ಕೆಂಪೇಗೌಡ ಪ್ರಶಸ್ತಿಗೆ ಶಿಫಾರಸು
ಬಿಬಿಎಂಪಿ ಕಚೇರಿಯಲ್ಲಿ ಅರ್ಚನಾ ಅವರನ್ನು ಸನ್ಮಾನಿಸಿಮೇಯರ್ ಆರ್.ಸಂಪತ್ರಾಜ್ ಅವರು ಮಾತನಾಡಿದರು. ‘ಮಗುವನ್ನು ರಕ್ಷಿಸುವ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿದಿದ್ದಾರೆ. ಅವರ ಸೇವೆ ಗುರುತಿಸಲು ಪ್ರಥಮ ಆದ್ಯತೆ ಮೇಲೆ ಪ್ರಶಸ್ತಿ ನೀಡಲಾಗುವುದು’ ಎಂದರು.Last Updated 23 ಜೂನ್ 2018, 19:33 IST