ಗಂಗಾ ಸಟ್ಲೆಜ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳ ಸಂಪರ್ಕ ಕಡಿತ
ಧನ್ಬಾದ್ಗೆ ಹೋಗುತ್ತಿದ್ದ ಗಂಗಾ ಸಟ್ಲೆಜ್ ಎಕ್ಸ್ಪ್ರೆಸ್ ರೈಲಿನ ಕನಿಷ್ಠ 10 ಬೋಗಿಗಳ ಸಂಪರ್ಕ ಭಾನುವಾರ ಕಡಿತಗೊಂಡಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 25 ಆಗಸ್ಟ್ 2024, 15:07 IST