ಮಂಗಳವಾರ, 20 ಜನವರಿ 2026
×
ADVERTISEMENT

Rajiv Gandhi Khel Ratna

ADVERTISEMENT

ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

Hardik Singh Hockey: ಈ ವರ್ಷದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾರತ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು ಮಾಡಲಾಗಿದೆ. 24 ಸಾಧಕರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
Last Updated 25 ಡಿಸೆಂಬರ್ 2025, 16:08 IST
ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

ಖ್ಯಾತನಾಮರ ಹೆಸರಿಟ್ಟು ಮೇಲ್ಪಂಕ್ತಿಯಾಗಲಿ

ಸರ್ಕಾರ ಏನೇ ಮಾಡಿದರೂ ಅದನ್ನು ವಿವೇಚನೆ ಇಲ್ಲದೆ ಸಮರ್ಥಿಸಲು ಕೆಲವರು ತುದಿಗಾಲಲ್ಲಿ ನಿಂತಿರುತ್ತಾರೆ. ಎ.ಸೂರ್ಯಪ್ರಕಾಶ ಅವರ ಅಂಕಣ ಬರಹ ಇದಕ್ಕೊಂದು ತಾಜಾ ಉದಾಹರಣೆ.
Last Updated 30 ಆಗಸ್ಟ್ 2021, 19:30 IST
fallback

ಖೇಲ್ ರತ್ನ ಹೆಸರು ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಪ್ರಧಾನಿ ಮೋದಿ ಘೋಷಣೆ

‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯ ಹೆಸರು ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
Last Updated 6 ಆಗಸ್ಟ್ 2021, 7:23 IST
ಖೇಲ್ ರತ್ನ ಹೆಸರು ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಪ್ರಧಾನಿ ಮೋದಿ ಘೋಷಣೆ

ಖೇಲ್‌ ರತ್ನ: ರಾಜೀವ್‌ ಗಾಂಧಿ ಬದಲು ಕ್ರೀಡಾಪಟು ಹೆಸರಿಡಲು ಬಬಿತಾ ಪೋಗಟ್‌ ಒತ್ತಾಯ

ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವ ಖೇಲ್‌ರತ್ನ ಪ್ರಶಸ್ತಿಗೆ ರಾಜೀವ್‌ ಗಾಂಧಿ ಅವರ ಹೆಸರು ಕೈಬಿಟ್ಟು ಕ್ರೀಡಾಪಟುವೊಬ್ಬರ ಹೆಸರಿಡಬೇಕು ಎಂದು ಕುಸ್ತಿಪಟು ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯೆ ಬಬಿತಾ ಪೋಗಟ್‌ ಒತ್ತಾಯಿಸಿದ್ದಾರೆ.
Last Updated 2 ಸೆಪ್ಟೆಂಬರ್ 2020, 9:37 IST
ಖೇಲ್‌ ರತ್ನ: ರಾಜೀವ್‌ ಗಾಂಧಿ ಬದಲು ಕ್ರೀಡಾಪಟು ಹೆಸರಿಡಲು ಬಬಿತಾ ಪೋಗಟ್‌ ಒತ್ತಾಯ

ರೋಹಿತ್ ಖೇಲ್ ರತ್ನ; ರೈ, ಜೂಡ್ ದ್ರೋಣಾಚಾರ್ಯ

ಭಾರತ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಅವರಿಗೆ ರಾಜೀವಗಾಂಧಿ ಖೇಲ್‌ ರತ್ನ ಪ್ರಶಸ್ತಿ ಒಲಿದಿದೆ.
Last Updated 21 ಆಗಸ್ಟ್ 2020, 20:55 IST
ರೋಹಿತ್ ಖೇಲ್ ರತ್ನ; ರೈ, ಜೂಡ್ ದ್ರೋಣಾಚಾರ್ಯ

ರೋಹಿತ್‌ ಶರ್ಮಾ, ಪೋಗಟ್‌ಗೆ ಖೇಲ್‌ ರತ್ನ: ಇಶಾಂತ್‌ಗೆ ಅರ್ಜುನ ಪ್ರಶಸ್ತಿ

ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ರೋಹಿತ್‌ ಶರ್ಮಾ ಖೇಲ್‌ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
Last Updated 21 ಆಗಸ್ಟ್ 2020, 15:39 IST
ರೋಹಿತ್‌ ಶರ್ಮಾ, ಪೋಗಟ್‌ಗೆ ಖೇಲ್‌ ರತ್ನ: ಇಶಾಂತ್‌ಗೆ ಅರ್ಜುನ ಪ್ರಶಸ್ತಿ

ಖೇಲ್‌ರತ್ನಗೆ ನೀರಜ್‌ ಹೆಸರು ಶಿಫಾರಸು

ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ), ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಹೆಸರನ್ನು ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಬುಧವಾರ ಶಿಫಾರಸು ಮಾಡಿದೆ.
Last Updated 3 ಜೂನ್ 2020, 19:30 IST
ಖೇಲ್‌ರತ್ನಗೆ ನೀರಜ್‌ ಹೆಸರು ಶಿಫಾರಸು
ADVERTISEMENT

ಖೇಲ್‌ ರತ್ನ ಪ್ರಶಸ್ತಿಗೆ ಮಣಿಕಾ ಬಾತ್ರಾ ನಾಮನಿರ್ದೇಶನ

ಭಾರತ ಟೇಬಲ್‌ ಟೆನಿಸ್‌ ಫೆಡರೇಷನ್‌ (ಟಿಟಿಎಫ್‌ಐ) ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಮಣಿಕಾ ಬಾತ್ರಾ ಅವರನ್ನು ನಾಮನಿರ್ದೇಶನ ಮಾಡಿದೆ.
Last Updated 2 ಜೂನ್ 2020, 19:45 IST
ಖೇಲ್‌ ರತ್ನ ಪ್ರಶಸ್ತಿಗೆ ಮಣಿಕಾ ಬಾತ್ರಾ ನಾಮನಿರ್ದೇಶನ

ಖೇಲ್‌ ರತ್ನ ಗೌರವಕ್ಕೆ ರಾಣಿ ರಾಂಪಾಲ್‌ ಹೆಸರು ಶಿಫಾರಸು

ಅರ್ಜುನ ಪ್ರಶಸ್ತಿಗೆ ವಂದನಾ, ಮೋನಿಕಾ, ಹರ್ಮನ್‌ಪ್ರೀತ್‌ ಸಿಂಗ್‌ ನಾಮನಿರ್ದೇಶನ
Last Updated 2 ಜೂನ್ 2020, 19:30 IST
ಖೇಲ್‌ ರತ್ನ ಗೌರವಕ್ಕೆ ರಾಣಿ ರಾಂಪಾಲ್‌ ಹೆಸರು ಶಿಫಾರಸು

ಬಾಕ್ಸಿಂಗ್‌: ಖೇಲ್‌ರತ್ನ ಪ್ರಶಸ್ತಿಗೆ ಅಮಿತ್, ವಿಕಾಸ್‌ ಹೆಸರು ಶಿಫಾರಸು

ಧ್ಯಾನ್‌ಚಂದ್‌ ಪ್ರಶಸ್ತಿಗೆ ಉಷಾ ಹೆಸರು ಶಿಫಾರಸು
Last Updated 1 ಜೂನ್ 2020, 19:45 IST
ಬಾಕ್ಸಿಂಗ್‌: ಖೇಲ್‌ರತ್ನ ಪ್ರಶಸ್ತಿಗೆ ಅಮಿತ್, ವಿಕಾಸ್‌ ಹೆಸರು ಶಿಫಾರಸು
ADVERTISEMENT
ADVERTISEMENT
ADVERTISEMENT