ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Queen Elezebath

ADVERTISEMENT

ರಾಣಿ 2ನೇ ಎಲಿಜಬೆತ್‌ ಅಂತಿಮ ದರ್ಶನ: ಚೀನಾ ನಿಯೋಗಕ್ಕೆ ಅನುಮತಿ ನಿರಾಕರಣೆ

ಲಂಡನ್: ಇದೇ 19ರಂದು ಲಂಡನ್‌ನ ವೆಸ್ಟ್ ಮಿನಿಸ್ಟರ್‌ನ ಅಬೆಯಲ್ಲಿ ನಡೆಯಲಿರುವ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗೂ ಮುನ್ನ ಸಂಸತ್ತಿನ ಸಂಸತ್ತಿನ ಸಂಕೀರ್ಣದೊಳಗೆ ರಾಣಿಗೆ ಅಂತಿಮ ನಮನ (ಕ್ವೀನ್ಸ್ ಲೈಯಿಂಗ್– ಇನ್– ಸ್ಟೇಟ್‌) ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಚೀನಾದ ಉನ್ನತ ಮಟ್ಟದ ನಿಯೋಗಕ್ಕೆ ಬ್ರಿಟನ್ ಅನುಮತಿ ನಿರಾಕರಿಸಿದೆ ಎಂದು ಅಲ್ಲಿನ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
Last Updated 16 ಸೆಪ್ಟೆಂಬರ್ 2022, 11:12 IST
ರಾಣಿ 2ನೇ ಎಲಿಜಬೆತ್‌ ಅಂತಿಮ ದರ್ಶನ: ಚೀನಾ ನಿಯೋಗಕ್ಕೆ ಅನುಮತಿ ನಿರಾಕರಣೆ

ರಾಣಿ ಪಾರ್ಥಿವ ಶರೀರ ಬುಧವಾರ ಲಂಡನ್‌ಗೆ: ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನ

ರಾಣಿ ಎರಡನೇ ಎಲಿಜಬೆತ್‌ ಅವರ ಶವಪೆಟ್ಟಿಗೆಯು ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಿಂದ ಲಂಡನ್‌ಗೆ ಮಂಗಳವಾರ ಹೊರಡಲಿದೆ. ರಾಣಿಗೆ ಅಂತಿಮ ಗೌರವ ಸಲ್ಲಿಸಲು ಸಾವಿರಾರು ಜನರು ಈಗಾಗಲೇ ವೆಸ್ಟ್‌ಮಿನ್‌ಸ್ಟರ್‌ ಅರಮನೆ ಬಳಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
Last Updated 13 ಸೆಪ್ಟೆಂಬರ್ 2022, 14:22 IST
ರಾಣಿ ಪಾರ್ಥಿವ ಶರೀರ ಬುಧವಾರ ಲಂಡನ್‌ಗೆ: ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನ

ಎಲಿಜಬೆತ್ ರಾಣಿಯೂ, ನಂದಿ ಬೆಟ್ಟವೂ | 1961ರಲ್ಲಿ ಭೇಟಿ ನೀಡಿದ್ದ ರಾಣಿ

ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನ ಹೊಂದಿದರು. ಎಲಿಜಬೆತ್ ರಾಣಿ, 1961ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ, ಅಂದಿನ ರಾಜ್ಯಪಾಲರು ಮತ್ತು ಮೈಸೂರು ರಾಜ್ಯದ ಮಾಜಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸ್ವಾಗತಿಸಿ ವಿವಿಧ ಸ್ಥಳಗಳನ್ನು ಭೇಟಿ ಮಾಡಿಸಿರುವ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 13 ಸೆಪ್ಟೆಂಬರ್ 2022, 7:14 IST
ಎಲಿಜಬೆತ್ ರಾಣಿಯೂ, ನಂದಿ ಬೆಟ್ಟವೂ | 1961ರಲ್ಲಿ ಭೇಟಿ ನೀಡಿದ್ದ ರಾಣಿ

ನಿಸ್ವಾರ್ಥ ಕರ್ತವ್ಯ ನಿರ್ವಹಣೆಗೆ ಮಾದರಿ ನನ್ನ ತಾಯಿ: ಬ್ರಿಟನ್‌ ದೊರೆ ಚಾರ್ಲ್ಸ್‌

ಬ್ರಿಟನ್ ರಾಜನಾಗಿ ಸಂಸತ್ತಿನಲ್ಲಿ ಪ್ರಥಮ ಭಾಷಣ ಮಾಡಿದ ಮೂರನೇ ಚಾರ್ಲ್ಸ್‌
Last Updated 12 ಸೆಪ್ಟೆಂಬರ್ 2022, 13:34 IST
ನಿಸ್ವಾರ್ಥ ಕರ್ತವ್ಯ ನಿರ್ವಹಣೆಗೆ ಮಾದರಿ ನನ್ನ ತಾಯಿ: ಬ್ರಿಟನ್‌ ದೊರೆ ಚಾರ್ಲ್ಸ್‌

ಕೆನಡಾ: ವಿಕ್ಟೋರಿಯಾ, ಎರಡನೇ ಎಲಿಜಬೆತ್ ಪ್ರತಿಮೆ ಧ್ವಂಸ

ಕಿತ್ತಳೆ ಬಣ್ಣದ ಉಡುಪು ಧರಿಸಿದ್ದ ಪ್ರತಿಭಟನಕಾರರು ಪ್ರತಿಮೆಯನ್ನು ಒದ್ದು, ನೃತ್ಯ ಮಾಡಿದರು. ‘ನರಮೇಧದಲ್ಲಿ ಹೆಮ್ಮೆ ಇಲ್ಲ’ ಎಂದು ಘೋಷಣೆಗಳನ್ನು ಕೂಗಿದರು.
Last Updated 2 ಜುಲೈ 2021, 16:11 IST
ಕೆನಡಾ: ವಿಕ್ಟೋರಿಯಾ, ಎರಡನೇ ಎಲಿಜಬೆತ್ ಪ್ರತಿಮೆ ಧ್ವಂಸ

ಎಲಿಜಬೆತ್‌ ರಾಣಿ ನನ್ನ ತಾಯಿಯನ್ನು ನೆನಪಿಸಿದರು: ಜೋ ಬೈಡನ್‌

ಬ್ರಿಟನ್‌ ರಾಣಿ ಎರಡನೇ ಎಲಿಜೆಬೆತ್ ಅವರೊಂದಿಗಿನ ತಮ್ಮ ಭೇಟಿಯ ಅನುಭವಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಹಂಚಿಕೊಂಡಿದ್ದಾರೆ. ರಾಣಿ ಎಲಿಜಬೆತ್‌ ಅವರು ನನ್ನ ತಾಯಿಯನ್ನು ನೆನಪಿಸಿದರು ಎಂದೂ ಬೈಡನ್‌ ಹೇಳಿದ್ದಾರೆ.
Last Updated 14 ಜೂನ್ 2021, 16:02 IST
ಎಲಿಜಬೆತ್‌ ರಾಣಿ ನನ್ನ ತಾಯಿಯನ್ನು ನೆನಪಿಸಿದರು: ಜೋ ಬೈಡನ್‌

ಬ್ರಿಟನ್ ರಾಣಿ ಎಲಿಜಬೆತ್ ಪತಿ ಫಿಲಿಪ್ ಆಸ್ಪತ್ರೆಗೆ ದಾಖಲು

ಬ್ರಿಟನ್ ರಾಣಿ ಎಲಿಜಬೆತ್ ಪತಿ, ರಾಜ ಫಿಲಿಪ್ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಂಕಿಂಗ್‌ಹ್ಯಾಂ ಅರಮನೆ ಪ್ರಕಟಣೆ ತಿಳಿಸಿದೆ.
Last Updated 17 ಫೆಬ್ರವರಿ 2021, 15:14 IST
ಬ್ರಿಟನ್ ರಾಣಿ ಎಲಿಜಬೆತ್ ಪತಿ ಫಿಲಿಪ್ ಆಸ್ಪತ್ರೆಗೆ ದಾಖಲು
ADVERTISEMENT

ಬ್ರಿಟನ್‌ನ ರಾಣಿ ಎಲಿಜಬೆತ್‌ಗೆ ಕೋವಿಡ್‌ ಲಸಿಕೆ

‘ಬ್ರಿಟನ್‌ನ ರಾಣಿ ಎಲಿಜಬೆತ್‌ ಹಾಗೂ ಪತಿ ಫಿಲಿಪ್‌ ಅವರು ಶನಿವಾರ ಕೋವಿಡ್‌–19 ಲಸಿಕೆ ಪಡೆದಿದ್ದಾರೆ’ ಎಂದು ಬಕಿಂಗ್‌ಹ್ಯಾಂ ಅರಮನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated 9 ಜನವರಿ 2021, 15:56 IST
ಬ್ರಿಟನ್‌ನ ರಾಣಿ ಎಲಿಜಬೆತ್‌ಗೆ ಕೋವಿಡ್‌ ಲಸಿಕೆ

Podcast-ಸುದ್ದಿ ಸ್ವಾರಸ್ಯ| ಬ್ರಿಟನ್ ಅರಮನೆ ಗಡಿಯಾರದ ಮುಳ್ಳು ಬದಲಿಸಲು 40 ಗಂಟೆ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 27 ಅಕ್ಟೋಬರ್ 2020, 9:16 IST
Podcast-ಸುದ್ದಿ ಸ್ವಾರಸ್ಯ| ಬ್ರಿಟನ್ ಅರಮನೆ ಗಡಿಯಾರದ ಮುಳ್ಳು ಬದಲಿಸಲು 40 ಗಂಟೆ!

ರಾಣಿ ಎಲಿಜಬೆತ್‌ ಹುಟ್ಟುಹಬ್ಬಕ್ಕೆ ಭಾರತದ ಸಾಧಕರಿಗೆ ಆಹ್ವಾನ

ಮೂವತ್ತು ಮಂದಿಗೆ ಅವಕಾಶ
Last Updated 8 ಜೂನ್ 2019, 17:21 IST
ರಾಣಿ ಎಲಿಜಬೆತ್‌ ಹುಟ್ಟುಹಬ್ಬಕ್ಕೆ ಭಾರತದ ಸಾಧಕರಿಗೆ ಆಹ್ವಾನ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT