ಗುರುವಾರ, 3 ಜುಲೈ 2025
×
ADVERTISEMENT

Radio Telescope

ADVERTISEMENT

ಸೂರ್ಯನ ಆಟ... ನೋಟದ ಮಾಟ

Solar Observation Bengaluru: ಬೆಂಗಳೂರು ಮತ್ತು ಕೊಡಗಿನಲ್ಲಿ ಹವ್ಯಾಸಿ ಖಗೋಳ ವಿಜ್ಞಾನಿಗಳು ಸೋಲಾರ್ ಟೆಲಿಸ್ಕೋಪ್ ಮೂಲಕ ಸೂರ್ಯನ ದಿಟ್ಟ ವೀಕ್ಷಣೆ ನಡೆಸುತ್ತಿದ್ದಾರೆ.
Last Updated 7 ಜೂನ್ 2025, 23:17 IST
ಸೂರ್ಯನ ಆಟ... ನೋಟದ ಮಾಟ

ಲಡಾಖ್‌ನಲ್ಲಿ ಬಾನಿಗೆ ಕಣ್ಣಿಟ್ಟ ದೇಶಿ ದೂರದರ್ಶಕ MACE

ಗಾಮಾಕಿರಣಗಳ ಮೇಲೆ ನಿಗಾ ಇಡಲು ಲಡಾಖ್‌ನಲ್ಲಿ ಸಂಪೂರ್ಣ ಸ್ವದೇಶಿ ದೂರದರ್ಶಕವನ್ನು ಸ್ಥಾಪಿಸಲಾಗಿದೆ. ವಾಯು ಮಾಲಿನ್ಯ, ಗಾಳಿ ಮಾಲಿನ್ಯವಿಲ್ಲದ ಈ ಪರಿಸರದಲ್ಲಿ ಬಾನಿನೆಡೆಗೆ ದೃಷ್ಟಿ ನೆಡಲು ಇನ್ನೂ ಅವಕಾಶಗಳಿವೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.
Last Updated 23 ಅಕ್ಟೋಬರ್ 2024, 1:03 IST
ಲಡಾಖ್‌ನಲ್ಲಿ ಬಾನಿಗೆ ಕಣ್ಣಿಟ್ಟ ದೇಶಿ ದೂರದರ್ಶಕ MACE

ಬೃಹತ್‌ ಟೆಲಿಸ್ಕೋಪ್‌ ಯೋಜನೆಗೆ ಭಾರತದಿಂದ ₹1,250 ಕೋಟಿ ನೆರವು

ಬ್ರಹ್ಮಾಂಡವನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳುವ ಯುತ್ನವಾಗಿ ಎರಡು ಭೂಖಂಡಗಳನ್ನು ನೆಲೆಯಾಗಿಸಿ ಜಗತ್ತಿನತ್ತ ದೃಷ್ಟಿ ಹರಿಸಲಿರುವ ಬೃಹತ್‌ ಟೆಲಿಸ್ಕೋಪ್‌ ಯೋಜನೆ ಕಾರ್ಯಗತಕ್ಕಾಗಿ ಭಾರತ ₹1,250 ಕೋಟಿ ನೆರವು ನೀಡಲಿದೆ.
Last Updated 30 ಡಿಸೆಂಬರ್ 2023, 16:23 IST
ಬೃಹತ್‌ ಟೆಲಿಸ್ಕೋಪ್‌ ಯೋಜನೆಗೆ ಭಾರತದಿಂದ ₹1,250 ಕೋಟಿ ನೆರವು

ಕೆಲಸ ನಿಲ್ಲಿಸಿದ ಆಕಾಶದ ಕಿವಿ

ಕೆರಿಬಿಯನ್ ದ್ವೀಪ ಪೋರ್ಟೊರಿಕೊದ ದಟ್ಟ ಕಾಡಿನ ನಡುವೆ ನಿರ್ಮಿಸಲಾಗಿದ್ದ ಬೃಹತ್ ರೇಡಿಯೊ ದೂರದರ್ಶಕ ‘ಅರೆಸಿಬೊ’ ಇತ್ತೀಚೆಗೆ ಕುಸಿದು ಬಿದ್ದು ಇತಿಹಾಸದ ಪುಟ ಸೇರಿದೆ. ಆದರೆ, ಅದು ಮಾಡಿರುವ ಸಾಧನೆಗಳ ಪಟ್ಟಿ ಚಿನ್ನದಂತೆ ಹೊಳೆಯುತ್ತಲೇ ಇದೆಯಲ್ಲ!
Last Updated 6 ಫೆಬ್ರುವರಿ 2021, 19:30 IST
ಕೆಲಸ ನಿಲ್ಲಿಸಿದ ಆಕಾಶದ ಕಿವಿ

ವಿಶ್ವದ ಬೃಹತ್ ರೇಡಿಯೊ ದೂರದರ್ಶಕ ಕಾರ್ಯಾರಂಭ

ಚೀನಾ ಸ್ಥಾಪಿಸಿರುವ ವಿಶ್ವದ ಬೃಹತ್ ರೇಡಿಯೊ ದೂರದರ್ಶಕ ಅಧಿಕೃತವಾಗಿ ಶನಿವಾರ ಕಾರ್ಯಾಚರಣೆ ಆರಂಭಿಸಿದೆ. ಈ ದೂರದರ್ಶಕದ ವಿಸ್ತೀರ್ಣ 30 ಪುಟ್‌ಬಾಲ್‌ ಮೈದಾನಗಳಷ್ಟಿದೆ. ಇದನ್ನು ‘ಸ್ಕೈ ಐ’ಎಂದೂ ಕರೆಯಲಾಗುತ್ತದೆ.
Last Updated 11 ಜನವರಿ 2020, 20:00 IST
ವಿಶ್ವದ ಬೃಹತ್ ರೇಡಿಯೊ ದೂರದರ್ಶಕ ಕಾರ್ಯಾರಂಭ
ADVERTISEMENT
ADVERTISEMENT
ADVERTISEMENT
ADVERTISEMENT