ಪಿಎಸ್ಐ ಅಕ್ರಮದ ಪ್ರಮುಖ ಆರೋಪಿ ಪಾಟೀಲ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ
ಮತಕ್ಷೇತ್ರದ ಜನರ ಒತ್ತಾಯದ ಮೆರೆಗೆ ಆರ್.ಡಿ.ಪಾಟೀಲ್ ಸೇರಿದಂತೆ ನಾವೇಲ್ಲರೂ ಏ.10 ರಂದು ಪಟ್ಟಣದ ನ್ಯಾಷನೆಲ್ ಫಂಕ್ಷನ್ ಹಾಲನಲ್ಲಿ ಅಂದು ನಡೆಯುವ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಮಾವೇಶದಲ್ಲಿ ಪಕ್ಷದ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿ ನೆತೃತ್ವದಲ್ಲಿ ಸೆರ್ಪಡಿಯಾಗಲಿದ್ದೇವೆ ಎಂದು ಮುಖಂಡ ಮಹಾಂತೇಶ ಪಾಟೀಲ್ ತಿಳಿಸಿದರು.Last Updated 4 ಏಪ್ರಿಲ್ 2023, 13:10 IST