2026ಕ್ಕೆ ರೈಲು ಮಾರ್ಗಗಳು ಶೇ 100ರಷ್ಟು ವಿದ್ಯುತ್ತೀಕರಣ: ಸಚಿವ ಅಶ್ವಿನಿ ವೈಷ್ಣವ್
ಮುಂದಿನ ಆರ್ಥಿಕ ವರ್ಷದೊಳಗಾಗಿ ಭಾರತೀಯ ರೈಲ್ವೆ ಮಾರ್ಗವು ಶೇ 100ರಷ್ಟು ವಿದ್ಯುತ್ತಿಕರಣಗೊಳ್ಳಲಿದೆ, ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಭಾರಿ ಪ್ರಗತಿ ಸಾಧಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆLast Updated 24 ಫೆಬ್ರುವರಿ 2025, 9:57 IST