ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

R Ashok

ADVERTISEMENT

ಶಿರಾಡಿ ಸುರಂಗ ಮಾರ್ಗದ ಕುರಿತು ಗಡ್ಕರಿ ಜೊತೆಗೆ ಚರ್ಚೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡ ಕುಸಿತ ಹಾಗೂ ತಡೆಗೋಡೆ ಕುಸಿತ ಅತಿವೃಷ್ಟಿಯಿಂದ ಆಗಿರುವುದಲ್ಲ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 21 ಜುಲೈ 2024, 14:33 IST
ಶಿರಾಡಿ ಸುರಂಗ ಮಾರ್ಗದ ಕುರಿತು ಗಡ್ಕರಿ ಜೊತೆಗೆ ಚರ್ಚೆ: ಎಚ್.ಡಿ.ಕುಮಾರಸ್ವಾಮಿ

ಹಾಸನ: ಮಳೆ ಹಾನಿ ಪ್ರದೇಶಕ್ಕೆ ಕುಮಾರಸ್ವಾಮಿ, ಆರ್.ಅಶೋಕ ಭೇಟಿ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತಕ್ಕೆ ಸಂಬಂಧಿಸಿ ಸಕಲೇಶಪುರ ದೊಡ್ಡತಪ್ಪಲು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದ್ದಾರೆ.
Last Updated 21 ಜುಲೈ 2024, 6:53 IST
ಹಾಸನ: ಮಳೆ ಹಾನಿ ಪ್ರದೇಶಕ್ಕೆ ಕುಮಾರಸ್ವಾಮಿ,  ಆರ್.ಅಶೋಕ ಭೇಟಿ

ಈ ಜಾತಿಯವನಾದರೆ ಕಳ್ಳತನ ಮಾಡಬಹುದು ಎಂದು ಸಂವಿಧಾನದಲ್ಲಿದೆಯೇ: ಆರ್. ಅಶೋಕ ಪ್ರಶ್ನೆ

ಈ ಜಾತಿಯವನಾದರೆ ಕಳ್ಳತನ ಮಾಡಬಹುದು, ಈ ಜಾತಿಯವನಾದರೆ ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದರು.
Last Updated 21 ಜುಲೈ 2024, 6:42 IST
ಈ ಜಾತಿಯವನಾದರೆ ಕಳ್ಳತನ ಮಾಡಬಹುದು ಎಂದು ಸಂವಿಧಾನದಲ್ಲಿದೆಯೇ: ಆರ್. ಅಶೋಕ ಪ್ರಶ್ನೆ

ಸಿಎಂ ಶುದ್ಧಹಸ್ತದ ಮುಖವಾಡ ಕಳಚಿದೆ: ಆರ್. ಅಶೋಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 40 ವರ್ಷಗಳ ಶುದ್ಧ ಹಸ್ತದ ಮುಖವಾಡ ಕಳಚಿದೆ. ಹಗರಣ ಮಾಡಿದ್ದರಿಂದಲೇ ಬೆಚ್ಚಿ ಬಿದ್ದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದರು.
Last Updated 20 ಜುಲೈ 2024, 16:03 IST
ಸಿಎಂ ಶುದ್ಧಹಸ್ತದ ಮುಖವಾಡ ಕಳಚಿದೆ: ಆರ್. ಅಶೋಕ

ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಮಂಗಳೂರಿಗೆ ಹೆಜ್ಜೆ ಇಡಲೂ ಬಿಡೆವು: ಆರ್‌. ಅಶೋಕ

‘ಯಾರದೋ ವಂಶದ ಹೆಸರು ಹೇಳಿ ಗೆದ್ದವರಲ್ಲ ನಾವು. ನಾವು ಗೆದ್ದಿದ್ದು ಹಿಂದೂ ವಿಚಾರದಲ್ಲಿ. ನಾವು ಭಾರತ್ ಮಾತಾ ಕಿ ಜೈ ಎನ್ನುತ್ತೇವೆ. ಪಾಕಿಸ್ತಾನಕ್ಕೆ ಜೈ ಎನ್ನುವವವರು ಮಂಗಳೂರಿಗೆ ಹೆಜ್ಜೆ ಇಡುವುದಕ್ಕೂ ಬಿಡುವುದಿಲ್ಲ’ ಎಂದು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.
Last Updated 14 ಜುಲೈ 2024, 5:39 IST
ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಮಂಗಳೂರಿಗೆ ಹೆಜ್ಜೆ ಇಡಲೂ ಬಿಡೆವು: ಆರ್‌. ಅಶೋಕ

ಮುಡಾ ಹಗರಣ: ವಿಜಯೇಂದ್ರ, ಅಶೋಕ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 12 ಜುಲೈ 2024, 11:21 IST
ಮುಡಾ ಹಗರಣ: ವಿಜಯೇಂದ್ರ, ಅಶೋಕ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

ಒಳನೋಟ: ರಾಜ್ಯ ಏರಿಗೆ– ಕೇಂದ್ರ ನೀರಿಗೆ! ರಾಜ್ಯದ ಯೋಜನೆಗಳಿಗೆ ಸಿಗದ ನೆರವು-ಸಹಕಾರ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ಅನುಮೋದನೆಯ ವಿಚಾರ ತೆಗೆದುಕೊಂಡರೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಲೇ ಇದೆ.
Last Updated 30 ಜೂನ್ 2024, 0:25 IST
ಒಳನೋಟ: ರಾಜ್ಯ ಏರಿಗೆ– ಕೇಂದ್ರ ನೀರಿಗೆ! ರಾಜ್ಯದ ಯೋಜನೆಗಳಿಗೆ ಸಿಗದ ನೆರವು-ಸಹಕಾರ
ADVERTISEMENT

ದೆಹಲಿಯಲ್ಲಿ ಸಿಎಂ ಕಾಟಾಚಾರದ ಸಭೆ: ಅಶೋಕ ಟೀಕೆ

ಕೇಂದ್ರ ಸರ್ಕಾರದೊಂದಿಗೆ ಯಾವಾಗಲೂ ಸಂಘರ್ಷ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ನಡೆಸಲಿರುವುದು ಕಾಟಾಚಾರದ ಸಭೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದರು.
Last Updated 27 ಜೂನ್ 2024, 16:43 IST
ದೆಹಲಿಯಲ್ಲಿ ಸಿಎಂ ಕಾಟಾಚಾರದ ಸಭೆ: ಅಶೋಕ ಟೀಕೆ

ನಂದಿನಿ ಹಾಲಿನ ದರ ಏರಿಕೆ | ಕಾಂಗ್ರೆಸ್‌ ಸರ್ಕಾರದಿಂದ ಬಡವರ ಶೋಷಣೆ: ಅಶೋಕ ಆಕ್ರೋಶ

ಹಾಲಿನ ದರ ಏರಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬೆಲೆ ಏರಿಕೆ ಮಾಡುವುದರ ಮೂಲಕ ಕಾಂಗ್ರೆಸ್‌ ಸರ್ಕಾರ ಬಡವರನ್ನು ಶೋಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 25 ಜೂನ್ 2024, 13:54 IST
ನಂದಿನಿ ಹಾಲಿನ ದರ ಏರಿಕೆ | ಕಾಂಗ್ರೆಸ್‌ ಸರ್ಕಾರದಿಂದ ಬಡವರ ಶೋಷಣೆ: ಅಶೋಕ ಆಕ್ರೋಶ

ತೆಲಂಗಾಣದಂತೆ ಇಲ್ಲೂ ರೈತರ ಸಾಲ ಮನ್ನಾ ಮಾಡಿ: ಆರ್‌.ಅಶೋಕ ಒತ್ತಾಯ

‘ನೆರೆಯ ತೆಲಂಗಾಣದಲ್ಲಿ ₹2 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರೈತರ ಸಾಲ ಮನ್ನಾ ಮಾಡಿ ರೈತರನ್ನು ಋಣಮುಕ್ತರನ್ನಾಗಿಸಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದ್ದಾರೆ.
Last Updated 21 ಜೂನ್ 2024, 16:14 IST
ತೆಲಂಗಾಣದಂತೆ ಇಲ್ಲೂ ರೈತರ ಸಾಲ ಮನ್ನಾ ಮಾಡಿ: ಆರ್‌.ಅಶೋಕ ಒತ್ತಾಯ
ADVERTISEMENT
ADVERTISEMENT
ADVERTISEMENT