ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Rajanna

ADVERTISEMENT

ಮಧುಗಿರಿ: ರಾಜಣ್ಣಗೆ ಸಚಿವ ಸ್ಥಾನ ನೀಡಲು ಒತ್ತಾಯ

AHINDA Representation: ಮಧುಗಿರಿಯ ಅಹಿಂದ ಸಂಚಾಲಕ ವೆಂಕಟರವಣಪ್ಪ ಅವರು ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ ನಿರ್ಧಾರವನ್ನು ಅಸಮಾಧಾನದಿಂದ ತಿರಸ್ಕರಿಸಿ, ಪುನಃ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.
Last Updated 16 ಸೆಪ್ಟೆಂಬರ್ 2025, 5:06 IST
ಮಧುಗಿರಿ: ರಾಜಣ್ಣಗೆ ಸಚಿವ ಸ್ಥಾನ ನೀಡಲು ಒತ್ತಾಯ

ಸಚಿವ ಸ್ಥಾನದಿಂದ ರಾಜಣ್ಣ ವಜಾ: ನಾಯಕ ಜನಾಂಗದ ಅಸಮಾಧಾನ

Valmiki Protest: ಹಿರಿಯೂರು: ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಿರುವ ಕಾಂಗ್ರೆಸ್ ಪಕ್ಷದ ಕ್ರಮ ಇಡೀ ನಾಯಕ ಜನಾಂಗದವರಿಗೆ ಅಸಮಾಧಾನ ಉಂಟು ಮಾಡಿದೆ ಎಂದು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 21 ಆಗಸ್ಟ್ 2025, 6:54 IST
ಸಚಿವ ಸ್ಥಾನದಿಂದ ರಾಜಣ್ಣ ವಜಾ: ನಾಯಕ ಜನಾಂಗದ ಅಸಮಾಧಾನ

ತುಮಕೂರು| ಡಿಸಿಸಿ ಬ್ಯಾಂಕ್ ಚುನಾವಣೆ; ರಾಜಣ್ಣ ವಿರುದ್ಧ ತೊಡೆ ತಟ್ಟಿದ ಶ್ರೀನಿವಾಸ್

ನಾಲ್ಕು ತಾಲ್ಲೂಕಿನಲ್ಲಿ ಅವಿರೋಧ ಆಯ್ಕೆ
Last Updated 19 ಆಗಸ್ಟ್ 2025, 5:31 IST
ತುಮಕೂರು| ಡಿಸಿಸಿ ಬ್ಯಾಂಕ್ ಚುನಾವಣೆ; ರಾಜಣ್ಣ ವಿರುದ್ಧ ತೊಡೆ ತಟ್ಟಿದ ಶ್ರೀನಿವಾಸ್

ಹಾಸನ | ರಾಜಣ್ಣ ವಜಾ ಖಂಡಿಸಿ ಪ್ರತಿಭಟನೆ: ಸಂಪುಟಕ್ಕೆ ಮರು ಸೇರ್ಪಡೆಗೆ ಆಗ್ರಹ

Dalit Protest: ಮಾಜಿ ಸಚಿವ, ವಾಲ್ಮೀಕಿ ಸಮುದಾಯದ ನಾಯಕ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ, ಜಿಲ್ಲಾ ವಾಲ್ಮೀಕಿ ಸಮುದಾಯ ಹಾಗೂ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಾಗೂ ತಮಟೆ ಚಳವಳಿ ನಡೆಯಿತು.
Last Updated 19 ಆಗಸ್ಟ್ 2025, 1:54 IST
ಹಾಸನ | ರಾಜಣ್ಣ ವಜಾ ಖಂಡಿಸಿ ಪ್ರತಿಭಟನೆ: ಸಂಪುಟಕ್ಕೆ ಮರು ಸೇರ್ಪಡೆಗೆ ಆಗ್ರಹ

ಬೆಳಗಾವಿ| ಹೈಕಮಾಂಡ್‌ ರಾಜಣ್ಣ ವಿರುದ್ಧ ಮಾತ್ರ ಕ್ರಮ ವಹಿಸಿದ್ದೇಕೆ:ರಾಜಶೇಖರ ತಳವಾರ

Political Controversy: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತು ನಂಬಿ ಕಾಂಗ್ರೆಸ್‌ ಹೈಕಮಾಂಡ್‌ನವರು ಕೆ.ಎನ್‌.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಸರಿಯಲ್ಲ’ ಎಂದು ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜಶೇಖರ ತಳವಾರ ಆರೋಪಿಸಿದರು.
Last Updated 13 ಆಗಸ್ಟ್ 2025, 9:26 IST
ಬೆಳಗಾವಿ| ಹೈಕಮಾಂಡ್‌ ರಾಜಣ್ಣ ವಿರುದ್ಧ ಮಾತ್ರ ಕ್ರಮ ವಹಿಸಿದ್ದೇಕೆ:ರಾಜಶೇಖರ ತಳವಾರ

K.N Rajanna: ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣ ವಜಾ

KN Rajanna: ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಭವನಕ್ಕೆ ಪತ್ರ ಬರೆದ ನಂತರ ರಾಜ್ಯಪಾಲರು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
Last Updated 11 ಆಗಸ್ಟ್ 2025, 12:34 IST
K.N Rajanna: ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣ ವಜಾ

ರಾಜಕೀಯ ಬದಲಾವಣೆ ಬಗ್ಗೆ ಸೆಪ್ಟೆಂಬರ್‌ನಲ್ಲೇ ಹೇಳುತ್ತೇನೆ: ಸಚಿವ ರಾಜಣ್ಣ

ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೆಪ್ಟೆಂಬರ್‌ನಲ್ಲಿ ರಾಜಕೀಯ ಬದಲಾವಣೆ ಕುರಿತು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ, ಜನರಿಗೆ ಉತ್ತಮವಾಗಿದೆಯೆಂದು ಆಲೋಚನೆ ನೀಡಿದರು.
Last Updated 7 ಜುಲೈ 2025, 0:32 IST
ರಾಜಕೀಯ ಬದಲಾವಣೆ ಬಗ್ಗೆ ಸೆಪ್ಟೆಂಬರ್‌ನಲ್ಲೇ ಹೇಳುತ್ತೇನೆ: ಸಚಿವ ರಾಜಣ್ಣ
ADVERTISEMENT

ಅಕ್ರಮದಲ್ಲಿ ಭಾಗಿಯಾಗುವ ನೌಕರರ ಆಸ್ತಿ ಮುಟ್ಟುಗೋಲು: ಸಹಕಾರ ಸಚಿವ ರಾಜಣ್ಣ

Cooperative Scam: ಸಹಕಾರ ಸಂಘಗಳಲ್ಲಿ ಅಕ್ರಮದ ಬಗ್ಗೆ ದೂರುಗಳು ಬಂದಿದ್ದು, ತಪ್ಪಿತಸ್ಥ ನೌಕರರ ಆಸ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜಣ್ಣ ಹೇಳಿದರು
Last Updated 20 ಮೇ 2025, 13:27 IST
ಅಕ್ರಮದಲ್ಲಿ ಭಾಗಿಯಾಗುವ ನೌಕರರ ಆಸ್ತಿ ಮುಟ್ಟುಗೋಲು: ಸಹಕಾರ ಸಚಿವ ರಾಜಣ್ಣ

ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ಹೊರಟಿರುವುದು ಯಾವ ಸ್ವಾರ್ಥಕ್ಕೆ?: ರಾಜಣ್ಣ

‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಆರ್ಥಿಕ, ಸಾಮಾಜಿಕ ಸಮೀಕ್ಷೆ ಮಾಡಿದಾಗ ಸ್ವಾರ್ಥಕ್ಕಾಗಿ, ಓಲೈಕೆಗಾಗಿ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದರು. ಈಗ ಕೇಂದ್ರದವರು ಜಾತಿ ಗಣತಿ ಮಾಡಲು ಹೊರಟಿದ್ದಾರಲ್ಲ, ಯಾವ ಸ್ವಾರ್ಥಕ್ಕಾಗಿ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರಶ್ನಿಸಿದರು.
Last Updated 1 ಮೇ 2025, 11:40 IST
ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ಹೊರಟಿರುವುದು ಯಾವ ಸ್ವಾರ್ಥಕ್ಕೆ?: ರಾಜಣ್ಣ

ದೊಡ್ಡವರ ಹೇಳಿಕೆಗೆ ನಾನೇನು ಪ್ರತಿಕ್ರಿಯಿಸಲಿ?: ರಾಜಣ್ಣಗೆ ಡಿ.ಕೆ.ಶಿವಕುಮಾರ್‌

‘ಅವರು ಪಕ್ಷದ ಹಿರಿಯ ನಾಯಕರು. ನಾನೇನು ಪ್ರತಿಕ್ರಿಯಿಸಲಿ’ ಎಂದು ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗಾಗಿ ದೆಹಲಿಗೆ ಹೋಗುತ್ತಿದ್ದೇನೆ’ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬುಧವಾರ ಇಲ್ಲಿ ಪ್ರತಿಕ್ರಿಯಿಸಿದರು.
Last Updated 12 ಫೆಬ್ರುವರಿ 2025, 12:34 IST
ದೊಡ್ಡವರ ಹೇಳಿಕೆಗೆ ನಾನೇನು ಪ್ರತಿಕ್ರಿಯಿಸಲಿ?: ರಾಜಣ್ಣಗೆ ಡಿ.ಕೆ.ಶಿವಕುಮಾರ್‌
ADVERTISEMENT
ADVERTISEMENT
ADVERTISEMENT