ಕ್ಷೇಮ ಕುಶಲ | ಉಲ್ಲಾಸ ಮನಸ್ಸಿನ ಬೆಳಕು
Mental Wellness: ಬದುಕು ಎಂದರೆ ಕೇವಲ ಕಾಲ ಕಳೆಯುವಿಕೆ ಅಲ್ಲ. ಅದು ಒಂದು ಪ್ರಯಾಣ – ಅಂತರಂಗದಿಂದ ಬಹಿರಂಗಕ್ಕೆ, ಎಂದರೆ ಜೀವನರಂಗಕ್ಕೆ ಚಲಿಸಿ ಜಗತ್ತಿನ ಮುಂದೆ ವ್ಯಕ್ತವಾಗುವ ಆಂತರಿಕ ಶಕ್ತಿಯ ಅಭಿವ್ಯಕ್ತಿ. ಇದರ ಮೂಲಇಂಧನ ಉಲ್ಲಾಸ. ಇದು ಮನಸ್ಸಿಗೆ ಪ್ರಜ್ವಲನೆಯನ್ನು ನೀಡುವ ಶಕ್ತಿ.Last Updated 29 ಜುಲೈ 2025, 0:22 IST