ಐವತ್ತೈದರ ‘ಯುವಕ’ ರಾಜೀವ ಮೆನನ್
ತಮಿಳು ಚಿತ್ರರಂಗದ ಮಹತ್ವದ ನಿರ್ದೇಶಕ ರಾಜೀವ್ ಮೆನನ್. ಹದಿನೆಂಟು ವರ್ಷಗಳ ನಂತರ ಅವರು ನಿರ್ದೇಶಿಸಿದ ‘ಸರ್ವಂ ತಾಳಮಯಂ’ ಕರ್ನಾಟಕ ಸಂಗೀತದ ಕಥಾವಸ್ತುವಿನ ಕಾರಣಕ್ಕೆ ಈಗ ಗಮನಸೆಳೆದಿದೆ. ‘ರೋಜಾ’ಗೆ ನಾಯಕನಾಗುವಂತೆ ಮಣಿರತ್ನಂ ಆಹ್ವಾನಿಸಿದಾಗ ಒಪ್ಪಿದ್ದಿದ್ದರೆ ನಷ್ಟವಾಗುತ್ತಿದ್ದುದು ಚಿತ್ರರಂಗಕ್ಕೆ!Last Updated 10 ಫೆಬ್ರುವರಿ 2019, 13:17 IST