ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Qasem Soleimani

ADVERTISEMENT

ಇರಾನ್ | ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ದಾಳಿ: ಆಘಾತ ವ್ಯಕ್ತಪಡಿಸಿದ ಭಾರತ

ಇರಾನ್‌ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಗುರಿಯಾಗಿರಿಸಿ ಕೆರ್ಮಾನ್‌ ನಗರದಲ್ಲಿ ಬುಧವಾರ ನಡೆದ ಬಾಂಬ್‌ ದಾಳಿ ಬಗ್ಗೆ ಭಾರತ ಆಘಾತ ವ್ಯಕ್ತಪಡಿಸಿದೆ.
Last Updated 4 ಜನವರಿ 2024, 12:54 IST
ಇರಾನ್ | ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ದಾಳಿ: ಆಘಾತ ವ್ಯಕ್ತಪಡಿಸಿದ ಭಾರತ

ಇರಾನ್: ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ಸ್ಫೋಟ, 100ಕ್ಕೂ ಹೆಚ್ಚು ಜನರ ಸಾವು

ಇರಾನ್‌ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಗುರಿಯಾಗಿರಿಸಿ ಬುಧವಾರ ನಡೆದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 3 ಜನವರಿ 2024, 14:41 IST
ಇರಾನ್: ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ಸ್ಫೋಟ, 100ಕ್ಕೂ ಹೆಚ್ಚು ಜನರ ಸಾವು

ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ನಾವು ಎದುರುನೋಡುತ್ತಿದ್ದೇವೆ: ಇರಾನ್‌

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು 2020ರಲ್ಲಿ ಬಾಗ್ದಾದ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿದ ಅಮೆರಿಕ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವ ಮಾತನ್ನು ಇರಾನ್‌ ಪುನರುಚ್ಚರಿಸಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೊಲ್ಲಲ್ಲು ಎದುರುನೋಡುತ್ತಿರುವುದಾಗಿ ತಿಳಿಸಿದೆ.
Last Updated 25 ಫೆಬ್ರುವರಿ 2023, 5:59 IST
ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ನಾವು ಎದುರುನೋಡುತ್ತಿದ್ದೇವೆ: ಇರಾನ್‌

ಇರಾನ್–ಅಮೆರಿಕ ಸಂಘರ್ಷ: 52ಕ್ಕೆ 290 ಆದರೆ, 176ಕ್ಕೆ ಏನುತ್ತರ?

ಭಾರತ-– ಇರಾನ್ ಬಾಂಧವ್ಯ ಉತ್ತಮವಾಗಿದ್ದರೂ ಎಚ್ಚರಿಕೆಯಂತೂ ಇರಲೇಬೇಕು
Last Updated 20 ಜನವರಿ 2020, 1:45 IST
ಇರಾನ್–ಅಮೆರಿಕ ಸಂಘರ್ಷ: 52ಕ್ಕೆ 290 ಆದರೆ, 176ಕ್ಕೆ ಏನುತ್ತರ?

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಭಾರತ ಪಾತ್ರ ವಹಿಸಬಲ್ಲದು: ಇರಾನ್‌ ಸಚಿವ

‘ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಯುದ್ಧದ ಭೀತಿನಿವಾರಿಸುವಲ್ಲಿ ಭಾರತ ಪ್ರಧಾನ ಪಾತ್ರ ನಿರ್ವಹಿಸಬಲ್ಲದು,’ ಎಂದು ಇರಾನ್‌ ವಿದೇಶಾಂಗ ಸಚಿವ ಜಾವೇದ್‌ ಜಾರಿಫ್‌ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 15 ಜನವರಿ 2020, 10:05 IST
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಭಾರತ ಪಾತ್ರ ವಹಿಸಬಲ್ಲದು: ಇರಾನ್‌ ಸಚಿವ

ಉಕ್ರೇನ್‌ ವಿಮಾನ ಪತನಕ್ಕೆ ಇರಾನ್ ಕ್ಷಿಪಣಿ ದಾಳಿ ಕಾರಣ: ದುರಂತದ ವಿಡಿಯೊ ವೈರಲ್

ಅಮೆರಿಕ ವಿರುದ್ಧ ಪ್ರತೀಕಾರಕ್ಕಾಗಿ ದಾಳಿ
Last Updated 10 ಜನವರಿ 2020, 4:41 IST
ಉಕ್ರೇನ್‌ ವಿಮಾನ ಪತನಕ್ಕೆ ಇರಾನ್ ಕ್ಷಿಪಣಿ ದಾಳಿ ಕಾರಣ: ದುರಂತದ ವಿಡಿಯೊ ವೈರಲ್

ಇರಾಕ್‌ ರಾಜಧಾನಿ ಬಾಗ್ದಾದ್‌ ಮೇಲೆ ರಾಕೆಟ್‌ ದಾಳಿ

ಇರಾಕ್‌ ರಾಜಧಾನಿ ಬಾಗ್ದಾದ್‌ ಮೇಲೆ ಬುಧವಾರ ರಾತ್ರಿ ರಾಕೆಟ್‌ ದಾಳಿ ನಡೆದಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ರಾಯಭಾರ ಕಚೇರಿಗಳಿರುವ ಹೆಚ್ಚಿನ ಭದ್ರತೆ ಇರುವ ‘ಹಸಿರು ವಲಯ‘ದ ಮೇಲೇ ಎರಡು ರಾಕೆಟ್‌ಗಳು ಬಿದ್ದಿವೆ.
Last Updated 9 ಜನವರಿ 2020, 3:06 IST
ಇರಾಕ್‌ ರಾಜಧಾನಿ ಬಾಗ್ದಾದ್‌ ಮೇಲೆ ರಾಕೆಟ್‌ ದಾಳಿ
ADVERTISEMENT

ಖಾಸಿಂ ಸುಲೇಮಾನಿ ಅಂತಿಮ ಯಾತ್ರೆ ವೇಳೆ ಕಾಲ್ತುಳಿತ: 35ಕ್ಕೂ ಹೆಚ್ಚು ಜನ ಸಾವು

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿ 35ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ
Last Updated 7 ಜನವರಿ 2020, 16:11 IST
ಖಾಸಿಂ ಸುಲೇಮಾನಿ ಅಂತಿಮ ಯಾತ್ರೆ ವೇಳೆ ಕಾಲ್ತುಳಿತ: 35ಕ್ಕೂ ಹೆಚ್ಚು ಜನ ಸಾವು

ಸುಲೇಮಾನಿ ಹತ್ಯೆಗೆ ಆದೇಶಿಸಿದ ಅಮೆರಿಕ ಪಡೆಗಳು ಭಯೋತ್ಪಾದಕರು: ಇರಾನ್‌ ಘೋಷಣೆ

ಇರಾನ್ ಸಂಸತ್‌ನಲ್ಲಿ ಮಸೂದೆಗೆ ಅನುಮೋದನೆ
Last Updated 7 ಜನವರಿ 2020, 13:41 IST
ಸುಲೇಮಾನಿ ಹತ್ಯೆಗೆ ಆದೇಶಿಸಿದ ಅಮೆರಿಕ ಪಡೆಗಳು ಭಯೋತ್ಪಾದಕರು: ಇರಾನ್‌ ಘೋಷಣೆ

ಇರಾನ್: ಹುಟ್ಟೂರು ತಲುಪಿದ ಖಾಸಿಂ ಸುಲೇಮಾನಿ ಮೃತದೇಹ

ಅಮೆರಿಕದ ದಾಳಿಯಲ್ಲಿ ಹತರಾಗಿದ್ದ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಪಾರ್ಥಿವ ಶರೀರ ಅವರ ಹುಟ್ಟೂರಾದ ಕೆರ್ಮನ್ ತಲುಪಿದೆ
Last Updated 7 ಜನವರಿ 2020, 9:38 IST
ಇರಾನ್: ಹುಟ್ಟೂರು ತಲುಪಿದ ಖಾಸಿಂ ಸುಲೇಮಾನಿ ಮೃತದೇಹ
ADVERTISEMENT
ADVERTISEMENT
ADVERTISEMENT