ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

prostate cancer

ADVERTISEMENT

ವಿಶ್ವ ಕ್ಯಾನ್ಸರ್ ದಿನ: ಪ್ರಾಸ್ಟೇಟ್‌ ಕ್ಯಾನ್ಸರ್‌ ಅರಿವು, ಎಚ್ಚರ ಇರಲಿ

ಪ್ರತಿ ವರ್ಷ ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. 50 ವರ್ಷ ದಾಟಿದ ಪುರುಷರಲ್ಲಿ ಕಾಣಿಸಿಕೊಳ್ಳುವ ಪ್ರಾಸ್ಟೇಟ್ ಗ್ರಂಥಿ ಕ್ಯಾನ್ಸರ್‌ನ ಬಗ್ಗೆ ಅರಿವು ಕಡಿಮೆ ಇದೆ. ಅತ್ಯಂತ ಮುಂದುವರಿದ ದೇಶಗಳಲ್ಲೂ ಈ ಕ್ಯಾನ್ಸರ್‌ನ ಬಗ್ಗೆ ಅರಿವು ಇರುವವರ ಸಂಖ್ಯೆ ಶೇ 40ಕ್ಕಿಂತ ಕಡಿಮೆ. ಪ್ರಾಸ್ಟೇಟ್ ಕ್ಯಾನ್ಸರ್‌ನ ಬಗ್ಗೆ ಭಾರತೀಯರಲ್ಲಿ ಅರಿವು ಮೂಡಿಸುವ ಸೇವೆಯನ್ನು ಗ್ಲೋಬಲ್ ಪ್ರಾಸ್ಟೇಟ್ ಕ್ಯಾನ್ಸರ್ ಪ್ರತಿಷ್ಠಾನವು ಆರಂಭಿಸಿದೆ
Last Updated 4 ಫೆಬ್ರುವರಿ 2021, 4:36 IST
ವಿಶ್ವ ಕ್ಯಾನ್ಸರ್ ದಿನ: ಪ್ರಾಸ್ಟೇಟ್‌ ಕ್ಯಾನ್ಸರ್‌ ಅರಿವು, ಎಚ್ಚರ ಇರಲಿ

ಪ್ರಾಸ್ಟೇಟ್‌ ಹಿಗ್ಗುವಿಕೆ: ತಪಾಸಣೆಯೇ ಮುನ್ನೆಚ್ಚರಿಕೆ

ಪುರುಷರಲ್ಲಿ 60–70 ವರ್ಷ ವಯಸ್ಸಾದಾಗ ಉಂಟಾಗುವ ಸಾಮಾನ್ಯ ಸಮಸ್ಯೆಯೆಂದರೆ ಪ್ರಾಸ್ಟೇಟ್‌ ಗ್ರಂಥಿಯ ಹಿಗ್ಗುವಿಕೆ. ಇದ್ದಕ್ಕಿದ್ದಂತೆ ಮೂತ್ರ ಮಾಡಲು ಸಮಸ್ಯೆಯಾಗುವುದು, ಪದೇ ಪದೇ ಮೂತ್ರಕ್ಕೆ ಹೋಗುವುದು, ಸ್ವಲ್ಪ ಸ್ವಲ್ಪವೇ ಮೂತ್ರ ವಿಸರ್ಜನೆಯಾಗುವುದು, ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು... ಇವೇ ಮೊದಲಾದ ತೊಂದರೆಗಳು ಕಾಣಿಸಿಕೊಂಡು ದೇಹವನ್ನು ಹಿಂಡಿ ಹಾಕಿಬಿಡುತ್ತವೆ. ಆಗಾಗ ತಪಾಸಣೆ ಮಾಡಿಸುತ್ತಿದ್ದರೆ ಅಪಾಯವನ್ನು ಮೊದಲೇ ಪತ್ತೆ ಹಚ್ಚಬಹುದು.
Last Updated 19 ಜುಲೈ 2019, 19:30 IST
ಪ್ರಾಸ್ಟೇಟ್‌ ಹಿಗ್ಗುವಿಕೆ: ತಪಾಸಣೆಯೇ ಮುನ್ನೆಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT