ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

rajasthan assembly election 2018

ADVERTISEMENT

ಮೂರನೇ ಬಾರಿಯೂ ಗೆ‌ಹ್ಲೋಟ್‌ ‘ಜಾದೂ’

ಗಾಂಧಿ–ನೆಹರೂ ಕುಟುಂಬದ ನಿಷ್ಠಾವಂತ ಎಂದು ಗುರುತಿಸಿಕೊಂಡಿರುವ ಗೆಹ್ಲೋಟ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ಹಿಂದೆಯೂ ಸುಲಭದ ತುತ್ತಾಗಿರಲಿಲ್ಲ. ಪ್ರತಿ ಬಾರಿಯೂ ಒಂದಿಲ್ಲ, ಒಂದು ಸವಾಲನ್ನು ಎದುರಿಸಿದ್ದಾರೆ.
Last Updated 14 ಡಿಸೆಂಬರ್ 2018, 18:30 IST
ಮೂರನೇ ಬಾರಿಯೂ ಗೆ‌ಹ್ಲೋಟ್‌ ‘ಜಾದೂ’

ರಾಜಸ್ಥಾನ ಸಿಎಂ ಆಗಿ ಅಶೋಕ್‌ ಗೆಹ್ಲೋಟ್‌, ಡಿಸಿಎಂ ಸಚಿನ್‌ ಪೈಲಟ್ ಆಯ್ಕೆ

ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್‌, ಉಪ ಮುಖ್ಯಮಂತ್ರಿ ಸ್ಘಾನಕ್ಕೆ ಸಚಿನ್‌ ಪೈಲಟ್‌ಅವರನ್ನು ಕಾಂಗ್ರೆಸ್‌ ಹೈ ಕಮಾಂಡ್‌ ಗುರುವಾರ ಆಯ್ಕೆ ಮಾಡಿದೆ.
Last Updated 14 ಡಿಸೆಂಬರ್ 2018, 11:59 IST
ರಾಜಸ್ಥಾನ ಸಿಎಂ ಆಗಿ ಅಶೋಕ್‌ ಗೆಹ್ಲೋಟ್‌, ಡಿಸಿಎಂ ಸಚಿನ್‌ ಪೈಲಟ್ ಆಯ್ಕೆ

ಕಾಂಗ್ರೆಸ್‌ನ ಮೃದು ಹಿಂದುತ್ವ ಫಲ ಕೊಡದು

ಬಿಜೆಪಿ ವಿರುದ್ಧ ಒಂದಾದರೂ ‘ದಾರಿ ತಪ್ಪುವಿಕೆ’ ವಿರುದ್ಧ ಹೋರಾಟ ನಿಲ್ಲದು: ಸಿಪಿಎಂ
Last Updated 6 ಡಿಸೆಂಬರ್ 2018, 20:11 IST
ಕಾಂಗ್ರೆಸ್‌ನ ಮೃದು ಹಿಂದುತ್ವ ಫಲ ಕೊಡದು

ವಿಧಾನಸಭೆ ಚುನಾವಣೆ: ಪ್ರಚಾರದ ಬಹಿರಂಗ ಬಿರುಸು ಅಂತ್ಯ; ಡಿ.11ರಂದು ಮತ ಎಣಿಕೆ

ತೆಲಂಗಾಣ, ರಾಜಸ್ಥಾನ ರಾಜ್ಯಗಳ ವಿಧಾನಸಭೆಗೆ ಶುಕ್ರವಾರ ಮತದಾನ
Last Updated 5 ಡಿಸೆಂಬರ್ 2018, 20:15 IST
ವಿಧಾನಸಭೆ ಚುನಾವಣೆ: ಪ್ರಚಾರದ ಬಹಿರಂಗ ಬಿರುಸು ಅಂತ್ಯ; ಡಿ.11ರಂದು ಮತ ಎಣಿಕೆ

‘ಸಣ್ಣ’ವರು ಲೆಕ್ಕಕ್ಕಷ್ಟೇ ಆಟಕ್ಕಿಲ್ಲ

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಭಾರಿ ಹಣಾಹಣಿ ಇದೆ. ಆದರೆ, ಇದರ ನಡುವೆಯೇ ಹಲವಾರು ಸಣ್ಣ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ. ಕೆಲವು ಪಕ್ಷಗಳು ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕೆ ಇಳಿಸಿವೆ.
Last Updated 2 ಡಿಸೆಂಬರ್ 2018, 20:15 IST
‘ಸಣ್ಣ’ವರು ಲೆಕ್ಕಕ್ಕಷ್ಟೇ ಆಟಕ್ಕಿಲ್ಲ

ನರೇಂದ್ರ ಮೋದಿ ಅಂಬಾನಿ ತೊಡೆಯ ಮೇಲೆ ಕುಳಿತಿದ್ದಾರೆ: ನವಜೋತ್ ಸಿಂಗ್‌ ಸಿಧು

‘ಭಾರತೀಯ ಜನತಾ ಪಕ್ಷ ದೇಶಕ್ಕೆ ಮೂರು ಮೋದಿಯರನ್ನು ನೀಡಿದೆ. ನೀರವ್‌ ಮೋದಿ, ಲಲಿತ್‌ ಮೋದಿ ಹಾಗೂ ಮತ್ತೊಬ್ಬರು ಅಂಬಾನಿಯ ತೊಡೆಯ ಮೇಲೆ ಕುಳಿತಿರುವ ನರೇಂದ್ರ ಮೋದಿ-ಸಿಧು
Last Updated 2 ಡಿಸೆಂಬರ್ 2018, 11:10 IST
ನರೇಂದ್ರ ಮೋದಿ ಅಂಬಾನಿ ತೊಡೆಯ ಮೇಲೆ ಕುಳಿತಿದ್ದಾರೆ: ನವಜೋತ್ ಸಿಂಗ್‌ ಸಿಧು

ರಾಮನ ಭಕ್ತರು ಬಿಜೆಪಿ, ರಾವಣನ ಭಕ್ತರು ಕಾಂಗ್ರೆಸ್‌ಗೆ ಮತ ಹಾಕ್ತಾರೆ: ಆದಿತ್ಯನಾಥ

ರಾಜಸ್ಥಾನದ ಮಲ್ಪು‌ರದಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಹೇಳಿಕೆ
Last Updated 28 ನವೆಂಬರ್ 2018, 11:36 IST
ರಾಮನ ಭಕ್ತರು ಬಿಜೆಪಿ, ರಾವಣನ ಭಕ್ತರು ಕಾಂಗ್ರೆಸ್‌ಗೆ ಮತ ಹಾಕ್ತಾರೆ: ಆದಿತ್ಯನಾಥ
ADVERTISEMENT

ರಾಜೇ ವಿರುದ್ಧ ಸಿಡಿದ ರಜಪೂತ ಸ್ವಾಭಿಮಾನ

ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ. ಇದನ್ನು ರಾಜಸ್ಥಾನದ ರಜಪೂತರಲ್ಲಿ ಬಿಜೆಪಿ ಕುರಿತ ಭ್ರಮನಿರಸನದ ಸಂಕೇತ ಎಂದು ವ್ಯಾಖ್ಯಾನಿಸಲಾಗಿದೆ. ತಮ್ಮ ಸಮುದಾಯಕ್ಕೆ ಬಿಜೆಪಿ ಬಗೆದ ಅಪಮಾನವೆಂದು ರಜಪೂತರು ಸಿಟ್ಟಿಗೆದ್ದಿದ್ದಾರೆ
Last Updated 23 ನವೆಂಬರ್ 2018, 20:00 IST
ರಾಜೇ ವಿರುದ್ಧ ಸಿಡಿದ ರಜಪೂತ ಸ್ವಾಭಿಮಾನ

ವಸುಂಧರಾ ರಾಜೆ ವಿರುದ್ಧ ಬಿಜೆಪಿ ತೊರೆದು ಬಂದಿದ್ದ ಮಾನವೇಂದ್ರ ಸ್ಪರ್ಧೆ

ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ಜಾಲಾರಪಟ್ಟಣದಿಂದ ಸ್ಪರ್ಧಿಸುತ್ತಿದ್ದಾರೆ ಜಸ್ವಂತ್‌ ಸಿಂಗ್‌ ಮಗ ಮಾನವೇಂದ್ರ ಸಿಂಗ್
Last Updated 17 ನವೆಂಬರ್ 2018, 11:23 IST
ವಸುಂಧರಾ ರಾಜೆ ವಿರುದ್ಧ ಬಿಜೆಪಿ ತೊರೆದು ಬಂದಿದ್ದ ಮಾನವೇಂದ್ರ ಸ್ಪರ್ಧೆ

ರಾಜಸ್ಥಾನ ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ: ಮಾತು ಮರೆತು ವಲಸಿಗರಿಗೆ ರಾಹುಲ್‌ ಮಣೆ

ಕೊನೆಗೂ ಹೊರಬಿತ್ತು 20 ಮಹಿಳೆಯರು, 9 ಮುಸ್ಲಿಮರು, 19 ಹಾಲಿ ಶಾಸಕರಿಗೆ ಟಿಕೆಟ್‌
Last Updated 16 ನವೆಂಬರ್ 2018, 20:22 IST
ರಾಜಸ್ಥಾನ ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ: ಮಾತು ಮರೆತು ವಲಸಿಗರಿಗೆ ರಾಹುಲ್‌ ಮಣೆ
ADVERTISEMENT
ADVERTISEMENT
ADVERTISEMENT