ಗುರುವಾರ, 13 ನವೆಂಬರ್ 2025
×
ADVERTISEMENT

Puneeth Rajkumar

ADVERTISEMENT

ಒಟಿಟಿಗೆ ಬಂದ ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಚಿತ್ರ

Eka Movie Streaming: ಯುವ ರಾಜ್‌ಕುಮಾರ್, ಸಂಜನಾ ಆನಂದ್ ಹಾಗೂ ಸಂಪದಾ ನಟನೆಯ ‘ಎಕ್ಕ’ ಚಿತ್ರ ಇಂದು ಸನ್‌ನೆಕ್ಸ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ.
Last Updated 13 ನವೆಂಬರ್ 2025, 6:02 IST
ಒಟಿಟಿಗೆ ಬಂದ ಯುವ ರಾಜ್‌ಕುಮಾರ್ ನಟನೆಯ  ‘ಎಕ್ಕ’ ಚಿತ್ರ

ಎಲ್ಲರಂಥಲ್ಲ ಪುನೀತ್ ರಾಜ್‌ಕುಮಾರ್: ಅಪ್ಪು ಜತೆಗಿನ ಒಡನಾಟ ಹಂಚಿಕೊಂಡ ನಟ ಯೋಗೇಶ್

Yogesh Interview: ಪಿಆರ್‌ಕೆ ಆ್ಯಪ್‌ನಲ್ಲಿ ನಟ ಯೋಗೇಶ್ ಅಪ್ಪು ಎಂದೇ ಪ್ರೀತಿಸಿದ ಪುನೀತ್ ರಾಜ್‌ಕುಮಾರ್ ಜತೆಗಿನ ಆತ್ಮೀಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ಗುಣಗಳು ಯಾರಿಗೂ ಸಿಗಲಾರವು ಎಂದು ಭಾವೋದ್ರೇಕದಿಂದ ಹೇಳಿದ್ದಾರೆ.
Last Updated 12 ನವೆಂಬರ್ 2025, 11:12 IST
ಎಲ್ಲರಂಥಲ್ಲ ಪುನೀತ್ ರಾಜ್‌ಕುಮಾರ್: ಅಪ್ಪು ಜತೆಗಿನ ಒಡನಾಟ ಹಂಚಿಕೊಂಡ ನಟ ಯೋಗೇಶ್

‘ಜೊತೆಗಿರದ ಜೀವ ಎಂದಿಗೂ ಜೀವಂತ’: ಅಪ್ಪು ಜತೆಗೆ ಯೋಗರಾಜ್ ಭಟ್ ಒಡನಾಟ

Puneeth Rajkumar PRK App: ಪಿಆರ್‌ಕೆ ಆ್ಯಪ್‌ ಸಂದರ್ಶನದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ಪುನೀತ್ ರಾಜ್‌ಕುಮಾರ್‌ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ಅಪ್ಪು ಅಜರಾಮರ, ಅವಿಸ್ಮರಣೀಯ, ಪರಮ ಪುನೀತ’ ಎಂದು ಹೇಳಿದ್ದಾರೆ.
Last Updated 6 ನವೆಂಬರ್ 2025, 12:25 IST
‘ಜೊತೆಗಿರದ ಜೀವ ಎಂದಿಗೂ ಜೀವಂತ’: ಅಪ್ಪು ಜತೆಗೆ ಯೋಗರಾಜ್ ಭಟ್ ಒಡನಾಟ

‘ಅಪ್ಪು ಜತೆ ಮದುವೆಗೆ ನಮ್ಮ ಕುಟುಂಬದವರು ಒಪ್ಪಿರಲಿಲ್ಲ’: ಅಶ್ವಿನಿ ಪುನೀತ್

PRK App Launch: ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಂದು ಪತ್ನಿ ಅಶ್ವಿನಿ ಅವರು ಪಿಆರ್‌ಕೆ ಆ್ಯಪ್ಅನ್ನು ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್‌ನಲ್ಲಿ ಪುನೀತ್ ಅವರ ಜೀವನ, ಸಾಧನೆ ಹಾಗೂ ಸಂದರ್ಶನಗಳನ್ನು ಕಾಣಬಹುದು.
Last Updated 5 ನವೆಂಬರ್ 2025, 8:46 IST
‘ಅಪ್ಪು ಜತೆ ಮದುವೆಗೆ ನಮ್ಮ ಕುಟುಂಬದವರು ಒಪ್ಪಿರಲಿಲ್ಲ’: ಅಶ್ವಿನಿ ಪುನೀತ್

ಜೊಯಿಡಾ | ಪುನೀತ್ ನೆನಪು: ಮಾಸಿದ ಗೋಡೆಗೆ ಮೆರಗು

Puneeth Rajkumar: ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರದಿಂದ ಪ್ರೇರಿತವಾಗಿ ಕನ್ನಡ ಮನಸ್ಸು ಕರ್ನಾಟಕ ತಂಡವು ಜೊಯಿಡಾದ ಪಾತಾಗುಡಿ ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚಿ ಪರಿಸರ ಜಾಗೃತಿ ಚಿತ್ರಗಳನ್ನು ಬಿಡಿಸಿದ್ದಾರೆ.
Last Updated 1 ನವೆಂಬರ್ 2025, 4:20 IST
ಜೊಯಿಡಾ | ಪುನೀತ್ ನೆನಪು: ಮಾಸಿದ ಗೋಡೆಗೆ ಮೆರಗು

ಭಾರಿ ಸದ್ದು ಮಾಡಿದ ‘ಮಾರಿಗಲ್ಲು’ ವೆಬ್ ಸರಣಿಗೆ ಪ್ರೇಕ್ಷಕರಿಂದ ಮೆಚ್ಚುಗೆ

Kannada Web Series: ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಪಿಆರ್‌ಕೆ ಬ್ಯಾನರ್‌ನ ‘ಮಾರಿಗಲ್ಲು’ ವೆಬ್ ಸರಣಿಯ ಮೊದಲ ಸಂಚಿಕೆ ಜಿ5 ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಕಥೆ ಕದಂಬರ ಕಾಲದ ನಿಧಿಯ ಹುಡುಕಾಟದ ಕುರಿತಾದದ್ದು.
Last Updated 31 ಅಕ್ಟೋಬರ್ 2025, 12:32 IST
ಭಾರಿ ಸದ್ದು ಮಾಡಿದ ‘ಮಾರಿಗಲ್ಲು’ ವೆಬ್ ಸರಣಿಗೆ ಪ್ರೇಕ್ಷಕರಿಂದ ಮೆಚ್ಚುಗೆ

ಪುನೀತ್‌ ಸೇವೆ ಅನುಕರಣೀಯ: ಮಂಡ್ಯ ಜಿಲ್ಲಾಧಿಕಾರಿ ಕುಮಾರ ಶ್ಲಾಘನೆ

4ನೇ ವರ್ಷದ ಪುಣ್ಯಸ್ಮರಣೆ: ಜಿಲ್ಲೆಯಾದ್ಯಂತ ಅನ್ನದಾನ, ರಕ್ತದಾನ ಕಾರ್ಯಕ್ರಮ
Last Updated 30 ಅಕ್ಟೋಬರ್ 2025, 5:06 IST
ಪುನೀತ್‌ ಸೇವೆ ಅನುಕರಣೀಯ: ಮಂಡ್ಯ ಜಿಲ್ಲಾಧಿಕಾರಿ ಕುಮಾರ ಶ್ಲಾಘನೆ
ADVERTISEMENT

ಚಾಮರಾಜನಗರ: ನಟ ಪುನೀತ್‌ ರಾಜಕುಮಾರ್ ಸ್ಮರಣೆ

ಅಪ್ಪು ಕೌಟೌಟ್‌ಗಳಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದ ಅಭಿಮಾನಿಗಳು
Last Updated 30 ಅಕ್ಟೋಬರ್ 2025, 3:16 IST
ಚಾಮರಾಜನಗರ: ನಟ ಪುನೀತ್‌ ರಾಜಕುಮಾರ್ ಸ್ಮರಣೆ

ಪುನೀತ್‌ ರಾಜ್‌ಕುಮಾರ್‌ 4ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಪೂಜೆ

Celebrity Tribute: ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ನಾಲ್ಕು ವರ್ಷಗಳು ಉರುಳಿವೆ.
Last Updated 29 ಅಕ್ಟೋಬರ್ 2025, 23:30 IST
ಪುನೀತ್‌ ರಾಜ್‌ಕುಮಾರ್‌ 4ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಪೂಜೆ

‘ಮರೆಯಲಾಗದ ನೆನಪು.. ತಿಳಿಯಲಾಗದ ಒಗಟು’: ಅಪ್ಪು ಜತೆಗೆ ಯುವ–ವಿನಯ್‌ ನಂಟು

Celebrity Tribute: ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಂದು ಯುವ ಮತ್ತು ವಿನಯ್‌ ಅವರು ಅಪ್ಪು ಜತೆಗಿನ ಬಾಂಧವ್ಯ, ಫಿಟ್ನೆಸ್ ರಹಸ್ಯ ಹಾಗೂ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 29 ಅಕ್ಟೋಬರ್ 2025, 13:03 IST
‘ಮರೆಯಲಾಗದ ನೆನಪು.. ತಿಳಿಯಲಾಗದ ಒಗಟು’:  ಅಪ್ಪು ಜತೆಗೆ ಯುವ–ವಿನಯ್‌ ನಂಟು
ADVERTISEMENT
ADVERTISEMENT
ADVERTISEMENT