ಶನಿವಾರ, 25 ಅಕ್ಟೋಬರ್ 2025
×
ADVERTISEMENT

Provident Fund

ADVERTISEMENT

ಆಳ–ಅಗಲ|ಇಪಿಎಫ್‌ ವಿಮೆ: ನಿಯಮ ಸರಳ

ಖಾಸಗಿ ವಲಯದ ಉದ್ಯೋಗಿಗಳ ದೀರ್ಘಾವಧಿಯ ಸಮಸ್ಯೆ ನಿವಾರಣೆ
Last Updated 24 ಸೆಪ್ಟೆಂಬರ್ 2025, 0:30 IST
ಆಳ–ಅಗಲ|ಇಪಿಎಫ್‌ ವಿಮೆ: ನಿಯಮ ಸರಳ

ಆಟೊ ಸೆಟ್ಲ್‌ಮೆಂಟ್‌ ಮೂಲಕ ಪಿಎಫ್ ಖಾತೆಯಿಂದ ಪಡೆಯಬಹುದಾದ ಗರಿಷ್ಠ ಮೊತ್ತ ಹೆಚ್ಚಳ

ಆಟೊ ಸೆಟ್ಲ್‌ಮೆಂಟ್‌ ಎಂಬುದು ಯಾವುದೇ ಕಚೇರಿ ಅಲೆದಾಟ ಇಲ್ಲದೇ ಆನ್‌ಲೈನ್ ಮೂಲಕ ಮೂರು ದಿನಗಳೊಳಗೆ ಖಾತೆದಾರ ತನ್ನ ಖಾತೆಯಿಂದ ಪಡೆಯಬಹುದಾದ ಗರಿಷ್ಠ ಮೊತ್ತವಾಗಿದೆ.
Last Updated 24 ಜೂನ್ 2025, 13:27 IST
ಆಟೊ ಸೆಟ್ಲ್‌ಮೆಂಟ್‌ ಮೂಲಕ ಪಿಎಫ್ ಖಾತೆಯಿಂದ ಪಡೆಯಬಹುದಾದ ಗರಿಷ್ಠ ಮೊತ್ತ ಹೆಚ್ಚಳ

ಪಿಎಫ್‌ಗೆ ಶೇ 8.25 ಬಡ್ಡಿದರ: ಕೇಂದ್ರದ ಒಪ್ಪಿಗೆ

2024–25ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ 8.25ರಷ್ಟು ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.
Last Updated 24 ಮೇ 2025, 13:44 IST
ಪಿಎಫ್‌ಗೆ ಶೇ 8.25 ಬಡ್ಡಿದರ: ಕೇಂದ್ರದ ಒಪ್ಪಿಗೆ

EPFO: 14.58 ಲಕ್ಷ ಸದಸ್ಯರು ಸೇರ್ಪಡೆ

EPFO Data: ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 14.58 ಲಕ್ಷ ಸದಸ್ಯರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.
Last Updated 21 ಮೇ 2025, 13:01 IST
EPFO: 14.58 ಲಕ್ಷ ಸದಸ್ಯರು ಸೇರ್ಪಡೆ

EPFO: 16 ಲಕ್ಷ ಸದಸ್ಯರು ಸೇರ್ಪಡೆ

EPFO Growth Update: ಪ್ರಸಕ್ತ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 16.10 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ.
Last Updated 21 ಏಪ್ರಿಲ್ 2025, 13:54 IST
EPFO: 16 ಲಕ್ಷ ಸದಸ್ಯರು ಸೇರ್ಪಡೆ

ಇಪಿಎಫ್‌ಒ: 13 ಲಕ್ಷ ಸದಸ್ಯರು ಸೇರ್ಪಡೆ

ಪ್ರಸಕ್ತ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಹೊಸದಾಗಿ 13.41 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ.
Last Updated 26 ಡಿಸೆಂಬರ್ 2024, 14:19 IST
ಇಪಿಎಫ್‌ಒ: 13 ಲಕ್ಷ ಸದಸ್ಯರು ಸೇರ್ಪಡೆ

ಪಿಎಫ್ ವಂಚನೆ ಆರೋಪದಡಿ ಬಂಧನ ವಾರಂಟ್: ಮೌನ ಮುರಿದ ರಾಬಿನ್ ಉತ್ತಪ್ಪ

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಹಣ ವಂಚಿಸಿದ ಆರೋಪದ ಮೇಲೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಡಿಸೆಂಬರ್ 4ರಂದು ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ. ಈ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
Last Updated 22 ಡಿಸೆಂಬರ್ 2024, 3:07 IST
ಪಿಎಫ್ ವಂಚನೆ ಆರೋಪದಡಿ ಬಂಧನ ವಾರಂಟ್: ಮೌನ ಮುರಿದ ರಾಬಿನ್ ಉತ್ತಪ್ಪ
ADVERTISEMENT

ಕಾರ್ಮಿಕರ ಭವಿಷ್ಯ ನಿಧಿ ಶೇ 8.25ಕ್ಕೆ ನಿಗದಿ: ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗೆ 2023–24ನೇ ಸಾಲಿನಲ್ಲಿ ಶೇ 8.25ರ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ದರವಾಗಿದೆ.
Last Updated 10 ಫೆಬ್ರುವರಿ 2024, 9:33 IST
ಕಾರ್ಮಿಕರ ಭವಿಷ್ಯ ನಿಧಿ ಶೇ 8.25ಕ್ಕೆ ನಿಗದಿ: ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ

ಪಿ.ಎಫ್‌: ಶೇ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಹಣಕಾಸು ಸಚಿವಾಲಯ ಸಮ್ಮತಿ

2022–23ನೆಯ ಹಣಕಾಸು ವರ್ಷಕ್ಕೆ ಪಿ.ಎಫ್‌. ಚಂದಾದಾರರಿಗೆ ಶೇಕಡ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದನೆ ನೀಡಿದೆ.
Last Updated 24 ಜುಲೈ 2023, 20:30 IST
ಪಿ.ಎಫ್‌: ಶೇ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಹಣಕಾಸು ಸಚಿವಾಲಯ ಸಮ್ಮತಿ

ಪಿಂಚಣಿ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ

1995ರ ನೌಕರರ ಭವಿಷ್ಯ ನಿಧಿ (ಇಪಿಎಸ್‌ 95) ಕಾಯ್ದೆಯ ತಿದ್ದುಪಡಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 67 ಅರ್ಜಿಗಳು ಹಾಗೂ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಆರಂಭವಾಯಿತು.
Last Updated 2 ಆಗಸ್ಟ್ 2022, 20:45 IST
ಪಿಂಚಣಿ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ
ADVERTISEMENT
ADVERTISEMENT
ADVERTISEMENT