ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

rajasatan assembly election

ADVERTISEMENT

ವಿಶ್ಲೇಷಣೆ: ಉತ್ತರ ಕಂಡುಕೊಳ್ಳುವುದೇ ಕಾಂಗ್ರೆಸ್?

ಗ್ಯಾರಂಟಿಗಳಾಗಲೀ ಜಾತಿ ಗಣತಿಯ ವಿಚಾರವಾಗಲೀ ಮತದಾರರಲ್ಲಿ ಉತ್ಸಾಹ ಚಿಮ್ಮಿಸಿಲ್ಲ
Last Updated 5 ಡಿಸೆಂಬರ್ 2023, 23:25 IST
ವಿಶ್ಲೇಷಣೆ: ಉತ್ತರ ಕಂಡುಕೊಳ್ಳುವುದೇ ಕಾಂಗ್ರೆಸ್?

ರಾಜಸ್ಥಾನ ಚುನಾವಣೆ ಫಲಿತಾಂಶ: ಯಾರು ಏನಂದ್ರು?

ರಾಜಸ್ಥಾನದ ಮತದಾರರು ಕಾಂಗ್ರೆಸ್‌ನ ದುರಾಡಳಿತವನ್ನು ತಿರಸ್ಕರಿಸಿ, ಬಿಜೆಪಿಯ ಉತ್ತಮ ಆಡಳಿತ ಒಪ್ಪಿಕೊಂಡಿದ್ದಾರೆ. ಇದು ರಾಜ್ಯದ ಜನರಿಗೆ ದೊರೆತ ಗೆಲುವು . –ವಸುಂಧರಾ ರಾಜೇ, ಮಾಜಿ ಮುಖ್ಯಮಂತ್ರಿ
Last Updated 3 ಡಿಸೆಂಬರ್ 2023, 14:41 IST
ರಾಜಸ್ಥಾನ ಚುನಾವಣೆ ಫಲಿತಾಂಶ: ಯಾರು ಏನಂದ್ರು?

Rajasthan Elections: 56 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್

ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ತನ್ನ 56 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
Last Updated 31 ಅಕ್ಟೋಬರ್ 2023, 16:06 IST
Rajasthan Elections: 56 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್

ರಾಜಸ್ಥಾನ: ಶೆಖಾವತಿ ಪ್ರದೇಶದಲ್ಲಿ ಬಿಜೆಪಿಗೆ ಅಗ್ನಿಪಥ ಸವಾಲು

ಸೈನಿಕರ ನೇಮಕಕ್ಕೆ ಜಾರಿಗೆ ತರಲಾಗಿರುವ ಅಗ್ನಿಪಥ ವ್ಯವಸ್ಥೆಯು ರಾಜಸ್ಥಾನದ ಶೆಖಾವತಿ ಪ್ರದೇಶದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
Last Updated 29 ಅಕ್ಟೋಬರ್ 2023, 15:47 IST
ರಾಜಸ್ಥಾನ: ಶೆಖಾವತಿ ಪ್ರದೇಶದಲ್ಲಿ ಬಿಜೆಪಿಗೆ ಅಗ್ನಿಪಥ ಸವಾಲು

Rajasthan Elections: ಮನೆಯೊಡತಿಗೆ ವಾರ್ಷಿಕ ₹10,000ದ ಭರವಸೆ ನೀಡಿದ ಕಾಂಗ್ರೆಸ್

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ಮನೆ ಯಜಮಾನಿಗೆ ₹ 10,000 ವಾರ್ಷಿಕ ಗೌರವಧನ ನೀಡುವುದಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆಶ್ವಾಸನೆ ನೀಡಿದರು.
Last Updated 25 ಅಕ್ಟೋಬರ್ 2023, 19:45 IST
Rajasthan Elections: ಮನೆಯೊಡತಿಗೆ ವಾರ್ಷಿಕ ₹10,000ದ ಭರವಸೆ ನೀಡಿದ ಕಾಂಗ್ರೆಸ್

ಸುದ್ದಿ ವಿಶ್ಲೇಷಣೆ | ಬಿಎಸ್‌ವೈ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ‘ಮಹಾರಾಣಿ’ ರಾಜೇ

ವಸುಂಧರಾ ರಾಜೇ ಅವರನ್ನು ವರಿಷ್ಠರು ನಿರ್ಲಕ್ಷಿಸುತ್ತಿದ್ದಾರೆಯೇ: ಬಿಜೆಪಿಯೊಳಗೆ ಚರ್ಚೆ
Last Updated 11 ಅಕ್ಟೋಬರ್ 2023, 3:01 IST
ಸುದ್ದಿ ವಿಶ್ಲೇಷಣೆ | ಬಿಎಸ್‌ವೈ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ‘ಮಹಾರಾಣಿ’ ರಾಜೇ

ರಾಜಸ್ಥಾನ: ಏಳು ಪಕ್ಷಗಳ ಕಾಂಗ್ರೆಸ್ಸೇತರ ಮೈತ್ರಿಕೂಟ

ಬಿಜೆಪಿಯ ವಿರುದ್ಧ ಮೈತ್ರಿಕೂಟ ರಚನೆಯ ಪ್ರಸ್ತಾವಕ್ಕೆ ಕಾಂಗ್ರೆಸ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಪಕ್ಷಗಳು ಹೇಳಿವೆ.
Last Updated 18 ಸೆಪ್ಟೆಂಬರ್ 2018, 17:36 IST
fallback
ADVERTISEMENT
ADVERTISEMENT
ADVERTISEMENT
ADVERTISEMENT