ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

question paper leak

ADVERTISEMENT

ಬಿಹಾರ | ಪ್ರಶ್ನೆ ಪತ್ರಿಕೆ ಸೋರಿಕೆ: ಮತ್ತೆ ಐವರ ಬಂಧನ

ಪಟ್ನಾ: ಶಿಕ್ಷಕರ ನೇಮಕಾತಿ ಪರೀಕ್ಷೆಯ (ಟಿಆರ್‌ಇ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮತ್ತೆ ಐವರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 4:52 IST
ಬಿಹಾರ |  ಪ್ರಶ್ನೆ ಪತ್ರಿಕೆ ಸೋರಿಕೆ: ಮತ್ತೆ ಐವರ ಬಂಧನ

ಹಿಮಾಚಲ ಪ್ರದೇಶ | ಪ್ರಶ್ನೆಪತ್ರಿಕೆ ಸೋರಿಕೆ: 88 ಮಂದಿ ವಿರುದ್ಧ ದೋಷಾರೋಪ

‘2022ರಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 88 ಮಂದಿ ವಿರುದ್ಧ ಸಿಬಿಐ ಎರಡು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ’ ಎಂದು ಅಧಿಕಾರಿಗಳು ಹೇಳಿದರು.
Last Updated 11 ಮಾರ್ಚ್ 2024, 15:34 IST
ಹಿಮಾಚಲ ಪ್ರದೇಶ | ಪ್ರಶ್ನೆಪತ್ರಿಕೆ ಸೋರಿಕೆ: 88 ಮಂದಿ ವಿರುದ್ಧ ದೋಷಾರೋಪ

ಪ್ರಶ್ನೆಪತ್ರಿಕೆ ಸೋರಿಕೆ | ಶಿಕ್ಷೆ ಮಾತ್ರವಲ್ಲದೆ ತಡೆಗಟ್ಟುವ ಗುರಿ: ಕಾಂಗ್ರೆಸ್

ಪ್ರಶ್ನೆಪತ್ರಿಕೆ ಸೋರಿಕೆಯಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವದಷ್ಟೇ ಅಲ್ಲದೆ ಭವಿಷ್ಯದಲ್ಲಿ ಅಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಗುರಿ ಹೊಂದಿದ್ದೇವೆ ಎಂದು ಕಾಂಗ್ರೆಸ್ ಶುಕ್ರವಾರ ಪ್ರತಿಪಾದಿಸಿದೆ.
Last Updated 8 ಮಾರ್ಚ್ 2024, 10:50 IST
ಪ್ರಶ್ನೆಪತ್ರಿಕೆ ಸೋರಿಕೆ | ಶಿಕ್ಷೆ ಮಾತ್ರವಲ್ಲದೆ ತಡೆಗಟ್ಟುವ ಗುರಿ: ಕಾಂಗ್ರೆಸ್

ಯುಪಿ: ₹10 ಲಕ್ಷ ಪಡೆದು ಪ್ರಶ್ನೆಪತ್ರಿಕೆ ಸೋರಿಕೆ; 7 ಮಂದಿ ಬಂಧನ

ಮೀರತ್: ಉತ್ತರ ಪ್ರದೇಶದ ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಶೇಷ ಕಾರ್ಯಪಡೆಯು(ಎಸ್‌ಟಿಎಫ್‌) ಮೀರತ್ ಮತ್ತು ದೆಹಲಿಯಲ್ಲಿ 7 ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮಾರ್ಚ್ 2024, 12:58 IST
ಯುಪಿ: ₹10 ಲಕ್ಷ ಪಡೆದು ಪ್ರಶ್ನೆಪತ್ರಿಕೆ ಸೋರಿಕೆ; 7 ಮಂದಿ ಬಂಧನ

ಪಾರದರ್ಶಕ ನೇಮಕಾತಿಗೆ ದೋಷರಹಿತ ಯೋಜನೆ ಶೀಘ್ರದಲ್ಲಿ: ರಾಹುಲ್‌ ಗಾಂಧಿ ಭರವಸೆ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ನಮ್ಮ ಪಕ್ಷವು ಯಾರಿಗೂ ಅವಕಾಶ ನೀಡುವುದಿಲ್ಲ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿಡಲು ಸೂಕ್ತ, ದೋಷರಹಿತ ಯೋಜನೆ ರೂಪಿಸಿ, ನಿಮ್ಮ ಮುಂದಿಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಭರವಸೆ ನೀಡಿದರು.
Last Updated 5 ಮಾರ್ಚ್ 2024, 13:28 IST
ಪಾರದರ್ಶಕ ನೇಮಕಾತಿಗೆ ದೋಷರಹಿತ ಯೋಜನೆ ಶೀಘ್ರದಲ್ಲಿ: ರಾಹುಲ್‌ ಗಾಂಧಿ ಭರವಸೆ

ಪ್ರಶ್ನೆ ಪತ್ರಿಕೆ ಸೋರಿಕೆ: ಯುಪಿ ಪೊಲೀಸ್ ನೇಮಕಾತಿ –ಬಡ್ತಿ ಮಂಡಳಿ ಅಧ್ಯಕ್ಷೆ ವಜಾ

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಇಂದು (ಮಂಗಳವಾರ) ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿಯ ಅಧ್ಯಕ್ಷೆ ಸ್ಥಾನದಿಂದ ರೇಣುಕಾ ಮಿಶ್ರಾ ಅವರನ್ನು ವಜಾಗೊಳಿಸಿದೆ.
Last Updated 5 ಮಾರ್ಚ್ 2024, 9:18 IST
ಪ್ರಶ್ನೆ ಪತ್ರಿಕೆ ಸೋರಿಕೆ: ಯುಪಿ ಪೊಲೀಸ್ ನೇಮಕಾತಿ –ಬಡ್ತಿ ಮಂಡಳಿ ಅಧ್ಯಕ್ಷೆ ವಜಾ

ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು: ಯುವ ಶಕ್ತಿಗೆ ಜಯ ಎಂದ ರಾಹುಲ್

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿರುವುದು, ಯುವಕರ ಒಗ್ಗಟ್ಟು ಮತ್ತು ವಿದ್ಯಾರ್ಥಿ ಶಕ್ತಿಗೆ ದೊರೆತ ಬಹುದೊಡ್ಡ ಗೆಲುವು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 24 ಫೆಬ್ರುವರಿ 2024, 13:15 IST
ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು: ಯುವ ಶಕ್ತಿಗೆ ಜಯ ಎಂದ ರಾಹುಲ್
ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆಗೆ ಯುವಕರ ಆಕ್ರೋಶ; ದಾರಿ ತಪ್ಪಿಸುತ್ತಿರುವ PM– ರಾಹುಲ್

ನವದೆಹಲಿ: ‘ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಯುವಕರು ಪ್ರತಿಭಟನೆ ನಡೆಸುತ್ತಿದ್ದರೆ, ಪ್ರಧಾನಿ ಅವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2024, 15:58 IST
ಪ್ರಶ್ನೆಪತ್ರಿಕೆ ಸೋರಿಕೆಗೆ ಯುವಕರ ಆಕ್ರೋಶ; ದಾರಿ ತಪ್ಪಿಸುತ್ತಿರುವ PM– ರಾಹುಲ್

ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು: ನೂತನ ಮಸೂದೆ ಮಂಡನೆ ಸಾಧ್ಯತೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹ 1 ಕೋಟಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಹೊಸ ಮಸೂದೆಯನ್ನು ಸರ್ಕಾರ, ಸಂಸತ್‌ನಲ್ಲಿ ಬರುವ ಸೋಮವಾರ ಮಂಡಿಸುವ ಸಾಧ್ಯತೆ ಇದೆ.
Last Updated 31 ಜನವರಿ 2024, 23:30 IST
ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು: ನೂತನ ಮಸೂದೆ ಮಂಡನೆ ಸಾಧ್ಯತೆ

ರಾಜಸ್ಥಾನ | ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: 5 ಆರೋಪಿಗಳನ್ನು ಬಂಧಿಸಿದ ED

ಜೈಪುರ: ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಐದು ಜನರನ್ನು ಬಂಧಿಸಿದೆ.
Last Updated 13 ಜನವರಿ 2024, 9:36 IST
ರಾಜಸ್ಥಾನ | ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: 5 ಆರೋಪಿಗಳನ್ನು ಬಂಧಿಸಿದ ED
ADVERTISEMENT
ADVERTISEMENT
ADVERTISEMENT