ಮೋದಿ ಹಣ ಕಳುಹಿಸುತ್ತಾರಾ?-ರೈತನಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ
‘ಬಾಗಲಕೋಟೆಯ ಯಾರೋ ಒಬ್ಬ ರೈತ ಪುಣ್ಯಾತ್ಮ ಈರುಳ್ಳಿಯ ಬೆಲೆ ಕುಸಿದಿದೆ ಅಂತ ಮೋದಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾನಂತೆ. ನಾಳೆ ಬೆಳಿಗ್ಗೆಯೇ ಮೋದಿ ಏನು ಹಣ ಕಳುಹಿಸುತ್ತಾರಾ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.Last Updated 22 ನವೆಂಬರ್ 2018, 19:47 IST