ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Raghavendra Hitnal

ADVERTISEMENT

ಕೊಪ್ಪಳ: ಶಾಸಕ ಹಿಟ್ನಾಳಗೆ ಸಂಸದ ಸಂಗಣ್ಣ ಚಾಟಿ

‘ಜಿಲ್ಲೆಯ ರಾಜಕಾರಣದ ದುರ್ದೈವಕ್ಕೆ ಇದುವರೆಗೆ ಯಾರೂ ಕೊಪ್ಪಳ ಕ್ಷೇತ್ರದಿಂದ ಗೆದ್ದವರು ಸಚಿವರಾಗಿಲ್ಲ. ಜಿಲ್ಲೆಯ ಬೇರೆ ಕ್ಷೇತ್ರಗಳಿಂದ ಗೆದ್ದು ಮಂತ್ರಿಗಳಾಗುತ್ತಿರುವವರು ಅಭಿವೃದ್ಧಿ ಕೆಲಸಗಳನ್ನು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ’ ಎಂದು ಸಂಸದ ಸಂಗಣ್ಣ ಕರಡಿ ಬೇಸರ ವ್ಯಕ್ತಪಡಿಸಿದರು.
Last Updated 19 ಜನವರಿ 2024, 5:11 IST
ಕೊಪ್ಪಳ: ಶಾಸಕ ಹಿಟ್ನಾಳಗೆ ಸಂಸದ ಸಂಗಣ್ಣ ಚಾಟಿ

ಅಳವಂಡಿ-ಬೆಟಗೇರಿ ಏತ ನೀರಾವರಿ ಶೀಘ್ರ ಪೂರ್ಣ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಪ್ರಜಾವಾಣಿ ವಾರ್ತೆ ಅಳವಂಡಿ : ರೈತರ ಜೀವನಾಡಿ, ಈ ಭಾಗದ ಬಹುದಿನಗಳ ಬೇಡಿಕೆ ಅಗಿದ್ದ ಅಳವಂಡಿ-ಬೇಟಗೇರಿ ಏತ ನೀರಾವರಿ ಯೊಜನೆಯನ್ನ ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಈ ಭಾಗದ ರೈತರಿಗೆ...
Last Updated 28 ಡಿಸೆಂಬರ್ 2023, 15:34 IST
ಅಳವಂಡಿ-ಬೆಟಗೇರಿ ಏತ ನೀರಾವರಿ ಶೀಘ್ರ ಪೂರ್ಣ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಯಾವ ಅಭಿವೃದ್ಧಿ ಕೆಲಸ ನಿಲ್ಲಲ್ಲ: ರಾಘವೇಂದ್ರ ಹಿಟ್ನಾಳ

ಕೊಪ್ಪಳದ ಡಾಲರ್ಸ್‌ ಕಾಲೊನಿಯಲ್ಲಿ ₹2.50 ಕೋಟಿಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
Last Updated 6 ಅಕ್ಟೋಬರ್ 2023, 7:36 IST
ಯಾವ ಅಭಿವೃದ್ಧಿ ಕೆಲಸ ನಿಲ್ಲಲ್ಲ: ರಾಘವೇಂದ್ರ ಹಿಟ್ನಾಳ

ಗ್ಯಾರಂಟಿ ಯೋಜನೆಗಳ ಕುರಿತ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಶಾಸಕ ಹಿಟ್ನಾಳ

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದ್ದು, ಯಾರೂ ಅವುಗಳಿಗೆ ಕಿವಿಗೊಡಬಾರದು. ಯಾವ ಗ್ಯಾರಂಟಿ ಯೋಜನೆಗಳೂ ಸ್ಥಗಿತವಾಗುವುದಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
Last Updated 19 ಆಗಸ್ಟ್ 2023, 7:00 IST
ಗ್ಯಾರಂಟಿ ಯೋಜನೆಗಳ ಕುರಿತ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಶಾಸಕ ಹಿಟ್ನಾಳ

ದಿಢೀರ್‌ ಬೆಂಗಳೂರಿಗೆ ತೆರಳಿದ ಹಿಟ್ನಾಳ: ಕುತೂಹಲ

ಹಿಟ್ನಾಳ ಏ. 3ರಂದು ಕ್ಷೇತ್ರ ವ್ಯಾಪ್ತಿಯ ಗುಡಗೇರಿ ಗ್ರಾಮದಿಂದ ಆರಂಭಿಸಿದ್ದ ಪ್ರಚಾರವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ಏ. 10ರಿಂದ 12ರ ಈ ಮೂರು ದಿನಗಳ ಅವಧಿಯಲ್ಲಿ ಗಿಣಗೇರಾ, ಹಿಟ್ನಾಳ ಹಾಗೂ ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅವರ ಪ್ರಚಾರ ಕಾರ್ಯಗಳು ನಿಗದಿಯಾಗಿದ್ದವು.
Last Updated 10 ಏಪ್ರಿಲ್ 2023, 19:31 IST
ದಿಢೀರ್‌ ಬೆಂಗಳೂರಿಗೆ ತೆರಳಿದ ಹಿಟ್ನಾಳ: ಕುತೂಹಲ
ADVERTISEMENT
ADVERTISEMENT
ADVERTISEMENT
ADVERTISEMENT