ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Raai Laxmi

ADVERTISEMENT

ಲಕ್ಷ್ಮಿ ರೈ ಅವರಿಗೆ ವಯಸ್ಸೇ ಆಗುತ್ತಿಲ್ಲವಾ?

ಡಯಟಿಂಗ್‌, ಈಟಿಂಗ್‌ ಸಲಹೆ ಗಳು ಸೀಮಿತವಾದುದು. ಡಯಟಿಂಗ್‌ನಿಂದ ಬರುವ ಫಲಿತಾಂಶ ಶಾಶ್ವತವಲ್ಲ. ಅದನ್ನು ನಾನೂ ಮಾಡಿದ್ದೇನೆ. ಡಯಟಿಂಗ್‌ ಶುರು ಮಾಡಿದಾಗ ತೂಕ ಕಡಿಮೆ ಯಾಗುತ್ತದೆ.
Last Updated 2 ಸೆಪ್ಟೆಂಬರ್ 2019, 7:24 IST
ಲಕ್ಷ್ಮಿ ರೈ ಅವರಿಗೆ ವಯಸ್ಸೇ ಆಗುತ್ತಿಲ್ಲವಾ?

’ಪಾತ್ರಕ್ಕಾಗಿ ಪಲ್ಲಂಗ ಪ್ರಚಾರದ ಗಿಮಿಕ್ ’

ಕನ್ನಡತಿ ಲಕ್ಷ್ಮೀ ರೈ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ. ಪ್ರತಿಭೆಯೂ ಸೈ, ಪ್ರದರ್ಶನಕ್ಕೂ ಜೈ ಎನ್ನುವ ಅವರು ಸದ್ಯಕ್ಕೆ ಕನ್ನಡದ ‘ಜಾನ್ಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣದಲ್ಲಿಯೇ ತೊಡಗಿಕೊಂಡಿದ್ದ ಲಕ್ಷ್ಮಿ ನಡುವೆ ಬಿಡುವು ಮಾಡಿಕೊಂಡು ಮಾತಿಗೆ ಕೂತಾಗ ಹೇಳಿದ್ದಿಷ್ಟು.
Last Updated 7 ಸೆಪ್ಟೆಂಬರ್ 2018, 4:22 IST
’ಪಾತ್ರಕ್ಕಾಗಿ ಪಲ್ಲಂಗ ಪ್ರಚಾರದ ಗಿಮಿಕ್ ’

ಚಂದನವನಕ್ಕೆ ‘ಝಾನ್ಸಿ’ಯಾಗಿ ಬರುತ್ತಿದ್ದಾರೆ ಲಕ್ಷ್ಮಿ ರೈ

‘ಝಾನ್ಸಿ’ ಚಿತ್ರದ ನಾಯಕಿಯ ಪಾತ್ರಕ್ಕೆ ಲಕ್ಷ್ಮಿ ಅವರೇ ಸೂಕ್ತ ಎಂದು ತೀರ್ಮಾನಿಸಿ ಗುರುಪ್ರಸಾದ್, ಚಿತ್ರದ ಕಥೆಯ ಎಳೆಯನ್ನು ಕಳುಹಿಸಿಕೊಟ್ಟಿದ್ದರಂತೆ. ಇದನ್ನು ಪರಿಶೀಲಿಸಿದ ಲಕ್ಷ್ಮಿ, ಕಥೆ ಇಷ್ಟವಾಗಿರುವ ಕಾರಣ ಸಿನಿಮಾದಲ್ಲಿ ನಟಿಸಲು ಹ್ಞೂಂ ಅಂದಿದ್ದಾರೆ.
Last Updated 5 ಆಗಸ್ಟ್ 2018, 19:41 IST
 ಚಂದನವನಕ್ಕೆ ‘ಝಾನ್ಸಿ’ಯಾಗಿ ಬರುತ್ತಿದ್ದಾರೆ ಲಕ್ಷ್ಮಿ ರೈ
ADVERTISEMENT
ADVERTISEMENT
ADVERTISEMENT
ADVERTISEMENT