ಹಳಿ ತಪ್ಪಿದ ಹೌರಾ-ನವದೆಹಲಿ ಪುರ್ವ ಎಕ್ಸ್ಪ್ರೆಸ್ ರೈಲು-ಮೂವರಿಗೆ ಗಾಯ
ಉತ್ತರಪ್ರದೇಶದ ಕಾನ್ಪುರ ಸಮೀಪ ಪುರ್ವ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 12 ಬೋಗಿಗಳಲ್ಲಿದ್ದ ಪ್ರಯಾಣಿಕರ ಸ್ಥಿತಿ ಅಸ್ತವ್ಯಸ್ತಗೊಂಡು ಮೂವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.Last Updated 20 ಏಪ್ರಿಲ್ 2019, 3:11 IST