ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rajarajeshwarinagar Assembly constituency

ADVERTISEMENT

ಕರ್ನಾಟಕದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
fallback

ಸಾಮರಸ್ಯಕ್ಕೆ ಧಕ್ಕೆ ತರುವವರ ಬಗ್ಗೆ ಎಚ್ಚರವಹಿಸಿ: ತಮಿಳುನಾಡು ಸಂಸದ ತೊಲ್‍ತಿರುಮಾವಳವನ್

ಕನ್ನಡಿಗರು-ತಮಿಳರು, ಅಣ್ಣ ತಮ್ಮಂದಿರು ಅಕ್ಕತಂಗಿಯರಂತೆ ಜೀವನ ಸಾಗಿಸುತ್ತಿದ್ದೇವೆ ಅಧಿಕಾರ ಮತ್ತು ತಮ್ಮ ಸ್ವಾರ್ಥಕ್ಕೋಸ್ಕರ ಬಿಜೆಪಿಗರು ನಮ್ಮ ನಮ್ಮಲ್ಲಿಯೇ ಭಾಷೆ, ಧರ್ಮ, ಜಾತಿಯ ಹೆಸರಿನಲ್ಲಿ ಒಡಕನ್ನು ಮೂಡಿಸಿ, ಸಮಾಜದ ಸಾಮರಸ್ಯ ಹಾಳುಮಾಡುತ್ತಿದ್ದಾರೆ.
Last Updated 6 ಮೇ 2023, 21:01 IST
ಸಾಮರಸ್ಯಕ್ಕೆ ಧಕ್ಕೆ ತರುವವರ ಬಗ್ಗೆ ಎಚ್ಚರವಹಿಸಿ: ತಮಿಳುನಾಡು ಸಂಸದ ತೊಲ್‍ತಿರುಮಾವಳವನ್

ನಿರ್ವಾಹಕ ವೃತ್ತಿಯ ಅವಮಾನ ಸರಿಯಲ್ಲ: ಎಚ್.ಕುಸುಮಾ

‘ನಿರ್ವಾಹಕರು ಎಂದರೆ ಸ್ವಾಭಿಮಾನ. ನನ್ನ ತಂದೆಯ ಬಗ್ಗೆ ಹೀನಾಯವಾಗಿ ಮಾತನಾಡಿ ಒಬ್ಬ ಕಂಡಕ್ಟರ್ ಎಂದಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾರ್ಮಿಕರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್.ಕುಸುಮಾ ಹೇಳಿದರು.
Last Updated 5 ಮೇ 2023, 22:49 IST
ನಿರ್ವಾಹಕ ವೃತ್ತಿಯ ಅವಮಾನ ಸರಿಯಲ್ಲ: ಎಚ್.ಕುಸುಮಾ

ರಾಜರಾಜೇಶ್ವರಿ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ₹293 ಕೋಟಿ ಮೌಲ್ಯದ ಆಸ್ತಿ ಒಡೆಯ

ತೋಟಗಾರಿಕಾ ಸಚಿವ ಮುನಿರತ್ನ ಆಸ್ತಿ ಎರಡೂವರೆ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ ಅವರ ಕುಟುಂಬದ ಆಸ್ತಿ ಮೌಲ್ಯ ₹293.60 ಕೋಟಿ ಇದೆ.
Last Updated 18 ಏಪ್ರಿಲ್ 2023, 5:55 IST
ರಾಜರಾಜೇಶ್ವರಿ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ₹293 ಕೋಟಿ ಮೌಲ್ಯದ ಆಸ್ತಿ ಒಡೆಯ

ಮೂರು ಸಲ ಸೋಲಿಸಿದ್ದೀರಿ, ಒಮ್ಮೆ ವಿಧಾನಸೌಧಕ್ಕೆ ಕಳುಹಿಸಿ: JDS ಅಭ್ಯರ್ಥಿ ಕಣ್ಣೀರು

‘ಮೂರು ಬಾರಿ ಸೋಲಿಸಿದ್ದೀರಿ. ನಾಲ್ಕನೇ ಬಾರಿಗೆ ಸೋಲಿಸಬೇಡಿ. ಒಮ್ಮೆ ವಿಧಾನಸೌಧಕ್ಕೆ ಕಳುಹಿಸಿಕೊಡಿ. ನಿಮ್ಮ ಸೇವೆ ಮಾಡಿದಾಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಹೇಳುತ್ತಲೇ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಕಣ್ಣೀರು ಹಾಕಿದರು.
Last Updated 17 ಏಪ್ರಿಲ್ 2023, 6:42 IST
ಮೂರು ಸಲ ಸೋಲಿಸಿದ್ದೀರಿ, ಒಮ್ಮೆ ವಿಧಾನಸೌಧಕ್ಕೆ ಕಳುಹಿಸಿ: JDS ಅಭ್ಯರ್ಥಿ ಕಣ್ಣೀರು
ADVERTISEMENT
ADVERTISEMENT
ADVERTISEMENT
ADVERTISEMENT