ಮಂಗಳವಾರ, 9 ಜೂನ್ 2026
×
ADVERTISEMENT

Puducherry Election

ADVERTISEMENT

ಈ ದಿನದ ಟಾಪ್ 10 ಸುದ್ದಿಗಳು: ಶು‌ಕ್ರವಾರ, 08 ಮೇ 2026

ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ..
Last Updated 8 ಮೇ 2026, 14:26 IST
ಈ ದಿನದ ಟಾಪ್ 10 ಸುದ್ದಿಗಳು: ಶು‌ಕ್ರವಾರ, 08 ಮೇ 2026

ಪುದುಚೆರಿ: ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಎನ್.ರಂಗಸಾಮಿ ಮರು ಆಯ್ಕೆ

Puducherry Assembly Election: ಎನ್. ರಂಗಸಾಮಿ ಅವರು ಐದನೇ ಬಾರಿಗೆ ಪುದುಚೇರಿಯನ್ನು ಮುನ್ನಡೆಸಲಿದ್ದಾರೆ. ಎನ್‌.ಡಿ.ಎ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎ. ನಮಸ್ಸಿವಾಯಂ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 8 ಮೇ 2026, 12:56 IST
ಪುದುಚೆರಿ: ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಎನ್.ರಂಗಸಾಮಿ ಮರು ಆಯ್ಕೆ

2 ಕ್ಷೇತ್ರಗಳಲ್ಲೂ ಗೆಲುವು: 5ನೇ ಬಾರಿ ಪುದುಚೆರಿ ಸಿಎಂ ಆಗಲಿರುವ ರಂಗಸ್ವಾಮಿ

Puducherry Government: 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಎನ್.ರಂಗಸ್ವಾಮಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
Last Updated 5 ಮೇ 2026, 10:52 IST
2 ಕ್ಷೇತ್ರಗಳಲ್ಲೂ ಗೆಲುವು: 5ನೇ ಬಾರಿ ಪುದುಚೆರಿ ಸಿಎಂ ಆಗಲಿರುವ ರಂಗಸ್ವಾಮಿ

Puducherry Results| 5ನೇ ಬಾರಿಗೆ ಸಿಎಂ ಸ್ಥಾನಕ್ಕೆ ರಂಗಸಾಮಿ: ಏನಿವರ ಹಿನ್ನೆಲೆ?

N Rangasamy Profile: ತಟ್ಟಂಚವಾಡಿ ಕ್ಷೇತ್ರದಲ್ಲಿ 4,441 ಮತಗಳ ಅಂತರದಿಂದ ಗೆದ್ದಿರುವ ಎನ್. ರಂಗಸಾಮಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾಗುವ ನಿರೀಕ್ಷೆಯಿದೆ. ಇವರು 2011 ರಲ್ಲಿ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು.
Last Updated 5 ಮೇ 2026, 6:23 IST
Puducherry Results| 5ನೇ ಬಾರಿಗೆ ಸಿಎಂ ಸ್ಥಾನಕ್ಕೆ ರಂಗಸಾಮಿ: ಏನಿವರ ಹಿನ್ನೆಲೆ?

Puducherry Election Result: ಪುದುಚೆರಿಯಲ್ಲಿ ಗೆಲುವು–ಸೋಲು ಕಂಡ ಪ್ರಮುಖರು

Puducherry Political News: ಪುದುಚೆರಿ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಅಧಿಕಾರವನ್ನು ಗಳಿಸಿದೆ. ಮುಖ್ಯಮಂತ್ರಿ ಎನ್. ರಂಗಸಾಮಿ ತಟ್ಟಂಚವಾಡಿ ಕ್ಷೇತ್ರದಿಂದ 4,441 ಮತಗಳಿಂದ ಗೆದ್ದರೆ, ಹಿರಿಯ ಕಾಂಗ್ರೆಸ್ ನಾಯಕ ವಿ. ವೈತಿಲಿಂಗಂ ಸೋಲು ಕಂಡಿದ್ದಾರೆ.
Last Updated 4 ಮೇ 2026, 13:25 IST
Puducherry Election Result: ಪುದುಚೆರಿಯಲ್ಲಿ ಗೆಲುವು–ಸೋಲು ಕಂಡ ಪ್ರಮುಖರು

Puducherry Results: ಪುದುಚೆರಿಯಲ್ಲಿ ಗೆಲುವಿನ ಖಾತೆ ತೆರೆದ ಎನ್‌ಡಿಎ

Puducherry Assembly Polls: ಪುದುಚೇರಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಹಾಗೂ ಎಡಿಎಂಕೆ ಪಕ್ಷಗಳು ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿವೆ.
Last Updated 4 ಮೇ 2026, 7:49 IST
Puducherry Results: ಪುದುಚೆರಿಯಲ್ಲಿ ಗೆಲುವಿನ ಖಾತೆ ತೆರೆದ ಎನ್‌ಡಿಎ

Puducherry Results: ಗೆಲುವಿನತ್ತ ಪುದುಚೇರಿ ಸಿಎಂ ಎನ್. ರಂಗಸ್ವಾಮಿ

Puducherry Assembly Election: ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ, ಎಐಎನ್‌ಆರ್‌ಸಿ ನಾಯಕ ಎನ್. ರಂಗಸ್ವಾಮಿ ಅವರು ತಟ್ಟಂಚವಾಡಿ ಕ್ಷೇತ್ರದಲ್ಲಿ 4,441 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅವರು ಮಂಗಳಂ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದಾರೆ.
Last Updated 4 ಮೇ 2026, 6:37 IST
Puducherry Results: ಗೆಲುವಿನತ್ತ ಪುದುಚೇರಿ ಸಿಎಂ ಎನ್. ರಂಗಸ್ವಾಮಿ
ADVERTISEMENT

ಕಾಂಗ್ರೆಸ್‌ಗೆ ಆಘಾತ: ಪುದುಚೇರಿ ಪಿಸಿಸಿ ಮಾಜಿ ಅಧ್ಯಕ್ಷ ಸುಬ್ರಮಣಿಯನ್ ರಾಜೀನಾಮೆ

Puducherry Congress crisis: ಪುದುಚೇರಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರದೇಶ ಕಾಂಗ್ರೆಸ್ ಸಮಿತಿಯ (ಪಿಸಿಸಿ) ಮಾಜಿ ಅಧ್ಯಕ್ಷ ಎ.ವಿ. ಸುಬ್ರಮಣಿಯನ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
Last Updated 28 ಮಾರ್ಚ್ 2026, 4:29 IST
ಕಾಂಗ್ರೆಸ್‌ಗೆ ಆಘಾತ: ಪುದುಚೇರಿ ಪಿಸಿಸಿ ಮಾಜಿ ಅಧ್ಯಕ್ಷ ಸುಬ್ರಮಣಿಯನ್ ರಾಜೀನಾಮೆ

ಪುದುಚೇರಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ 16, DMK 14 ಕ್ಷೇತ್ರಗಳಿಂದ ಸ್ಪರ್ಧೆ

Puducherry Assembly Polls: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷವು ‘ಇಂಡಿಯಾ’ ಮೈತ್ರಿಕೂಟದಲ್ಲಿ ಸ್ಪರ್ಧೆ ಮಾಡಲಿದ್ದು, ಸೀಟು ಹಂಚಿಕೆಯ ಗೊಂದಲವು ಸೋಮವಾರ ಕೊನೆಗೊಂಡಿದೆ.
Last Updated 23 ಮಾರ್ಚ್ 2026, 15:39 IST
ಪುದುಚೇರಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ 16, DMK 14 ಕ್ಷೇತ್ರಗಳಿಂದ ಸ್ಪರ್ಧೆ

ಪಾಂಡಿಚೇರಿ: 16ಕ್ಷೇತ್ರದಲ್ಲಿ ಎಐಎನ್ಆರ್‌ಸಿ, 14ರಲ್ಲಿ ಬಿಜೆಪಿ ಸ್ಪರ್ಧೆ

Puducherry Assembly Polls 2026: ಪುದುಚೇರಿ ವಿಧಾನಸಭೆ ಚುನಾವಣೆಗೆ ಎಐಎನ್ಆರ್‌ಸಿ ಮತ್ತು ಬಿಜೆಪಿ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮಗೊಂಡಿದ್ದು, ರಂಗಸ್ವಾಮಿ ನೇತೃತ್ವದ ಪಕ್ಷ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
Last Updated 20 ಮಾರ್ಚ್ 2026, 16:05 IST
ಪಾಂಡಿಚೇರಿ: 16ಕ್ಷೇತ್ರದಲ್ಲಿ ಎಐಎನ್ಆರ್‌ಸಿ, 14ರಲ್ಲಿ ಬಿಜೆಪಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT