ಸುಧಾರಿಸಲಿದೆ ಬ್ಯಾಂಕ್ಗಳ ಸ್ಥಿತಿ: ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ವಿಶ್ವಾಸ
‘ಬ್ಯಾಂಕಿಂಗ್ ಉದ್ಯಮದ ವಸೂಲಾಗದ ಸಾಲದ (ಎನ್ಪಿಎ) ಪ್ರಮಾಣವು ಹಣಕಾಸು ವರ್ಷದ ಅಂತ್ಯಕ್ಕೆ ಸುಧಾರಿಸಲಿದೆ’ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.Last Updated 21 ಡಿಸೆಂಬರ್ 2019, 19:55 IST