ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

railway tickets

ADVERTISEMENT

ರೈಲು ಟಿಕೆಟ್ ಬುಕಿಂಗ್‌ ಆ್ಯಪ್ ಸೌಲಭ್ಯ ಈಗ ಕನ್ನಡದಲ್ಲಿ

ಪ್ರಯಾಣಿಕರ ಸ್ನೇಹಿ ನಡೆಯತ್ತ ನೈರುತ್ಯ ರೈಲ್ವೆ
Last Updated 20 ಜನವರಿ 2023, 11:06 IST
ರೈಲು ಟಿಕೆಟ್ ಬುಕಿಂಗ್‌ ಆ್ಯಪ್ ಸೌಲಭ್ಯ ಈಗ ಕನ್ನಡದಲ್ಲಿ

ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್‌ ರಿಯಾಯಿತಿ ಸೌಲಭ್ಯ ಒದಗಿಸಲು ಆಗ್ರಹ

ರೈಲ್ವೆ ಇಲಾಖೆಯು ಈ ಹಿಂದಿನಂತೆ ಹಿರಿಯ ನಾಗರಿಕರಿಗೆ ಟಿಕೆಟ್‌ ರಿಯಾಯಿತಿ ಸೌಲಭ್ಯ ಪುನರ್‌ ಆರಂಭಿಸಬೇಕೆಂದು ಆಗ್ರಹಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಹಾಗೂ ಹಿರಿಯ ನಾಗರಿಕರ ವೇದಿಕೆಯವರು ಗುರುವಾರ ನಗರದ ರೈಲು ನಿಲ್ದಾಣದ ಎದುರು ಟ್ವಿಟರ್‌ ಅಭಿಯಾನ ನಡೆಸಿದರು.
Last Updated 29 ಜುಲೈ 2022, 8:57 IST
ಹಿರಿಯ ನಾಗರಿಕರಿಗೆ ರೈಲ್ವೆ ಟಿಕೆಟ್‌ ರಿಯಾಯಿತಿ ಸೌಲಭ್ಯ ಒದಗಿಸಲು ಆಗ್ರಹ

ರೈಲ್ವೆ ಪ್ರಯಾಣ ದರ: ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದು: ವರುಣ್‌ ಗಾಂಧಿ ಆಕ್ರೋಶ

ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣ ದರಗಳಲ್ಲಿ ನೀಡಿರುವ ರಿಯಾಯಿತಿಯನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್‌ ಗಾಂಧಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಮಾನಗಳ ತುರ್ತು ಭೂಸ್ಪರ್ಶದ ಪ್ರಕರಣಗಳು ದೇಶದಲ್ಲಿ ಪದೇ ಪದೇ ನಡೆಯುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 22 ಜುಲೈ 2022, 12:44 IST
ರೈಲ್ವೆ ಪ್ರಯಾಣ ದರ: ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದು: ವರುಣ್‌ ಗಾಂಧಿ ಆಕ್ರೋಶ

ರೈಲ್ವೆ ಪ್ರಯಾಣಿಕರನ್ನೂ ಬಿಡದ ವಂಚಕರು

ಹಣ ಮರುಪಾವತಿ ಹೆಸರಿನಲ್ಲಿ ಕರೆ: ಎಚ್ಚರಿಕೆಗೆ ಸೂಚನೆ
Last Updated 23 ಡಿಸೆಂಬರ್ 2020, 4:08 IST
fallback

ರೈಲ್ವೆ ಟಿಕೆಟ್‌ ಬುಕ್ಕಿಂಗ್‌: ಅಕ್ರಮ ಸಾಫ್ಟ್‌ವೇರ್‌ ಬಳಸಿ ಕೋಟಿ ಕೋಟಿ ಕೊಳ್ಳೆ

ಅಕ್ರಮ ಸಾಫ್ಟ್‌ವೇರ್‌ನಿಂದ ಈತಐಆರ್‌ಸಿಟಿಸಿ ಲಾಗ್‌ಇನ್ ಕೋಡ್‌ (ಕ್ಯಾಪ್ಚ–CAPTCHA), ಬುಕಿಂಗ್ ಕೋಡ್‌ ಮತ್ತು ಬ್ಯಾಂಕ್‌ ಒಟಿಪಿಗಳಿಲ್ಲದೆ ಟಿಕೆಟ್‌ಗಳನ್ನುಬುಕ್‌ ಮಾಡುತ್ತಿದ್ದನು.
Last Updated 22 ಜನವರಿ 2020, 9:29 IST
ರೈಲ್ವೆ ಟಿಕೆಟ್‌ ಬುಕ್ಕಿಂಗ್‌: ಅಕ್ರಮ ಸಾಫ್ಟ್‌ವೇರ್‌ ಬಳಸಿ ಕೋಟಿ ಕೋಟಿ ಕೊಳ್ಳೆ

ರೈಲ್ವೆ ಅಕ್ರಮ ಇ–ಟಿಕೆಟ್‌ ಮಾರಾಟ ಜಾಲ ಪತ್ತೆ: ಭಯೋತ್ಪಾದನೆ ನಂಟು ಶಂಕೆ

ರೈಲ್ವೆ ಟಿಕೆಟ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ರೈಲ್ವೆ ಭದ್ರತಾ ಪಡೆ ಬಯಲಿಗೆಳೆದಿದ್ದು, ಈ ಜಾಲದೊಂದಿಗೆ ಭಯೋತ್ಪಾದನೆಯ ನಂಟು ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಜನವರಿ 2020, 4:50 IST
ರೈಲ್ವೆ ಅಕ್ರಮ ಇ–ಟಿಕೆಟ್‌ ಮಾರಾಟ ಜಾಲ ಪತ್ತೆ: ಭಯೋತ್ಪಾದನೆ ನಂಟು ಶಂಕೆ

ರೈಲ್ವೆ ಟಿಕೆಟ್ ಅಕ್ರಮ ಮಾರಾಟ: ಬಂಧನ

ಕಾರವಾರ ತಾಲ್ಲೂಕಿನ ಕುರ್ನಿಪೇಟೆಯಲ್ಲಿ ರೈಲ್ವೆ ಟಿಕೆಟ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆ ಭದ್ರತಾ ಪಡೆಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
Last Updated 12 ಡಿಸೆಂಬರ್ 2019, 12:21 IST
fallback
ADVERTISEMENT
ADVERTISEMENT
ADVERTISEMENT
ADVERTISEMENT