ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

railway

ADVERTISEMENT

ಎಲ್ಲ ಗರೀಬ್‌ ರಥ ರೈಲುಗಳಲ್ಲಿ ಸಂಪೂರ್ಣ ‘ಎ.ಸಿ ಎಕಾನಮಿ’ ಕೋಚ್‌: ರೈಲ್ವೆ ಇಲಾಖೆ

ಸಾಮಾನ್ಯ ಜನರ ಪ್ರಯಾಣವೂ ಸುಖಕರವಾಗಿರಬೇಕು ಎಂಬ ಉದ್ದೇಶದಿಂದ ಎಲ್ಲ ಗರೀಬ್‌ ರಥ ರೈಲುಗಳಲ್ಲಿ ನೂತನವಾಗಿ ವಿನ್ಯಾಸಗೊಳಿಸಿರುವ, ಕಡಿಮೆ ದರದ ಎ.ಸಿ ಕೋಚ್‌ಗಳನ್ನು (ಎ.ಸಿ ಎಕಾನಮಿ ಕೋಚ್‌) ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
Last Updated 21 ಜುಲೈ 2024, 15:19 IST
ಎಲ್ಲ ಗರೀಬ್‌ ರಥ ರೈಲುಗಳಲ್ಲಿ ಸಂಪೂರ್ಣ  ‘ಎ.ಸಿ ಎಕಾನಮಿ’ ಕೋಚ್‌: ರೈಲ್ವೆ ಇಲಾಖೆ

ವನ್ಯಜೀವಿಗಳಿಗೆ ಕಂಟಕವಾದ ರೈಲು ಮಾರ್ಗ: 21 ಕಾಡುಕೋಣಗಳ ಸಾವು

3 ವರ್ಷಗಳಲ್ಲಿ 21 ಕಾಡುಕೋಣ ಸಾವು
Last Updated 15 ಜುಲೈ 2024, 21:55 IST
ವನ್ಯಜೀವಿಗಳಿಗೆ ಕಂಟಕವಾದ ರೈಲು ಮಾರ್ಗ: 21 ಕಾಡುಕೋಣಗಳ ಸಾವು

ಲೋಕೊ ಪೈಲೆಟ್‌ಗಳಿಗೆ ವಿಶ್ರಾಂತಿ ಕೊಠಡಿ

ಲೋಕೊ ಪೈಲೆಟ್‌ಗಳಿಗೆ ವಿಶ್ವಾಂತಿ ತೆಗೆದುಕೊಳ್ಳಲು 22 ರನ್ನಿಂಗ್‌ ರೂಂಗಳನ್ನು (ತಾತ್ಕಾಲಿಕ ವಿಶ್ರಾಂತಿ ಕೊಠಡಿ) ಸ್ಥಾಪಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Last Updated 12 ಜುಲೈ 2024, 19:50 IST
ಲೋಕೊ ಪೈಲೆಟ್‌ಗಳಿಗೆ ವಿಶ್ರಾಂತಿ ಕೊಠಡಿ

ಪೂರ್ವ ರೈಲ್ವೆಗೆ ₹953 ಕೋಟಿ ವರಮಾನ

2024-25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) ಪೂರ್ವ ರೈಲ್ವೆಯು ₹953 ಕೋಟಿ ವರಮಾನ ಗಳಿಸಿದೆ ಎಂದು ರೈಲ್ವೆ ವಲಯದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 9 ಜುಲೈ 2024, 15:22 IST
ಪೂರ್ವ ರೈಲ್ವೆಗೆ ₹953 ಕೋಟಿ ವರಮಾನ

ರೈಲ್ವೆ: ಎರಡು ವರ್ಷಗಳಲ್ಲಿ 10,000 ಕೋಚ್‌ಗಳ ನಿರ್ಮಾಣ

ಜನಸಂದಣಿ ಕಡಿಮೆಗೊಳಿಸಲು ಮತ್ತು ಹೊಸ ಕೋಚ್‌ಗಳ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆಯು ಎರಡು ವರ್ಷಗಳಲ್ಲಿ ಸುಮಾರು 10,000 ‘ನಾನ್‌–ಎಸಿ’ ಕೋಚ್‌ಗಳನ್ನು ನಿರ್ಮಿಸಲು ಅನುಮತಿಸಿದೆ.
Last Updated 4 ಜುಲೈ 2024, 15:46 IST
ರೈಲ್ವೆ: ಎರಡು ವರ್ಷಗಳಲ್ಲಿ 10,000 ಕೋಚ್‌ಗಳ ನಿರ್ಮಾಣ

ಮಂಗಳೂರು | ಪ್ರತ್ಯೇಕ ರೈಲ್ವೆ ವಿಭಾಗ: ಹೆಚ್ಚಿದ ಕೂಗು

ರೈಲ್ವೆ ಬಳಕೆದಾರರ ಸಮಿತಿಯಿಂದ ಸಹಿ ಅಭಿಯಾನಕ್ಕೆ ಹೆಚ್ಚಿದ ಬೆಂಬಲ
Last Updated 4 ಜುಲೈ 2024, 6:44 IST
ಮಂಗಳೂರು | ಪ್ರತ್ಯೇಕ ರೈಲ್ವೆ ವಿಭಾಗ: ಹೆಚ್ಚಿದ ಕೂಗು

ಬೆಂಗಳೂರು | ರೈಲ್ವೆ ಕಾಮಗಾರಿ: ರೈಲು ಸಂಚಾರ ಬದಲಾವಣೆ

ಕೆಂಗೇರಿ-ಹೆಜ್ಜಾಲ ನಿಲ್ದಾಣಗಳ ಮಧ್ಯದ ರೈಲ್ವೆ ಲೆವೆಲ್ ಕ್ರಾಸಿಂಗ್ ಮತ್ತು ಕೆಎಸ್‌ಆರ್ ಬೆಂಗಳೂರು-ಕಂಟೋನ್ಮೆಂಟ್‌ ನಿಲ್ದಾಣಗಳ ಮಧ್ಯದ ಸೇತುವೆಯಲ್ಲಿ ಗರ್ಡರ್‌ ಅಳವಡಿಕೆ, ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 1ರಿಂದ 10ರವರೆಗೆ ರೈಲು ಸಂಚಾರ ವ್ಯತ್ಯಯವಾಗಲಿದೆ.
Last Updated 26 ಜೂನ್ 2024, 16:07 IST
ಬೆಂಗಳೂರು | ರೈಲ್ವೆ ಕಾಮಗಾರಿ: ರೈಲು ಸಂಚಾರ ಬದಲಾವಣೆ
ADVERTISEMENT

ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ಪೂರೈಕೆ: ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರವನ್ನು ಪೂರೈಸಲು ವಿಫಲವಾಗುವ ವ್ಯಾಪಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 25 ಜೂನ್ 2024, 16:10 IST
ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ಪೂರೈಕೆ: ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಉಪನಗರ ರೈಲು ಯೋಜನೆ: ಬಿಎಸ್ಆರ್‌ಪಿಗೆ ವಿದೇಶಿ ಬ್ಯಾಂಕ್ ಅಧಿಕಾರಿಗಳ ಭೇಟಿ,ಪರಿಶೀಲನೆ

ಇತರ ಉಪ‍ನಗರ ಯೊಜನೆಗಳಿಗೆ ಮಾದರಿ: ಸಚಿವ ಎಂ.ಬಿ. ಪಾಟೀಲ
Last Updated 21 ಜೂನ್ 2024, 10:12 IST
ಉಪನಗರ ರೈಲು ಯೋಜನೆ: ಬಿಎಸ್ಆರ್‌ಪಿಗೆ ವಿದೇಶಿ ಬ್ಯಾಂಕ್ ಅಧಿಕಾರಿಗಳ ಭೇಟಿ,ಪರಿಶೀಲನೆ

ಚೆನಾಬ್ ಸೇತುವೆ: ಮೆಮು ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ

ಭಾರತೀಯ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್ ಸೇತುವೆಯಲ್ಲಿ ಎಂಟು ಬೋಗಿಗಳನ್ನು ಒಳಗೊಂಡ ಮೆಮು ರೈಲಿನ ಪ್ರಾಯೋಗಿಕ ಸಂಚಾರವನ್ನು ಗುರುವಾರ ಯಶಸ್ವಿಯಾಗಿ ನಡೆಸಿದೆ. 
Last Updated 20 ಜೂನ್ 2024, 16:10 IST
ಚೆನಾಬ್ ಸೇತುವೆ: ಮೆಮು ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ
ADVERTISEMENT
ADVERTISEMENT
ADVERTISEMENT