಪತನ ಖಚಿತ: ಪ್ರಿಯಾಂಕಾ

ಭವಿಷ್ಯದಲ್ಲಿ ಚುನಾವಣೆ ನಡೆಯಬಹುದೇ ಎಂಬುದು ಅನುಮಾನ: ಪ್ರಿಯಾಂಕಾ ಗಾಂಧಿ

Election Rigging Allegation: 'ಬಿಹಾರದಲ್ಲಿ ಮತ ಕಳ್ಳತನದ ಮೂಲಕ ಸರ್ಕಾರ ರಚಿಸಲು ಎನ್‌ಡಿಎ ಹುನ್ನಾರ ನಡೆಸುತ್ತಿದೆ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಬುಧವಾರ) ಆರೋಪ ಮಾಡಿದ್ದಾರೆ.
Last Updated 5 ನವೆಂಬರ್ 2025, 9:48 IST
ಭವಿಷ್ಯದಲ್ಲಿ ಚುನಾವಣೆ ನಡೆಯಬಹುದೇ ಎಂಬುದು ಅನುಮಾನ: ಪ್ರಿಯಾಂಕಾ ಗಾಂಧಿ
ADVERTISEMENT

ಪ್ರಧಾನಿ ಮೋದಿ 'ಅವಮಾನ ಸಚಿವಾಲಯ' ತೆರೆಯಬೇಕು: ಪ್ರಿಯಾಂಕಾ ವ್ಯಂಗ್ಯ

Bihar NDA Government: ದೇಶ ಹಾಗೂ ಬಿಹಾರವನ್ನು ಅವಮಾನಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷದವರನ್ನು ದೂಷಿಸುತ್ತಿದ್ದಾರೆ. ಅಂದ ಹಾಗೆ ಅವರು 'ಅವಮಾನ ಸಚಿವಾಲಯವನ್ನು' ತೆರೆಯಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಸೋಮವಾರ) ವಾಗ್ದಾಳಿ ನಡೆಸಿದ್ದಾರೆ.
Last Updated 3 ನವೆಂಬರ್ 2025, 9:17 IST
ಪ್ರಧಾನಿ ಮೋದಿ 'ಅವಮಾನ ಸಚಿವಾಲಯ' ತೆರೆಯಬೇಕು: ಪ್ರಿಯಾಂಕಾ ವ್ಯಂಗ್ಯ

ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ: ಪ್ರಿಯಾಂಕಾ

Himachal Disaster: ಹಿಮಾಚಲ ಪ್ರದೇಶಕ್ಕೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು. ರಿಡ್ಜ್ ಮೈದಾನದಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಈ ಆರೋಪ ಮಾಡಿದರು.
Last Updated 13 ಅಕ್ಟೋಬರ್ 2025, 13:29 IST
ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ: ಪ್ರಿಯಾಂಕಾ

ವಯನಾಡ್: ಕಾಫಿ ಬೆಳೆಗಾರರ ಸಮಸ್ಯೆ ಆಲಿಸಿದ ಸೋನಿಯಾ, ಪ್ರಿಯಾಂಕಾ

Wayanad Farmers Issues: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್‌ನಲ್ಲಿ ಕಾಫಿ ಬೆಳೆಗಾರರೊಂದಿಗೆ ಸಂವಾದ ನಡೆಸಿ ಹವಾಮಾನ ಬದಲಾವಣೆ, ಉತ್ಪಾದನಾ ವೆಚ್ಚ, ಕೃಷಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
Last Updated 19 ಸೆಪ್ಟೆಂಬರ್ 2025, 13:32 IST
ವಯನಾಡ್: ಕಾಫಿ ಬೆಳೆಗಾರರ ಸಮಸ್ಯೆ ಆಲಿಸಿದ ಸೋನಿಯಾ, ಪ್ರಿಯಾಂಕಾ
ADVERTISEMENT
ADVERTISEMENT
ADVERTISEMENT