ಗುರುವಾರ, 3 ಜುಲೈ 2025
×
ADVERTISEMENT

Property Dispute

ADVERTISEMENT

ಬೆಳಗಾವಿ | ಅಂಬೇವಾಡಿಯಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ: 8 ಜನರಿಗೆ ಗಾಯ

ಆಸ್ತಿ ವಿಚಾರಕ್ಕೆ ಸಂಬಂಧಿಸಿ, ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ಭಾನುವಾರ ಸಹೋದರರ ಕುಟುಂಬಗಳ ಮಧ್ಯೆ ಗಲಾಟೆಯಾಗಿದೆ.
Last Updated 6 ಏಪ್ರಿಲ್ 2025, 18:12 IST
ಬೆಳಗಾವಿ | ಅಂಬೇವಾಡಿಯಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ: 8 ಜನರಿಗೆ ಗಾಯ

ಒಡಕು ಮೂಡಿಸುವ BJPಯ ತಂತ್ರ ಅರಿಯಿರಿ: ಮುನಂಬಮ್ ಗ್ರಾಮಸ್ಥರಿಗೆ ಕೇರಳ ಸಚಿವರ ಮನವಿ

ಕೇರಳದ ನಂಬಮ್‌ನಲ್ಲಿ ಕ್ರೈಸ್ತರು ಹಾಗೂ ಮುಸ್ಲಿಮರ ನಡುವೆ ಒಡಕು ಉಂಟುಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದನ್ನು ಜನರು ಅರಿಯಬೇಕು ಎಂದು ಸಚಿವ ವಿ.ಅಬ್ದುರಹಿಮನ್ ಹೇಳಿದ್ದಾರೆ.
Last Updated 5 ಏಪ್ರಿಲ್ 2025, 11:18 IST
ಒಡಕು ಮೂಡಿಸುವ BJPಯ ತಂತ್ರ ಅರಿಯಿರಿ: ಮುನಂಬಮ್ ಗ್ರಾಮಸ್ಥರಿಗೆ ಕೇರಳ ಸಚಿವರ ಮನವಿ

ನಟ ಸೈಫ್ ಕುಟುಂಬದ ₹15,000 ಕೋಟಿ ಮೌಲ್ಯದ ಆಸ್ತಿ ಕೇಂದ್ರದ ಪಾಲಾಗುವ ಸಾಧ್ಯತೆ?

ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಅವರ ಕುಟುಂಬಕ್ಕೆ (ಪಟೌಡಿ) ಸೇರಿದ ಮಧ್ಯಪ್ರದೇಶದಲ್ಲಿರುವ ₹15,000 ಕೋಟಿ ಮೌಲ್ಯದ ಆಸ್ತಿಯನ್ನು ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Last Updated 22 ಜನವರಿ 2025, 9:14 IST
ನಟ ಸೈಫ್ ಕುಟುಂಬದ ₹15,000 ಕೋಟಿ ಮೌಲ್ಯದ ಆಸ್ತಿ ಕೇಂದ್ರದ ಪಾಲಾಗುವ ಸಾಧ್ಯತೆ?

ಬೆಂಗಳೂರಿನ 20 ಎಕರೆ ಸೇರಿ ಆಸ್ತಿ ಹಂಚಿಕೆ ಜಟಾಪಟಿ: ಜಗನ್ vs ಶರ್ಮಿಳಾ ಪತ್ರ ಸಮರ

ಬೆಂಗಳೂರಿನ ಯಲಹಂಕದಲ್ಲಿರುವ 20 ಎಕರೆ, ಸರಸ್ವತಿ ಪವರ್‌ ಹಾಗೂ ಇತರ ಕಂಪನಿಗಳಲ್ಲಿರುವ ಷೇರುಗಳ ಹಂಚಿಕೆ ಕುರಿತಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ ಸದ್ದುಮಾಡುತ್ತಿದೆ.
Last Updated 24 ಅಕ್ಟೋಬರ್ 2024, 12:59 IST
ಬೆಂಗಳೂರಿನ 20 ಎಕರೆ ಸೇರಿ ಆಸ್ತಿ ಹಂಚಿಕೆ ಜಟಾಪಟಿ: ಜಗನ್ vs ಶರ್ಮಿಳಾ ಪತ್ರ ಸಮರ

ಅಪ್ಪ–ಅಮ್ಮನ ಪೋಷಿಸದ ಮಕ್ಕಳಿಗೆ ಆಸ್ತಿ ವಾಪಸ್ ಶಿಕ್ಷೆ | Senior Citizens Property rights

Last Updated 20 ಡಿಸೆಂಬರ್ 2022, 15:56 IST
fallback

ಆಸ್ತಿ ವಿವಾದ: ಗುಂಡಿಟ್ಟು ತಮ್ಮನನ್ನೇ ಕೊಂದ ಅಣ್ಣ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಗುಂಡಿಟ್ಟು ಕೊಲೆ ಮಾಡಿದ ಘಟನೆ ಜಿಲ್ಲೆಯ ಅಳವಂಡಿ ತಾಲ್ಲೂಕಿನ ಕವಲೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
Last Updated 4 ಜೂನ್ 2022, 13:27 IST
ಆಸ್ತಿ ವಿವಾದ: ಗುಂಡಿಟ್ಟು ತಮ್ಮನನ್ನೇ ಕೊಂದ ಅಣ್ಣ

ಮನೆಗೆ ಬೆಂಕಿ: ನಿದ್ದೆಯಲ್ಲಿದ್ದ ಮಗ–ಸೊಸೆ, ಇಬ್ಬರು ಮೊಮ್ಮಕ್ಕಳನ್ನು ಕೊಂದ ವೃದ್ಧ

ಆಸ್ತಿ ವಿಚಾರವಾಗಿ ವೃದ್ಧರೊಬ್ಬರು ಶನಿವಾರ ಮುಂಜಾನೆ ತನ್ನ ಮನೆಗೇ ಬೆಂಕಿ ಹಚ್ಚುವ ಮೂಲಕ ಮಗ ಮತ್ತು ಕುಟುಂಬದ ಇತರ ಮೂವರ ಸಾವಿಗೆ ಕಾರಣರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಮಾರ್ಚ್ 2022, 11:15 IST
ಮನೆಗೆ ಬೆಂಕಿ: ನಿದ್ದೆಯಲ್ಲಿದ್ದ ಮಗ–ಸೊಸೆ, ಇಬ್ಬರು ಮೊಮ್ಮಕ್ಕಳನ್ನು ಕೊಂದ ವೃದ್ಧ
ADVERTISEMENT

ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರಹಾಕಿದ ಮಗ! ಈಗ ವೃದ್ಧಾಶ್ರಮವೇ ಆಸರೆ

ರಾಮನಗರ: ಮನೆಯನ್ನು ತನ್ನ ಹೆಸರಿಗೆ ಬರೆಯಲು ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡ ‍ಪುತ್ರ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಘಟನೆ ನಗರದ ಸಿಂಗ್ರಿ ಬೋವಿದೊಡ್ಡಿಯಲ್ಲಿ ಜರುಗಿದೆ. ಈ ಘಟನೆಯನ್ನು ಸ್ಥಳೀಯರೊಬ್ಬರು ವಿಡಿಯೊ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 9 ಜುಲೈ 2021, 1:53 IST
ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರಹಾಕಿದ ಮಗ! ಈಗ ವೃದ್ಧಾಶ್ರಮವೇ ಆಸರೆ

ಆಸ್ತಿ ವಿವಾದ: ಕೋವಿಡ್ ಸೋಂಕಿತ ಅಣ್ಣನನ್ನು ಕೊಚ್ಚಿ ಕೊಂದ ತಮ್ಮ

ಕೋವಿಡ್ ರೋಗದಿಂದ ಬಳಲುತ್ತಿದ್ದ ಅಣ್ಣನನ್ನುಸ್ವಂತ ತಮ್ಮನೇ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮರಸಣಿಗೆ ಗ್ರಾಮದಲ್ಲಿ ಶನಿವಾರ ರಾತ್ರಿ ಹತ್ಯೆ ಮಾಡಿರುವುದು ವರದಿಯಾಗಿದೆ.
Last Updated 16 ಮೇ 2021, 10:28 IST
ಆಸ್ತಿ ವಿವಾದ: ಕೋವಿಡ್ ಸೋಂಕಿತ ಅಣ್ಣನನ್ನು ಕೊಚ್ಚಿ ಕೊಂದ ತಮ್ಮ

ಆಸ್ತಿ ವಿವಾದ: ಮೂರು ಕುಟುಂಬಗಳ ಸದಸ್ಯರ ಬಡಿದಾಟ

ಬಳ್ಳಾರಿತಾಲ್ಲೂಕಿನ ಯರಗುಡಿ ಗ್ರಾಮದಲ್ಲಿ ಆಸ್ತಿ ವಿವಾದ ತಾರಕಕ್ಕೇರಿ ಮೂವರು ಸಹೋದರರ ಕುಟುಂಬಗಳ ಸದಸ್ಯರು ಗುರುವಾರ ಬಡಿಗೆಗಳನ್ನು ಹಿಡಿದು ಬಡಿದಾಟ ನಡೆಸಿದ್ದಾರೆ.
Last Updated 20 ಆಗಸ್ಟ್ 2020, 9:14 IST
ಆಸ್ತಿ ವಿವಾದ: ಮೂರು ಕುಟುಂಬಗಳ ಸದಸ್ಯರ ಬಡಿದಾಟ
ADVERTISEMENT
ADVERTISEMENT
ADVERTISEMENT