ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pullela Gopichand

ADVERTISEMENT

ಒಲಿಂಪಿಕ್ಸ್‌: ಭಾರತ ತಂಡದೊಂದಿಗೆ ಪ್ರಯಾಣಿಸದಿರಲು ಕೋಚ್ ಗೋಪಿಚಂದ್ ನಿರ್ಧಾರ

ಸಾಯಿಪ್ರಣಿತ್ ಟ್ರೇನರ್ ಏಗಸ್ ಡ್ವಿ ಸಂತೊಸಾಗೆ ಸ್ಥಾನ
Last Updated 6 ಜುಲೈ 2021, 19:31 IST
ಒಲಿಂಪಿಕ್ಸ್‌: ಭಾರತ ತಂಡದೊಂದಿಗೆ ಪ್ರಯಾಣಿಸದಿರಲು ಕೋಚ್ ಗೋಪಿಚಂದ್ ನಿರ್ಧಾರ

ವಿದೇಶಿ, ಭಾರತದ ಕೋಚ್‌ಗಳ ಸಮ್ಮಿಲನ ಬೇಕು: ಪುಲ್ಲೇಲ ಗೋಪಿಚಂದ್‌

ಅತ್ಯುತ್ತಮ ಸಾಧನೆಗೆ ಉತ್ತಮ ತರಬೇತಿ ಬೇಕು: ಪುಲ್ಲೇಲ ಗೋಪಿಚಂದ್‌ ಅಭಿಮತ
Last Updated 27 ಮೇ 2021, 12:12 IST
ವಿದೇಶಿ, ಭಾರತದ ಕೋಚ್‌ಗಳ ಸಮ್ಮಿಲನ ಬೇಕು: ಪುಲ್ಲೇಲ ಗೋಪಿಚಂದ್‌

ಲಾಕ್‌ಡೌನ್‌ನಿಂದ ಕೋಚ್, ನೆರವು ಸಿಬ್ಬಂದಿಗೆ ತೊಂದರೆ: ಗೋಪಿಚಂದ್

ಲಾಕ್‌ಡೌನ್ ಅವಧಿಯಲ್ಲಿ ಕ್ರೀಡಾ ತರಬೇತುದಾರರು ಮತ್ತು ನೆರವು ಸಿಬ್ಬಂದಿಗೆ ಆರ್ಥಿಕವಾಗಿ ತುಂಬಾ ನಷ್ಟವಾಗಿದೆ. ಅವರಿಗೆ ಈ ಸಂದರ್ಭದಲ್ಲಿ ಬಹುತೇಕ ಆದಾಯವೇ ನಿಂತಿತ್ತು ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ‍ಪಿ. ಗೋಪಿಚಂದ್ ಹೇಳಿದ್ದಾರೆ.
Last Updated 12 ಜೂನ್ 2020, 21:32 IST
ಲಾಕ್‌ಡೌನ್‌ನಿಂದ ಕೋಚ್, ನೆರವು ಸಿಬ್ಬಂದಿಗೆ ತೊಂದರೆ: ಗೋಪಿಚಂದ್

ಗೋಪಿಚಂದ್‌ ₹26 ಲಕ್ಷ ದೇಣಿಗೆ

ಕೋವಿಡ್‌–19 ಪಿಡುಗಿನ ವಿರುದ್ಧದ ಸಮರಕ್ಕೆ ಸಹಾಯಾರ್ಥವಾಗಿ ಭಾರತ ರಾಷ್ಟ್ರೀಯ ಬ್ಯಾಡ್ಮಿಂಟನ್‌ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್‌ ₹ 26 ಲಕ್ಷ ದೇಣಿಗೆ ನೀಡಿದ್ದಾರೆ.
Last Updated 6 ಏಪ್ರಿಲ್ 2020, 20:00 IST
ಗೋಪಿಚಂದ್‌ ₹26 ಲಕ್ಷ ದೇಣಿಗೆ

ಒಲಿಂಪಿಕ್ಸ್ ಮುಂದೂಡುವುದೇ ಉತ್ತಮ: ಗೋಪಿಚಂದ್

‘ಕೊರೊನಾ ಆತಂಕದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಇಂಥ ಸ್ಥಿತಿಯಲ್ಲಿ ಒಲಿಂಪಿಕ್ಸ್ ಕೂಟವನ್ನು ಮುಂದೂಡುವುದು ಉತ್ತಮ’ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ.
Last Updated 20 ಮಾರ್ಚ್ 2020, 4:45 IST
ಒಲಿಂಪಿಕ್ಸ್ ಮುಂದೂಡುವುದೇ ಉತ್ತಮ: ಗೋಪಿಚಂದ್
ADVERTISEMENT
ADVERTISEMENT
ADVERTISEMENT
ADVERTISEMENT